ಡಿಸೆಂಬರ್ ೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: gu:ડિસેમ્બર ૬ |
No edit summary |
||
೯ ನೇ ಸಾಲು: | ೯ ನೇ ಸಾಲು: | ||
* [[೧೮೬೫]] - [[ಅಮೇರಿಕ ದೇಶ]]ದಲ್ಲಿ [[ಗುಲಾಮಗಿರಿ]]ಯನ ನಿಷೇಧ ಮಾಡುವ [[ಅಮೇರಿಕದ ಸಂವಿಧಾನ|ಸಂವಿಧಾನಿಕ ತಿದ್ದುಪಡಿ]] ಜಾರಿಗೆ. |
* [[೧೮೬೫]] - [[ಅಮೇರಿಕ ದೇಶ]]ದಲ್ಲಿ [[ಗುಲಾಮಗಿರಿ]]ಯನ ನಿಷೇಧ ಮಾಡುವ [[ಅಮೇರಿಕದ ಸಂವಿಧಾನ|ಸಂವಿಧಾನಿಕ ತಿದ್ದುಪಡಿ]] ಜಾರಿಗೆ. |
||
* [[೧೯೧೭]] - [[ಫಿನ್‍ಲ್ಯಾಂಡ್]] [[ರಷ್ಯಾ]]ದಿಂದ [[ಸ್ವಾತಂತ್ರ್ಯ]] ಘೋಷಣೆ. |
* [[೧೯೧೭]] - [[ಫಿನ್‍ಲ್ಯಾಂಡ್]] [[ರಷ್ಯಾ]]ದಿಂದ [[ಸ್ವಾತಂತ್ರ್ಯ]] ಘೋಷಣೆ. |
||
* [[೧೯೯೨]] - [[ಹಿಂದೂ]] |
* [[೧೯೯೨]] - [[ಹಿಂದೂ]] ಕರಸೇವಕರು [[ಅಯೋಧ್ಯೆ]]ಯಲ್ಲಿನ [[ಬಾಬ್ರಿ ಮಸೀದಿ]]ಯನ್ನು ಕೆಡವಿದರು. |
||
==ಜನನ== |
==ಜನನ== |
೧೦:೫೧, ೬ ಡಿಸೆಂಬರ್ ೨೦೦೯ ನಂತೆ ಪರಿಷ್ಕರಣೆ
ಡಿಸೆಂಬರ್ ೬ - ಡಿಸೆಂಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೦ನೇ (ಅಧಿಕ ವರ್ಷದಲ್ಲಿ ೩೪೧ನೇ) ದಿನ. ಈ ದಿನದ ನಂತರ, ವರ್ಷದಲ್ಲಿ, ೨೫ ದಿನಗಳು ಉಳಿದಿರುತ್ತವೆ.
ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
- ೧೨೪೦ - ಬಾಟು ಖಾನ್ನ ನೇತೃತ್ವದ ಮಂಗೋಲರು ಕಿಯೇವ್ ನಗರವನ್ನು ವಶಪಡಿಸಿಕೊಂಡರು.
- ೧೫೩೪ - ಎಕ್ವಡಾರ್ನ ರಾಜಧಾನಿ ಕ್ವಿಟೊ ನಗರದ ಸ್ಥಾಪನೆ.
- ೧೭೬೮ - ಎನ್ಸೈಕ್ಲೊಪೀಡಿಯ ಬ್ರಿಟಾನಿಕ ವಿಶ್ವಕೋಶದ ಮೊದಲ ಆವೃತ್ತಿ ಪ್ರಕಟಣೆ.
- ೧೮೬೫ - ಅಮೇರಿಕ ದೇಶದಲ್ಲಿ ಗುಲಾಮಗಿರಿಯನ ನಿಷೇಧ ಮಾಡುವ ಸಂವಿಧಾನಿಕ ತಿದ್ದುಪಡಿ ಜಾರಿಗೆ.
- ೧೯೧೭ - ಫಿನ್‍ಲ್ಯಾಂಡ್ ರಷ್ಯಾದಿಂದ ಸ್ವಾತಂತ್ರ್ಯ ಘೋಷಣೆ.
- ೧೯೯೨ - ಹಿಂದೂ ಕರಸೇವಕರು ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಕೆಡವಿದರು.
ಜನನ
- ೧೮೨೩ - ಮ್ಯಾಕ್ಸ್ ಮ್ಯೂಲರ್, ಜರ್ಮನಿಯ ಪೂರ್ವ ಏಷ್ಯಾದ ಅಧ್ಯಯನಕಾರ.
- ೧೮೩೫ - ವಿಲ್ಹೆಲ್ಮ್ ರೂಡಾಲ್ಫ಼್ ಫ಼ಿಡಿಗ್, ಜರ್ಮನಿಯ ರಸಾಯನ ವಿಜ್ಞಾನಿ
- ೧೭೩೨ - ವಾರನ್ ಹೇಸ್ಟಿನ್ಗ್ಸ಼್, ಭಾರತದ ಮೊದಲ ಗವರ್ನರ್-ಜನರಲ್
ನಿಧನ
- ೧೯೫೬ - ಭಾರತದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್
ದಿನಾಚರಣೆಗಳು
- ಫಿನ್‍ಲ್ಯಾಂಡ್ - ಸ್ವಾತಂತ್ರ್ಯ ದಿನಾಚರಣೆ.
- ಸ್ಪೇನ್ - ಸಂವಿಧಾನ ದಿನಾಚರಣೆ.
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |