ಡೆಂಗೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Modifying: nl:Knokkelkoorts
ಚು robot Adding: ko:뎅기열
೨೭ ನೇ ಸಾಲು: ೨೭ ನೇ ಸಾಲು:
[[it:Dengue]]
[[it:Dengue]]
[[ja:デング熱]]
[[ja:デング熱]]
[[ko:뎅기열]]
[[ml:ഡെങ്കിപ്പനി]]
[[ml:ഡെങ്കിപ്പനി]]
[[ms:Demam Denggi]]
[[ms:Demam Denggi]]

೧೩:೦೯, ೨೫ ಜುಲೈ ೨೦೧೦ ನಂತೆ ಪರಿಷ್ಕರಣೆ

ಡೆಂಗೇ ವೈರಾಣು ವೈರಿಯಾನ್‌ಗಳನ್ನು (ಮಧ್ಯಭಾಗದ ಹತ್ತಿರ ಗಾಢಬಣ್ಣದ ಚುಕ್ಕೆಗಳ ಗುಂಪು) ತೋರಿಸುವ ಒಂದು ಟಿಇಎಮ್ ಸೂಕ್ಷ್ಮಛಾಯಾಚಿತ್ರ.

ಡೆಂಗೇ ಮತ್ತು ಡೆಂಗೇ ರಕ್ತಸ್ರಾವ ಜ್ವರಗಳು ಉಷ್ಣವಲಯಗಳಲ್ಲಿ ಕಾಣಿಸಿಕೊಳ್ಳುವ, ಅಪಾಯಕಾರಿಯಾದ ತೀವ್ರ ಜ್ವರಲಕ್ಷಣದ ರೋಗಗಳು, ಮತ್ತು ಫ್ಲೇವವೈರಸ್ ಪ್ರಜಾತಿ, ಫ್ಲೇವೈವಿರೈಡೇ ಕುಟುಂಬದ ನಾಲ್ಕು ನಿಕಟವಾಗಿ ಸಂಬಂಧಿಸಿದ ವೈರಾಣು ಸಿಯರಟೈಪ್‌ಗಳಿಂದ ಉಂಟಾಗುತ್ತವೆ. ಇದು, ಉತ್ತರ ಆರ್ಜಂಟೀನಾ, ಉತ್ತರ ಆಸ್ಟ್ರೇಲಿಯಾ, ಸಂಪೂರ್ಣ ಬಾಂಗ್ಲಾದೇಶ, ಬಾರ್ಬೇಡೋಸ಼್, ಬಲಿವೀಯಾ, ಬ್ರಜ಼ಿಲ್, ಕ್ಯಾಂಬೋಡಿಯಾ, ಕೋಸ್ಟಾ ರೀಕಾ, ಡಮಿನಿಕಾದ ಗಣರಾಜ್ಯ, ಗ್ವಾಟಮಾಲಾ, ಗಾಯಾನಾ, ಹಾಂಡೂರಸ್, ಭಾರತ, ಇಂಡನೀಷ್ಯಾ, ಜಮೇಯ್ಕಾ, ಮಲೇಷ್ಯಾ, ಮೆಕ್ಸಿಕೋ, ಪಾಕಿಸ್ತಾನ, ಪ್ಯಾನಮಾ, ಪ್ಯಾರಗ್ವಾಯ್, ಫ಼ಿಲಪೀನ್ಸ್, ಪ್ವೆರ್ಟ ರೀಕೋ, ಸಮೋವಾ, ಸಿಂಗಪೋರ್, ಶ್ರೀಲಂಕಾ, ಸೂರನಾಮ್, ತೈವಾನ್, ಥಾಯ್‌ಲಂಡ್, ಟ್ರಿನಿಡ್ಯಾಡ್, ವೆನಜ಼್ವೇಲಾ ಮತ್ತು ವಿಯೆಟ್ನಾಮ್, ಹಾಗೂ ದಕ್ಷಿಣ ಚೀನಾವನ್ನು ಒಳಗೊಂಡಂತೆ, ಉಷ್ಣವಲಯಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಡೆಂಗೇ ಗ್ರಾಮೀಣ ಪ್ರದೇಶಗಳಲ್ಲಿ ಹರಡಿದಂತೆ ನಗರ ಜಿಲ್ಲೆಗಳಲ್ಲೂ ಹರಡುವುದರಿಂದ ಮಲೇರಿಯಾಕ್ಕಿಂತ ಭಿನ್ನವಾಗಿದೆ.

"https://kn.wikipedia.org/w/index.php?title=ಡೆಂಗೇ&oldid=156057" ಇಂದ ಪಡೆಯಲ್ಪಟ್ಟಿದೆ