ತಜಿಕಿಸ್ತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: uz:Tojikiston
ಚು robot Adding: ay:Tayiksuyu
೭೫ ನೇ ಸಾಲು: ೭೫ ನೇ ಸಾಲು:
[[arz:تاجيكيستان]]
[[arz:تاجيكيستان]]
[[ast:Tayiquistán]]
[[ast:Tayiquistán]]
[[ay:Tayiksuyu]]
[[az:Tacikistan]]
[[az:Tacikistan]]
[[ba:Тажикстан]]
[[ba:Тажикстан]]

೦೭:೧೧, ೧೦ ಸೆಪ್ಟೆಂಬರ್ ೨೦೧೦ ನಂತೆ ಪರಿಷ್ಕರಣೆ

ತಜಿಕಿಸ್ತಾನ್ ಗಣರಾಜ್ಯ
Ҷумҳурии Тоҷикистон
ಜುಮ್ಹೂರಿ-ಯಿ ತೊಜೀಕಿಸ್ತೊನ್
جمهوری تاجیکستان
Flag of ತಜಿಕಿಸ್ತಾನ್
Flag
ಲಾಂಛನ of ತಜಿಕಿಸ್ತಾನ್
ಲಾಂಛನ
Motto: ಯಾವುದೂ ಇಲ್ಲ
Anthem: ಸುರುದಿ ಮಿಲ್ಲಿ
Location of ತಜಿಕಿಸ್ತಾನ್
Capitalದುಶಾನ್ಬೆ
Largest cityರಾಜಧಾನಿ
Official languagesತಜಿಕ್
Demonym(s)Tajik or Tajikistani
Governmentಏಕೀಕೃತ ರಾಷ್ಟ್ರಪತಿ ಆಡಳಿತ ಗಣರಾಜ್ಯ
• ರಾಷ್ಟ್ರಪತಿ
ಇಮೊಮಲಿ ರಹ್ಮೊನ್
• ಪ್ರಧಾನ ಮಂತ್ರಿ
ಓಖಿಲ್ ಓಖಿಲೊವ್
ಸ್ವಾತಂತ್ರ್ಯ
• Water (%)
0.3
Population
• ಜುಲೈ ೨೦೦೬ estimate
7,320,0001 (100th1)
• ೨೦೦೦ census
6,127,000
GDP (PPP)೨೦೦೫ estimate
• Total
$8.802 billion (139th)
• Per capita
$1,388 (159th)
Gini (೨೦೦೩)32.6
medium
HDI (೨೦೦೪)0.652
medium · 122nd
Currencyಸೊಮೊನಿ (TJS)
Time zoneUTC+5 (TJT)
Calling code992
Internet TLD.tj
  1. Rank based on UN figures for 2005; estimate based on CIA figures for 2006.

ತಜಿಕಿಸ್ತಾನ್ (Тоҷикистон), ಅಧಿಕೃತವಾಗಿ ತಜಿಕಿಸ್ತಾನ್ ಗಣರಾಜ್ಯ (ҷумҳурии Тоҷикистон) ಮಧ್ಯ ಏಷ್ಯಾದಲ್ಲಿರುವ ಒಂದು ಭೂಆವೃತ ಗುಡ್ಡಗಾಡು ರಾಷ್ಟ್ರ. ಇದರ ದಕ್ಷಿಣಕ್ಕೆ ಅಫ್ಘಾನಿಸ್ಥಾನ, ಪಶ್ಚಿಮಕ್ಕೆ ಉಜ್ಬೇಕಿಸ್ಥಾನ್, ಉತ್ತರಕ್ಕೆ ಕಿರ್ಗಿಸ್ಥಾನ್, ಮತ್ತು ಪೂರ್ವಕ್ಕೆ ಚೀನಿ ಜನ ಗಣರಾಜ್ಯಗಳಿವೆ. ತಜಿಕ್ ಭಾಷೆಯನ್ನು ಮಾತನಾಡುವ ತಜಿಕ್ ಮೂಲದ ಜನರು ಈ ದೇಶದಲ್ಲಿ ಬಹುಸಂಖ್ಯಾತರು. ಸಮಾನಿದ್ ಸಾಮ್ರಾಜ್ಯದ ತಾಣವಾಗಿದ್ದ ಇದು ೨೦ನೇ ಶತಮಾನದಲ್ಲಿ ಸೋವಿಯೆಟ್ ಒಕ್ಕೂಟದ ಭಾಗವಾಯಿತು. ೧೯೯೧ರಲ್ಲಿ ಒಕ್ಕೂಟವು ಒಡೆದ ಮೇಲೆ ಸ್ವತಂತ್ರ ರಾಷ್ಟ್ರವಾಯಿತು.