ಪೂರ್ವ ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: gl:África oriental |
ಚು robot Adding: hy:Արևելյան Աֆրիկա |
||
೩೪ ನೇ ಸಾಲು: | ೩೪ ನೇ ಸಾಲು: | ||
[[hr:Istočna Afrika]] |
[[hr:Istočna Afrika]] |
||
[[hu:Kelet-Afrika]] |
[[hu:Kelet-Afrika]] |
||
[[hy:Արևելյան Աֆրիկա]] |
|||
[[id:Afrika Timur]] |
[[id:Afrika Timur]] |
||
[[is:Austur-Afríka]] |
[[is:Austur-Afríka]] |
೧೦:೩೮, ೧೬ ಡಿಸೆಂಬರ್ ೨೦೦೯ ನಂತೆ ಪರಿಷ್ಕರಣೆ
ಪೂರ್ವ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಆಫ್ರಿಕಾ ಖಂಡದ ಪೂರ್ವ ಭಾಗದ ೧೯ ದೇಶಗಳನ್ನು ಒಳಗೊಂಡಿದೆ. ಈ ದೇಶಗಳೆಂದರೆ
- ಪೂರ್ವ ಆಫ್ರಿಕಾ ಸಮುದಾಯದ ಸದಸ್ಯರಾದ ಕೀನ್ಯಾ, ಟಾನ್ಜೇನಿಯ, ಬುರುಂಡಿ, ರ್ವಾಂಡ ಮತ್ತು ಉಗಾಂಡ.
- ಆಫ್ರಿಕಾದ ಕೊಂಬು ಪ್ರದೇಶದ ಡ್ಜಿಬೂಟಿ, ಎರಿಟ್ರಿಯ, ಇಥಿಯೋಪಿಯ ಮತ್ತು ಸೊಮಾಲಿಯ.
- ಅಫ್ರಿಕಾದ ದಕ್ಷಿಣ ಭಾಗವೆಂದೂ ಪರಿಗಣಿಸಲಾಗುವ ಮೊಜಾಂಬಿಕ್, ಮಾಲಾವಿ, ಜಾಂಬಿಯ, ಜಿಂಬಾಬ್ವೆ ಮತ್ತು ಮಾಡಗಾಸ್ಕರ್.
- ಹಿಂದೂ ಮಹಾಸಾಗರದ ದ್ವೀಪಗಳಾದ ಕೊಮೊರೊಸ್, ಮಾರಿಷ್ಯಸ್, ಸೆಶೆಲ್ಸ್, ರೆಯುನಿಯನ್ ಮತ್ತು ಮಯೊಟ್.