ಸಿಂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: ab:Алым
೪೩ ನೇ ಸಾಲು: ೪೩ ನೇ ಸಾಲು:
{{Link FA|pl}}
{{Link FA|pl}}


[[ab:Алым]]
[[af:Leeu]]
[[af:Leeu]]
[[am:አንበሳ]]
[[am:አንበሳ]]

೦೭:೧೧, ೨೫ ಮೇ ೨೦೧೦ ನಂತೆ ಪರಿಷ್ಕರಣೆ

Lion
ಹೆಣ್ಣು (ಸಿಂಹಿಣಿ)
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
P. leo
Binomial name
Panthera leo
(Linnaeus, 1758)
ಆಫ್ರಿಕಾದಲ್ಲಿ ಸಿಂಹಗಳ ವ್ಯಾಪನೆ
Synonyms
Felis leo
Linnaeus, 1758

ಸಿಂಹ ಭಾರತದಲ್ಲಿ ಉತ್ತರ ಭಾರತ,ಮಧ್ಯಭಾರತದಲ್ಲಿ ವ್ಯಾಪನೆಯಿದ್ದು, ಈಗ ಗುಜರಾತ್ಗಿರ್ ಅರಣ್ಯಪ್ರದೇಶಕ್ಕೆ ಸೀಮಿತವಾಗಿದೆ.ಸಿಂಹಗಳು ಬೆಕ್ಕಿನ ಕುಟುಂಬಕ್ಕೆ ಸೇರಿದ ಪ್ರಾಣಿ.ಪ್ರಪಂಚದಲ್ಲಿ ಸಿಂಹಗಳು ಮುಖ್ಯವಾಗಿ ಆಫ್ರೀಕಾದ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ,ಏಷಿಯಾದ ಕೆಲವು ಭಾಗಗಳಲ್ಲಷ್ಟೇ ಕಂಡುಬರುತ್ತದೆ.

ವೈಜ್ಞಾನಿಕ ವರ್ಗೀಕರಣ

ಸಿಂಹವು ಪಂಥೇರ (panthera)ಕುಟುಂಬಕ್ಕೆ ಸೇರಿದ್ದು,ಪಂಥೇರ ಲಿಯೋ (panthera leo)ಇದರ ಪ್ರಾಣಿಶಾಸ್ತ್ರೀಯ ಹೆಸರು.

ಗುಣಲಕ್ಷಣಗಳು

ಸಿಂಹವು ಸಾಧಾರಣವಾಗಿ ೧.೫ ರಿಂದ ೨.೫ ಮೀ.ಉದ್ದವಿದ್ದು,ತೂಕ ಸಾದಾರಣ ೨೦೦ ಕೆ.ಜಿ ಗಳಿಗೂ ಮೇಲ್ಪಟ್ಟು ಇರುತ್ತದೆ.ಸಿಂಹದ ಅತ್ಯಂತ ವೈಶಿಷ್ಟ್ಯವೆಂದರೆ ಅದರ ಕೇಸರ.ಗಂಡು ಸಿಂಹಕ್ಕೆ ಕುತ್ತಿಗೆಯ ಮೇಲೆ ಉದ್ದವಾದ ಕೇಸರ,ಬಾಲದ ತುದಿಯಲ್ಲಿ ಕಪ್ಪನೆಯ ದಪ್ಪ ಕೇಶಗುಚ್ಛವಿರುತ್ತದೆ.ಗರ್ಭ ಧರಿಸಿರುವ ಕಾಲ ಸುಮಾರು ೧೦೫-೧೧೬ದಿನಗಳು. ಒಮ್ಮೆಗೆ ೨ ರಿಂದ ೫ ರವರೇಗೆ ಮರಿಗಳು ಹುಟ್ಟುವುದಿದೆ.ಆಯು:ಪ್ರಮಾಣ ಸುಮಾರು ೨೨ ವರ್ಷಗಳೆಂದು ಅಂದಾಜು ಮಾಡಲಾಗಿದೆ.

ಪುರಾಣಗಳಲ್ಲಿ ಸಿಂಹ

ಆಧಾರ ಗ್ರಂಥಗಳು

  • ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ.

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA

"https://kn.wikipedia.org/w/index.php?title=ಸಿಂಹ&oldid=148279" ಇಂದ ಪಡೆಯಲ್ಪಟ್ಟಿದೆ