ನರಿ ಮಲೆ ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
'''ನರಿ ಮಲೆ ಬೆಟ್ಟ''' [[ಕರ್ನಾಟಕ]] ರಾಜ್ಯದ [[ಕೊಡಗು]] ಜುಲ್ಲೆಯ [[ಬ್ರಹ್ಮಗಿರಿ]] ಬೆಟ್ಟಗಳ ಸಾಲಿನಲ್ಲಿ [[ಕರ್ನಾಟಕ]] ಹಾಗು [[ಕೇರಳ]] ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಬರುತ್ತದೆ. [[ಇರ್ಪು ಜಲಪಾತ]]ದಿಂದ [[ಬ್ರಹ್ಮಗಿರಿ]]ಗೆ ಹೋಗುವಾಗ ಸುಮಾರು ೪.೫ ಕಿ.ಮೀಗಳ ನಂತರ ಸಿಗುತ್ತದೆ. [[ಲಕ್ಷ್ಮಣ ತೀರ್ಥ]] ನದಿಯು ನರಿ ಮಲೆ ಬೆಟ್ಟದಲ್ಲಿ ಮೊದಲು ಒಂದು ಜಲಪಾತವನ್ನು ನಿರ್ಮಿಸಿದೆ. ನಂತರ ಇದು ಬೆಟ್ಟದ ಕೆಳಬಾಗದಲ್ಲಿ ಧುಮುಕಿ ಇರ್ಪು ಜಲಪಾತ ಎಂಬ ಹೆಸರು ಪಡೆದಿದೆ.

ಕೊಡಗಿನ ಸ್ಥಳೀಯ ಭಾಷೆಯಲ್ಲಿ [[ನರಿ]] ಎಂದರೆ [[ಹುಲಿ]]. ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಇದ್ದ ಕಾರಣದಿಂದ ಹೆಸರು ಬಂದಿದೆ.
ಕೊಡಗಿನ ಸ್ಥಳೀಯ ಭಾಷೆಯಲ್ಲಿ [[ನರಿ]] ಎಂದರೆ [[ಹುಲಿ]]. ಬಹಳ ಹಿಂದೆ ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಇದ್ದ ಕಾರಣದಿಂದ ನರಿ ಮಲೆ ಎಂಬ ಹೆಸರು ಬಂದಿದೆ.

ನರಿ ಮಲೆ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಕಳ್ಳ ಬೇಟೆ ತಡೆಯುವ ಸಲುವಾಗಿ ತಂಗಲು ಒಂದು ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದಾರೆ.
ನರಿ ಮಲೆ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಕಳ್ಳ ಬೇಟೆ ತಡೆಯುವ ಸಲುವಾಗಿ ತಂಗಲು ಒಂದು ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದಾರೆ.

೧೦:೧೯, ೧೦ ಡಿಸೆಂಬರ್ ೨೦೦೯ ನಂತೆ ಪರಿಷ್ಕರಣೆ

ನರಿ ಮಲೆ ಬೆಟ್ಟ ಕರ್ನಾಟಕ ರಾಜ್ಯದ ಕೊಡಗು ಜುಲ್ಲೆಯ ಬ್ರಹ್ಮಗಿರಿ ಬೆಟ್ಟಗಳ ಸಾಲಿನಲ್ಲಿ ಕರ್ನಾಟಕ ಹಾಗು ಕೇರಳ ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಬರುತ್ತದೆ. ಇರ್ಪು ಜಲಪಾತದಿಂದ ಬ್ರಹ್ಮಗಿರಿಗೆ ಹೋಗುವಾಗ ಸುಮಾರು ೪.೫ ಕಿ.ಮೀಗಳ ನಂತರ ಸಿಗುತ್ತದೆ. ಲಕ್ಷ್ಮಣ ತೀರ್ಥ ನದಿಯು ನರಿ ಮಲೆ ಬೆಟ್ಟದಲ್ಲಿ ಮೊದಲು ಒಂದು ಜಲಪಾತವನ್ನು ನಿರ್ಮಿಸಿದೆ. ನಂತರ ಇದು ಬೆಟ್ಟದ ಕೆಳಬಾಗದಲ್ಲಿ ಧುಮುಕಿ ಇರ್ಪು ಜಲಪಾತ ಎಂಬ ಹೆಸರು ಪಡೆದಿದೆ.

ಕೊಡಗಿನ ಸ್ಥಳೀಯ ಭಾಷೆಯಲ್ಲಿ ನರಿ ಎಂದರೆ ಹುಲಿ. ಬಹಳ ಹಿಂದೆ ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಇದ್ದ ಕಾರಣದಿಂದ ನರಿ ಮಲೆ ಎಂಬ ಹೆಸರು ಬಂದಿದೆ.

ನರಿ ಮಲೆ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಕಳ್ಳ ಬೇಟೆ ತಡೆಯುವ ಸಲುವಾಗಿ ತಂಗಲು ಒಂದು ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದಾರೆ.

ಬ್ರಹ್ಮಗಿರಿ ಬೆಟ್ಟಕ್ಕೆ ಇಲ್ಲಿಂದ ೫ ಕಿ.ಮೀ ದೂರವಿದೆ ‍ಹಾಗು ಮುನಿಕಲ್ ಗುಹೆ (ಕೇರಳ ರಾಜ್ಯಕ್ಕೆ ಸೇರಿದ್ದು) ಸುಮಾರು ೩.೫ ಕಿ.ಮೀ ದೂರವಿದೆ.

ನರಿಮಲೆ ಬೆಟ್ಟ

ನರಿ ಮಲೆ ಬೆಟ್ಟದಿಂದ ಬ್ರಹ್ಮಗಿರಿ ಬೆಟ್ಟದ ನೋಟ

ನರಿಮಲೆ ಬೆಟ್ಟದಿಂದ ಇರ್ಪು ಜಲಪಾತ ಮೊದಲನೆ ಹಂತದ ನೋಟ