ವಿದ್ಯಾಶಂಕರ ದೇವಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: '''ವಿದ್ಯಾಶಂಕರ ದೇವಾಲಯ'''ವು ತುಮಕೂರು ಜಿಲ್ಲೆ ತುಮಕೂರು ತಾಲೂಕಿನಲ್ಲಿ ಇದೆ. ಇದ...
( ಯಾವುದೇ ವ್ಯತ್ಯಾಸವಿಲ್ಲ )

೧೮:೧೪, ೫ ಡಿಸೆಂಬರ್ ೨೦೦೯ ನಂತೆ ಪರಿಷ್ಕರಣೆ

ವಿದ್ಯಾಶಂಕರ ದೇವಾಲಯವು ತುಮಕೂರು ಜಿಲ್ಲೆ ತುಮಕೂರು ತಾಲೂಕಿನಲ್ಲಿ ಇದೆ. ಇದು ತುಮಕೂರು ನಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿ ಪುರಾತನವಾದ ವಿದ್ಯಾಶಂಕರ ದೇವಾಲಯವಿದೆ. ತುಮಕೂರಿನಿಂದ ದೇವರಾಯನದುರ್ಗ ಮಾರ್ಗದಲ್ಲಿ ಚಲಿಸಿದರೆ ನಾಮದ ಚಿಲುಮೆಯಿಂದ ಮುಂದಕ್ಕೆ ೧ ಕಿ.ಮೀ ಚಲಿಸಿದ ಮೇಲೆ ಎಡಕ್ಕೆ ತಿರುಗಿ ೧ ಕಿ.ಮೀ ಹೋದರೆ ವಿದ್ಯಾಶಂಕರ ದೇವಾಲಯವನ್ನು ತಲುಪಬಹುದು.