ಮಧ್ಯ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: sw:Madhya Pradesh
೭೪ ನೇ ಸಾಲು: ೭೪ ನೇ ಸಾಲು:
[[nn:Madhya Pradesh]]
[[nn:Madhya Pradesh]]
[[no:Madhya Pradesh]]
[[no:Madhya Pradesh]]
[[pa:ਮੱਧ ਪ੍ਰਦੇਸ਼]]
[[pam:Madhya Pradesh]]
[[pam:Madhya Pradesh]]
[[pl:Madhya Pradesh]]
[[pl:Madhya Pradesh]]

೧೪:೩೫, ೧೭ ಫೆಬ್ರವರಿ ೨೦೧೦ ನಂತೆ ಪರಿಷ್ಕರಣೆ

ಮಧ್ಯ ಪ್ರದೇಶ
Map of India with the location of ಮಧ್ಯ ಪ್ರದೇಶ highlighted.
Map of India with the location of ಮಧ್ಯ ಪ್ರದೇಶ highlighted.
ರಾಜಧಾನಿ
 - ಸ್ಥಾನ
ಭೋಪಾಲ
 - 23.17° N 77.21° E
ಅತಿ ದೊಡ್ಡ ನಗರ ಇಂದೋರ್
ಜನಸಂಖ್ಯೆ (2001)
 - ಸಾಂದ್ರತೆ
60,385,118 (7th)
 - 196/km²
ವಿಸ್ತೀರ್ಣ
 - ಜಿಲ್ಲೆಗಳು
308,144 km² (2nd)
 - 48
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧, ೧೯೫೬
 - ರಾಮೇಶ್ವರ್ ಠಾಕೂರ್
 - ಶಿವರಾಜ್ ಸಿಂಗ್ ಚೌಹಾನ್
 - Unicameral (231)
ಅಧಿಕೃತ ಭಾಷೆ(ಗಳು) ಹಿಂದಿ
Abbreviation (ISO) IN-MP
ಅಂತರ್ಜಾಲ ತಾಣ: www.mp.nic.in

ಮಧ್ಯ ಪ್ರದೇಶ ರಾಜ್ಯದ ಮುದ್ರೆ

ಮಧ್ಯ ಪ್ರದೇಶ ಹೆಸರು ಸೂಚಿಸುವಂತೆ ಮಧ್ಯ ಭಾರತದಲ್ಲಿರುವ ಒಂದು ರಾಜ್ಯ. ಇದರ ರಾಜಧಾನಿ ಭೋಪಾಲ. ನವಂಬರ್ ೧, ೨೦೦೦ದಲ್ಲಿ ಮಧ್ಯ ಪ್ರದೇಶದಿಂದ ಛತ್ತೀಸ್‍ಘಡವನ್ನು ರಚಿಸುವ ಮೊದಲು ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ರಾಜ್ಯವಾಗಿತ್ತು.

ವಿಭಾಗಗಳು

ಮಧ್ಯ ಪ್ರದೇಶ ರಾಜ್ಯ್ದಲ್ಲಿ ಒಟ್ಟು ೪೫ ಜಿಲ್ಲೆಗಳಿದ್ದು ಅವುಗಳನ್ನು ೮ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಆ ಎಂಟು ವಿಭಾಗಗಳೆಂದರೆ: ಭೂಪಾಲ್, ಗ್ವಾಲಿಯರ್, ಇಂದೋರ್, ಜಬಲ್ಪುರ್, ರೇವಾ, ಸಗರಂದ್, ಉಜ್ಜಯಿನಿ, ಶಹಡೋಲ್.