ಮೋನ ಲೀಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: am:ሞና ሊዛ |
ಚು robot Removing: zh-classical:蒙娜麗莎 |
||
೯೨ ನೇ ಸಾಲು: | ೯೨ ನೇ ಸಾಲು: | ||
[[war:Mona Lisa]] |
[[war:Mona Lisa]] |
||
[[zh:蒙娜丽莎]] |
[[zh:蒙娜丽莎]] |
||
[[zh-classical:蒙娜麗莎]] |
೦೪:೧೨, ೨ ನವೆಂಬರ್ ೨೦೦೯ ನಂತೆ ಪರಿಷ್ಕರಣೆ
ಮೋನ ಲೀಸ |
ಲಿಯೊನಾರ್ಡೊ ಡಾ ವಿಂಚಿ, ಸುಮಾರು ೧೫೦೩–೧೫೦೭ |
Oil on poplar |
೭೭ × ೫೩ cm, ೩೦ × ೨೧ inches |
ಮ್ಯೂಸೀ ದು ಲೂವ್ರ್, ಪ್ಯಾರಿಸ್ |
ಮೋನ ಲೀಸ, ಅಥವ ಲ ಗಿಯೊಕೊಂಡ (ಲ ಜೊಕೊಂದೆ), ಲಿಯೊನಾರ್ಡೊ ಡ ವಿಂಚಿಯವರಿಂದ ಚಿತ್ರಿತ ೧೬ನೇ ಶತಮಾನದ ಎಣ್ಣೆ ಚಿತ್ರಕಲೆ. ಫ್ರಾನ್ಸ್ನ ಸರ್ಕಾರದ ಸ್ವಾಮ್ಯತೆಯಲ್ಲಿರುವ ಈ ಚಿತ್ರಕಲೆ ಪ್ಯಾರಿಸ್ನ ಮ್ಯೂಸಿ ದು ಲೂವ್ರ್ ಪ್ರದರ್ಶನಾಲಯದಲ್ಲಿ ಪ್ರದರ್ಶಿತವಾಗಿದೆ. ಇದು ದರ್ಶಕನ ದೃಷ್ಟಿಗೆ ಸಮನಾದ ದೃಷ್ಟಿಯನ್ನು ಹೊಂದಿರುವಂತಹ ಒಬ್ಬ ಹೆಂಗಸಿನ ಅರೆ ಭಾವಚಿತ್ರ.