ವೆಂಕಟ್ರಾಮನ್ ರಾಮಕೃಷ್ಣನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
infobox, intro, cat, iw
( ಯಾವುದೇ ವ್ಯತ್ಯಾಸವಿಲ್ಲ )

೧೭:೩೭, ೮ ಅಕ್ಟೋಬರ್ ೨೦೦೯ ನಂತೆ ಪರಿಷ್ಕರಣೆ

ವೆಂಕಟರಾಮನ್ ರಾಮಕೃಷ್ಣನ್
ಜನನ೧೯೫೨
ಚಿದಂಬರಮ್, ತಮಿಳು ನಾಡು
ವಾಸಯುನೈಟೆಡ್ ಕಿಂಗ್‌ಡಮ್
ಪೌರತ್ವಅಮೇರಿಕ ದೇಶ
ಕಾರ್ಯಕ್ಷೇತ್ರಗಳುಜೀವರಸಾಯನಶಾಸ್ತ್ರ ಮತ್ತು ಜೀವಭೌತಶಾಸ್ತ್ರ
ಸಂಸ್ಥೆಗಳುಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಅಭ್ಯಸಿಸಿದ ಸಂಸ್ಥೆಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ, ಬರೋಡ
ಒಹಾಯೊ ವಿಶ್ವವಿದ್ಯಾಲಯ
ಪ್ರಸಿದ್ಧಿಗೆ ಕಾರಣBio-crystallography
ಗಮನಾರ್ಹ ಪ್ರಶಸ್ತಿಗಳುರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ (೨೦೦೯)

ವೆಂಕಟರಾಮನ್ ರಾಮಕೃಷ್ಣನ್ (ಹುಟ್ಟು: ೧೯೫೨) ಭಾರತೀಯ ಮೂಲದ ಅಮೇರಿಕ ದೇಶಜೀವರಸಾಯನಶಾಸ್ತ್ರ ವಿಜ್ಞಾನಿ. ಇವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಲಸ ಮಾಡುತ್ತಿರುವರು[೧].ಇವರು ೨೦೦೯ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಥಾಮಸ್ ಶ್ಟೀಟ್ಜ್ ಮತ್ತು ಆಡ ಯೊನಾಥ್ ಅವರೊಂದಿಗೆ ಹಂಚಿಕೊಂಡರು.[೨]

ಮೂಲಗಳು

  1. "Venki Ramakrishnan". Laboratory of Molecular Biology. 2004. Retrieved 2009-10-07.
  2. Abadjiev, Stanislav P. (7 October 2009). "The Nobel Prize in chemistry is going to Ramakrishnan, Steitz, Yonath". Science Centric. Retrieved 2009-10-07.