ಮಕ್ಕಳ ದಿನಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: et:Rahvusvaheline lastepäev
No edit summary
೧ ನೇ ಸಾಲು: ೧ ನೇ ಸಾಲು:
[[File:День защиты детей - International Children's Day.JPG|thumb|255px| 2010-06-01]]
'''ಮಕ್ಕಳ ದಿನಾಚರಣೆ''' [[ಜವಾಹರ್‌ಲಾಲ್ ನೆಹರು|ಜವಾಹರ್‌ಲಾಲ್ ನೆಹರುರವರ]] ಹುಟ್ಟುಹಬ್ಬದಂದು ([[ನವೆಂಬರ್ ೧೪]]ರಂದು) ಆಚರಿಸಲಾಗುತ್ತದೆ.
'''ಮಕ್ಕಳ ದಿನಾಚರಣೆ''' [[ಜವಾಹರ್‌ಲಾಲ್ ನೆಹರು|ಜವಾಹರ್‌ಲಾಲ್ ನೆಹರುರವರ]] ಹುಟ್ಟುಹಬ್ಬದಂದು ([[ನವೆಂಬರ್ ೧೪]]ರಂದು) ಆಚರಿಸಲಾಗುತ್ತದೆ.



೦೧:೧೦, ೨ ಜೂನ್ ೨೦೧೦ ನಂತೆ ಪರಿಷ್ಕರಣೆ

2010-06-01

ಮಕ್ಕಳ ದಿನಾಚರಣೆ ಜವಾಹರ್‌ಲಾಲ್ ನೆಹರುರವರ ಹುಟ್ಟುಹಬ್ಬದಂದು (ನವೆಂಬರ್ ೧೪ರಂದು) ಆಚರಿಸಲಾಗುತ್ತದೆ.

ಹಿನ್ನೆಲೆ

ಜವಾಹರ್‌ಲಾಲ್ ನೆಹರುರವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಇವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದರಂತೆ. ಇಂದಿನ ಮಕ್ಕಳೇ ಮುಂದಿನ ಜನಾಂಗ.

ಆಚರಣೆ

ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಕೆಲವು ಘಂಟೆಗಳ ಬಳಿಕ ರಜೆ ಘೋಷಿಸಲಾಗುತ್ತದೆ. ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಚಿತ್ರಕಲೆ ಸ್ಪರ್ಧೆಗಳು ಪ್ರಮುಖ.