ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Luckas-bot (ಚರ್ಚೆ | ಕಾಣಿಕೆಗಳು) ಚು robot Adding: ta:பெங்களூர் ராயல் சேலஞ்சர்ஸ் |
ಚು robot Adding: ko:로열 챌린저스 방갈로르 |
||
೭೫ ನೇ ಸಾಲು: | ೭೫ ನೇ ಸಾಲು: | ||
[[fr:Royal Challengers Bangalore]] |
[[fr:Royal Challengers Bangalore]] |
||
[[hi:रॉयल चैलेंजर्स बैंगलौर]] |
[[hi:रॉयल चैलेंजर्स बैंगलौर]] |
||
[[ko:로열 챌린저스 방갈로르]] |
|||
[[ml:റോയൽ ചലഞ്ചേഴ്സ് ബാംഗ്ലൂർ]] |
[[ml:റോയൽ ചലഞ്ചേഴ്സ് ബാംഗ്ലൂർ]] |
||
[[mr:रॉयल चॅलेंजर्स बंगलोर]] |
[[mr:रॉयल चॅलेंजर्स बंगलोर]] |
೧೬:೫೮, ೨೮ ಜುಲೈ ೨೦೧೦ ನಂತೆ ಪರಿಷ್ಕರಣೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು | |||
ಚಿತ್ರ:RoyalChallengersBangalore.png | |||
ಕೋಚ್: | ರೇ ಜೆನ್ನಿಂಗ್ಸ್[೧] | ||
---|---|---|---|
ನಾಯಕ: | ಅನಿಲ್ ಕುಂಬ್ಳೆ | ||
ಬಣ್ಣಗಳು: | ಕೆಂಪು ಮತ್ತು ಚಿನ್ನದ ಹಳದಿ[೨] | ||
ಸ್ಥಾಪನೆ: | 2008 | ||
ತವರಿನ ಕ್ರೀಡಾಂಗಣ: | ಚಿನ್ನಸ್ವಾಮಿ ಕ್ರೀಡಾಂಗಣ | ||
ಸ್ಥಳಾವಕಾಶ: | 40,000 | ||
ಮಾಲೀಕ: | ವಿಜಯ್ ಮಲ್ಯರವರ ಯುಬಿ ಗ್ರೂಪ್ | ||
ಅಧಿಕೃತ ತಾಣ: | ರಾಯಲ್ ಚಾಲೆಂಜರ್ಸ್ ಬೆಂಗಳೂರು |
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಅಥವಾ ಆರ್‍ಸಿಬಿ) ಬೆಂಗಳೂರಿನಲ್ಲಿ ನೆಲೆಯಿರುವ ಭಾರತೀಯ ಪ್ರೀಮಿಯರ್ ಲೀಗ್‍ನ ತಂಡ. ಈ ತಂಡದ ಮಾಲೀಕ ಮದ್ಯದ ದೊರೆ ವಿಜಯ್ ಮಲ್ಯರವರ ಯು.ಬಿ ಗ್ರೂಪ್.[೩] ಬ್ರಿಜೇಶ್ ಪಟೇಲ್ ಈ ತಂಡದ ಸಿಈಒ ಮತ್ತು ಕೆವಿನ್ ಪೀಟರ್ಸನ್ ನಾಯಕರಾಗಿದ್ದಾರೆ. ರಾಹುಲ್ ದ್ರಾವಿಡ್ ತಂಡದ ಪ್ರಮುಖ ಆಟಗಾರರಾಗಿದ್ದು, ದಕ್ಷಿಣ ಆಫ್ರಿಕದ ಮಾಜಿ ತರಬೇತುದಾರ ಜೇ ರೆನ್ನಿಂಗ್ಸ್ ತರಬೇತುದಾರರಾಗಿದ್ದಾರೆ[೪].
ಆಡಳಿತ
- ಮಾಲೀಕ - ವಿಜಯ್ ಮಲ್ಯರವರ ಯುಬಿ ಗ್ರೂಪ್
- ಸಿಈಒ - ಬ್ರಿಜೇಶ್ ಪಟೇಲ್
- ರಾಯಭಾರಿಗಳು -ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ರಮ್ಯ, ಉಪೇಂದ್ರ [೫]
ಪ್ರಸ್ತಕ ತಂಡ
ಬ್ಯಾಟ್ಸ್‌ಮನ್
- 24 ಕೆವಿನ್ ಪೀಟರ್ಸನ್(ನಾಯಕ)
- 36 ರಾಸ್ ಟೇಲರ್
- 19 ವಾಸಿಂ ಜಾಫರ್
- 14 ರಾಹುಲ್ ದ್ರಾವಿಡ್
- 28 ಮನೀಶ್ ಪಾಂಡೆ
- -- ಶಿವನಾರಯಣ್ ಚಂದ್ರಪಾಲ್
ವಿಕೆಟ್ ಕೀಪರ್‌ಗಳು
- 10 ಮಾರ್ಕ್ ಬೌಚರ್
- 17 ಶ್ರೀವತ್ಸ್ ಗೋಸ್ವಾಮಿ
- 37 ರಾಬಿನ್ ಉತ್ತಪ
ಆಲ್ ರೌಂಡರ್‌ಗಳು
- 15 ಡಿಲ್ಲಮ್ ಡು ಪ್ರೀಜ್
- 22 ಜಾಕ್ಸ್ ಕಾಲಿಸ್
- 38 ರಾಲ್ಫ್ ವ್ಯಾನ್ ಡರ್ ಮರ್ವ್
- 33 ಜೆಸ್ ರೈಡರ್
- 40 ಕ್ಯಾಮರೂನ್ ವೈಟ್
- 24 ವಿರಾಟ್ ಕೋಹ್ಲಿ
- 25 ಪ್ರವೀಣ್ ಕುಮಾರ್
- 03 ಬಾಲಚಂದ್ರ ಅಖಿಲ್
ಬೌಲರ್ಗಳು
- 35 ಡೇಲ್ ಸ್ಟೇನ್
- 11 ನೇಥನ್ ಬ್ರ್ಯಾಕನ್
- 29 ಪಂಕಜ್ ಸಿಂಗ್
- 26 ಅನಿಲ್ ಕುಂಬ್ಳೆ
- 41 ಟೀನು ಯೊಹಾನನ್
- 39 ವಿನಯ್ ಕುಮಾರ್
ತರಬೇತುದಾರರು
- ಮುಖ್ಯ ತರಬೇತುದಾರ: ರೇಜೆನ್ನಿಂಗ್ಸ್
- ಸಹಾಯಕ ಮುಖ್ಯ ತರಬೇತುದಾರ: ವಿಜಯ್ ಭಾರದ್ವಾಜ್
ಉಲ್ಲೇಖಗಳು
- ↑ ಡಿಎಲ್‌ಎಫ್ - ಐಪಿಎಲ್ - ಭಾರತೀಯ ಪ್ರೀಮಿಯರ್ ಲೀಗ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿವರಣೆಗಳು
- ↑ "Royal Challengers have it all worked out". http://cricket.indiatimes.com. 2008-04-09. Retrieved 2008-04-09.
{{cite web}}
: External link in
(help)|work=
- ↑ G. Krishnan (2008-02-20). "Bangalore team named 'Royal Challengers'". HindustanTimes. Retrieved 2008-02-20.
- ↑ ಡಿಎಲ್‌ಎಫ್ - ಐಪಿಎಲ್ - ಭಾರತೀಯ ಪ್ರೀಮಿಯರ್ ಲೀಗ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿವರಣೆಗಳು
- ↑ ಕ್ರಿಕೆಟ್ ತಂಡಗಳ ಪಾರ್ಶ್ವನೋಟ - ಯಾಹೂ! ಇಂಡಿಯಾ ಕ್ರಿಕೆಟ್
ಬಾಹ್ಯ ಸಂಪರ್ಕಗಳು