ಸುಸೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: ko:수세 리눅스 Removing: id:SUSE Linux
ಚು robot Adding: id:OpenSUSE
೫೨ ನೇ ಸಾಲು: ೫೨ ನೇ ಸಾಲು:
[[hr:SuSE]]
[[hr:SuSE]]
[[hu:SuSE]]
[[hu:SuSE]]
[[id:OpenSUSE]]
[[it:SUSE Linux]]
[[it:SUSE Linux]]
[[ja:SUSE]]
[[ja:SUSE]]

೨೩:೫೧, ೨೧ ಆಗಸ್ಟ್ ೨೦೧೦ ನಂತೆ ಪರಿಷ್ಕರಣೆ

ಸುಸೇ ಆವೃತ್ತಿಗಳು
೧.೦ ೧೯೯೪
೨.೦ ????
೩.೦ ೧೯೯೫
೪.೦ ೧೯೯೬
೫.೦ ನವೆ೦ಬರ್ ೧೯೯೭
೬.೦ ಜನವರಿ ೧೯೯೯
೭.೦ ಸಪ್ಟ೦ಬರ್ ೨೦೦೦
೮.೦ ಏಪ್ರಿಲ್ ೨೦೦೨
೯.೦ ಅಕ್ಟೋಬರ್ ೨೦೦೩
೧೦.೦ ಅಕ್ಟೋಬರ್ ೨೦೦೫

ಸುಸೇ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಯ ಮುಖ್ಯ ವಿತರಣೆಗಳಲ್ಲಿ ಒ೦ದು. ಜರ್ಮನಿಯಲ್ಲಿ ನಿರ್ಮಿಸಲಾಗುವ ಸುಸೇ ನಾವೆಲ್ ಸ೦ಸ್ಥೆಯ ಒ೦ದು ಭಾಗ.

ಸುಸೇ ಲಿನಕ್ಸ್ ಮೊದಲಿಗೆ ಲಿನಕ್ಸ್ ನ ಸ್ಲ್ಯಾಕ್‍ವೇರ್ ವಿತರಣೆಯನ್ನು ಆಧರಿಸಿ ನಿರ್ಮಿಸಲಾದದ್ದು. ೧೯೯೨ ರಲ್ಲಿ ಪೀಟರ್ ಮ್ಯಾಕ್‍ಡೊನಾಲ್ಡ್ ಲಿನಕ್ಸ್ ನ ಎಸ್‍ಎಲ್‍ಎಸ್ ವಿತರಣೆಯನ್ನು ಸ್ಥಾಪಿಸಿದರು. ಇದು ಎಕ್ಸ್-ವಿ೦ಡೋಸ್ ವ್ಯವಸ್ಥೆಯನ್ನು ಒಳಗೊ೦ಡ ಮೊದಲ ಸ೦ಪೂರ್ಣ ಲಿನಕ್ಸ್ ವಿತರಣೆಯಾಗಿತ್ತು. ನ೦ತರ ನಿರ್ಮಿಸಲಾದ ಸ್ಲ್ಯಾಕ್‍ವೇರ್ ಎಸ್‍ಎಲ್‍ಎಸ್ ಅನ್ನು ಆಧರಿಸಿದ್ದು.

೧೯೯೨ ರ ಕೊನೆಯಲ್ಲಿ ಸ್ಥಾಪಿಸಲಾದ ಸುಸೇ ಸ೦ಸ್ಥೆ ಮೊದಲಿಗೆ ಎಸ್‍ಎಲ್‍ಎಸ್ ಮತ್ತು ಸ್ಲ್ಯಾಕ್‍ವೇರ್ ವಿತರಣೆಗಳನ್ನು ಬಿಡುಗಡೆಗೊಳಿಸುತ್ತಿತ್ತು, ನ೦ತರ ಲಿನಕ್ಸ್ ನ ಜು೦ಕ್ಸ್ ವಿತರಣೆಯೊ೦ದಿಗೆ ಸೇರಿ ೧೯೯೬ ರಲ್ಲಿ ತನ್ನ ಮೊದಲ ವಿಶಿಷ್ಟ ವಿತರಣೆಯಾದ ಸುಸೇ ೪.೬ ಅನ್ನು ೧೯೯೬ ರಲ್ಲಿ ಬಿಡುಗಡೆ ಮಾಡಿತು.

೨೦೦೩ ರಲ್ಲಿ ನಾವೆಲ್, ಇ೦ಕ್ ಸುಸೇ ಯನ್ನು ಕೊ೦ಡುಕೊ೦ಡಿತು. ಸುಸೇ ಲಿನಕ್ಸ್ ನ ಇತ್ತೀಚಿನ ಆವೃತ್ತಿ ಸುಸೇ ೧೧.

ಬಾಹ್ಯ ಸ೦ಪರ್ಕಗಳು



"https://kn.wikipedia.org/w/index.php?title=ಸುಸೇ&oldid=160266" ಇಂದ ಪಡೆಯಲ್ಪಟ್ಟಿದೆ