ವ್ಯಾಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Removing: als:Grammatik |
ಚು robot Adding: pnb:گریمر |
||
೭೩ ನೇ ಸಾಲು: | ೭೩ ನೇ ಸಾಲು: | ||
[[pag:Grammar]] |
[[pag:Grammar]] |
||
[[pl:Gramatyka]] |
[[pl:Gramatyka]] |
||
[[pnb:گریمر]] |
|||
[[pnt:Γραμματικήν]] |
[[pnt:Γραμματικήν]] |
||
[[pt:Gramática]] |
[[pt:Gramática]] |
೦೨:೧೨, ೯ ಸೆಪ್ಟೆಂಬರ್ ೨೦೧೦ ನಂತೆ ಪರಿಷ್ಕರಣೆ
ಭಾಷಾಶಾಸ್ತ್ರದಲ್ಲಿ, ವ್ಯಾಕರಣ ಪದವು ಯಾವುದೇ ನಿಶ್ಚಿತ ಪ್ರಾಕೃತಿಕ ಭಾಷೆಯಲ್ಲಿನ ವಾಕ್ಯಗಳು, ಪದಗುಚ್ಛಗಳು ಮತ್ತು ಶಬ್ದಗಳ ಸಂಯೋಜನೆಯನ್ನು ನಿರ್ಣಯಿಸುವ ತಾರ್ಕಿಕ ಮತ್ತು ರಚನಾತ್ಮಕ ಸೂತ್ರಗಳನ್ನು ನಿರ್ದೇಶಿಸುತ್ತದೆ. ಈ ಪದವು ಅಂತಹ ಸೂತ್ರಗಳ ಅಧ್ಯಯನವನ್ನು ಕೂಡ ನಿರ್ದೇಶಿಸುತ್ತದೆ, ಮತ್ತು ಈ ಕ್ಷೇತ್ರವು, ಹಲವುವೇಳೆ ಭಾಷಾಧ್ವನಿಶಾಸ್ತ್ರ, ಶಬ್ದಾರ್ಥ ವಿಜ್ಞಾನ, ಹಾಗೂ ವ್ಯಾವಹಾರಿಕ ಭಾಷಾ ವಿಜ್ಞಾನಗಳಿಂದ ಪೂರಕಗೊಂಡ, ಶಬ್ದಸ್ವರೂಪ ವಿಜ್ಞಾನ ಮತ್ತು ವಾಕ್ಯಲಕ್ಷಣವನ್ನು ಒಳಗೊಳ್ಳುತ್ತದೆ. ಪ್ರತಿ ಭಾಷೆಯು ತನ್ನದೇ ವಿಶಿಷ್ಟ ವ್ಯಾಕರಣವನ್ನು ಹೊಂದಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |