ಇರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: ace:Iran
ಚು robot Modifying: mzn:ایران
೧೮೬ ನೇ ಸಾಲು: ೧೮೬ ನೇ ಸಾಲು:
[[mr:इराण]]
[[mr:इराण]]
[[ms:Iran]]
[[ms:Iran]]
[[mzn:ئيران]]
[[mzn:ایران]]
[[na:Iran]]
[[na:Iran]]
[[nah:Iran]]
[[nah:Iran]]

೦೬:೪೯, ೭ ಸೆಪ್ಟೆಂಬರ್ ೨೦೧೦ ನಂತೆ ಪರಿಷ್ಕರಣೆ

ಇರಾನ್ ಇಸ್ಲಾಮಿ ಗಣರಾಜ್ಯ
جمهوری اسلامی ايران
ಜೊಮ್ಹೂರಿ-ಯೆ ಎಸ್ಲಾಮಿ-ಯೆ ಇರಾನ್
Flag of ಇರಾನ್
Flag
ರಾಷ್ಟ್ರೀಯ ಚಿಹ್ನೆ of ಇರಾನ್
ರಾಷ್ಟ್ರೀಯ ಚಿಹ್ನೆ
Motto: 
ಎಸ್ತೆಕ್ಲಾಲ್, ಆಜಾದೀ, ಜೊಮ್ಹೂರಿ-ಯೆ ಎಸ್ಲಾಮೀ 1
(ಪರ್ಷಿಯನ್ ಭಾಷೆಯಲ್ಲಿ: "ಸ್ವಾತಂತ್ರ್ಯ, ಸ್ವೇಚ್ಛೆ, ಇಸ್ಲಾಮಿ ಗಣರಾಜ್ಯ")
Anthem: ಸೊರುದ್-ಎ ಮೆಲ್ಲಿ-ಎ ಇರಾನ್ 2
Location of ಇರಾನ್
Capitalತೆಹರಾನ್
Largest cityರಾಜಧಾನಿ
Official languagesಪರ್ಷಿಯನ್ ಭಾಷೆ
Governmentಇಸ್ಲಾಮಿ ಗಣರಾಜ್ಯ
ಅಯತೊಲ್ಲ ಅಲಿ ಖಮೇನಿ
ಮಹಮದ್ ಅಹ್ಮದಿನೆಜಾದ್
ಸ್ಥಾಪನೆ
8000 BC
3400-550 BC

728-550 BC

550-330 BC


248 BC-224 AD

224-651 AD

May 1502
1906
1979
• Water (%)
0.7
Population
• 2006 estimate
70,049,2623 (18th)
• 2006 census
70,049,2623 (17th)
GDP (PPP)2005 estimate
• Total
$610.4 billion4 (19th)
• Per capita
$8,9004 (71st)
HDI (2004)0.746
high · 96th
CurrencyIranian rial (ريال) (IRR)
Time zoneUTC+3:30 (IRST)
• Summer (DST)
UTC+3:30 (not observed)
Calling code98
Internet TLD.ir
  1. bookrags.com
  2. iranchamber.com
  3. Statistical Centre, Government of Iran. ""سرشماری ۱۳۸۵"". Retrieved 2006-12-03.
  4. CIA Factbook

ಇರಾನ್, (ಪರ್ಷಿಯನ್ ಭಾಷೆಯಲ್ಲಿ: ايران), ಅಧಿಕೃತವಾಗಿ ಇರಾನ್ ಇಸ್ಲಾಮಿ ಗಣರಾಜ್ಯ (ಪರ್ಷಿಯನ್‍ನಲ್ಲಿ: جمهوری اسلامی ايران - ಜೊಮ್ಹೂರಿ-ಯೆ ಎಸ್ಲಾಮಿ-ಯೆ ಇರಾನ್), ಮುಂಚೆ ಪರ್ಷಿಯ ಎಂದು ಕರೆಯಲ್ಪಡುತ್ತಿದ್ದ ದಕ್ಷಿಣ ಏಷ್ಯಾದಲ್ಲಿರುವ ದೇಶ. ಇದು ಪ್ರಪಂಚದ ೧೮ನೇ ದೊಡ್ಡ ರಾಷ್ಟ್ರವಾಗಿದ್ದು ಸುಮಾರು ೭೦ ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಉತ್ತರಕ್ಕೆ ಅರ್ಮೇನಿಯ, ಅಜರ್‍ಬೈಜಾನ್ ಮತ್ತು ತುರ್ಕ್‍ಮೇನಿಸ್ಥಾನ್, ಪೂರ್ವಕ್ಕೆ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ, ಮತ್ತು ಪಶ್ಚಿಮಕ್ಕೆ ಟರ್ಕಿ ಮತ್ತು ಇರಾಕ್ಗಳೊಂದಿಗೆ ಸೀಮೆಯನ್ನು ಹೊಂದಿದೆ. ಅಲ್ಲದೆ ಪರ್ಷಿಯನ್ ಕೊಲ್ಲಿ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ತಟಗಳನ್ನೂ ಹೊಂದಿದೆ. ಶಿಯ ಇಸ್ಲಾಮ್ ಇರಾನ್‍ನ ಅಧಿಕೃತ ಧರ್ಮ ಮತ್ತು ಪರ್ಷಿಯನ್ ಭಾಷೆ ಅಧಿಕೃತ ಭಾಷೆ.[೧] ]

ಟೆಂಪ್ಲೇಟು:Link FA ಟೆಂಪ್ಲೇಟು:Link FA

  1. www.ashrafiu.ac.ir...index.aspx
"https://kn.wikipedia.org/w/index.php?title=ಇರಾನ್&oldid=163466" ಇಂದ ಪಡೆಯಲ್ಪಟ್ಟಿದೆ