ಹುಣಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: sl:Tamarinda
ಚು robot Adding: fa:تمر هندی
೪೫ ನೇ ಸಾಲು: ೪೫ ನೇ ಸಾಲು:
[[es:Tamarindus indica]]
[[es:Tamarindus indica]]
[[eu:Tamarindo]]
[[eu:Tamarindo]]
[[fa:تمر هندی]]
[[fi:Tamarindi]]
[[fi:Tamarindi]]
[[fr:Tamarinier]]
[[fr:Tamarinier]]

೨೦:೦೭, ೧೦ ಏಪ್ರಿಲ್ ೨೦೧೦ ನಂತೆ ಪರಿಷ್ಕರಣೆ

ಹುಣಸೆ
Scientific classification
ಸಾಮ್ರಾಜ್ಯ:
Division:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಟಮರಿಂಡಸ್
ಪ್ರಜಾತಿ:
T. indica
Binomial name
ಟಮರಿಂಡಸ್ ಇಂಡಿಕ

ಹುಣಸೆ(Tamarind)ಎಲ್ಲರಿಗೂ ಪರಿಚಿತ ಸಾಂಬಾರ ಪದಾರ್ಥ.ಇದರ ಮರ ಮೂಲತ:ಆಫ್ರಿಕಖಂಡದ ಪೂರ್ವ ಭಾಗ.ಬಹಳ ಹಿಂದೆಯೇ ಇದು ಭಾರತಕ್ಕೆ ಪರಿಚಯಿಸಲ್ಪಟ್ಟಿತು.ಇದು ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ,ನೆಡುತೋಪುಗಳಾಗಿ ಬೆಳಸಲ್ಪಡುತ್ತಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಫಬಸಿ ಕುಟುಂಬದಲ್ಲಿ ಕಾಸಲ್ಪೀನಿಯೆ (Caesalpinieae)ಉಪಕುಟುಂಬಕ್ಕೆ ಸೇರಿದ್ದು,'ಟಮರಿಂಡಸ್ ಇಂಡಿಕ 'ಎಂದು ಸಸ್ಯಶಾಸ್ತ್ರೀಯ ಹೆಸರಿದೆ.ಅರೇಬಿಕ್ ಭಾಷೆಯಲ್ಲಿ 'ಟಮರ್-ಹಿಂಡಿ'ಎಂಬ ಹೆಸರಿದ್ದು,ಇದೇ ಆಂಗ್ಲ ಭಾಷೆಯ 'tamarind'ಎಂದಾಗಿದೆ.

ಸಸ್ಯದ ಗುಣಲಕ್ಷಣಗಳು

ದೊಡ್ಡಗಾತ್ರದ ಮರ.ದುಂಡನೆಯ ಹಂದರ.ನಿತ್ಯಹರಿದ್ವರ್ಣಿಎನ್ನಬಹುದು.ದಾರುವು ಒತ್ತುಕಣರಚನೆ ಹೊಂದಿ ಬಹಳ ಗಡುಸಾಗಿದೆ.ಕಾಯಿಯಲ್ಲಿ ಟಾರ್ಟಾರಿಕ್ ಆಮ್ಲ ಇರುತ್ತದೆ.

ಹುಣಸೆ ಎಲೆ ಮತ್ತು ಕೋಡು

ಉಪಯೋಗಗಳು

ಇದರಹಣ್ಣು ಮುಂಚಿನಿಂದಲೂ ಒಂದು ಸಾಂಬಾರ ಪದಾರ್ಥವಾಗಿದೆ.ಹಣ್ಣುಹಿತ್ತಾಳೆ ಪಾತ್ರೆಗಳನ್ನು ತೊಳೆಯಲು ಉಪಯೋಗವಾಗುತ್ತದೆ.ಸಾಲು ಮರಗಳಾಗಿ ನೆಡಲು ಉತ್ತಮವಾಗಿದೆ.ಹಣ್ಣು,ಎಲೆ ಹಾಗೂ ತೊಗಟೆ ಔಷಧಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.ಹಣ್ಣಿನ ಹಲವಾರು ಬಗೆಯ ಖಾದ್ಯಗಳು ಪ್ರಪಂಚದಾದ್ಯಂತ ಪ್ರಚಲಿತವಾಗಿದೆ. ದಾರುವು ಗಡುಸಾಗಿರುವುದರಿಂದ ಒನಕೆ,ಕೊಡತಿ,ಚರಕಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"https://kn.wikipedia.org/w/index.php?title=ಹುಣಸೆ&oldid=142645" ಇಂದ ಪಡೆಯಲ್ಪಟ್ಟಿದೆ