ಆಗಸ್ಟ್ ೨೦: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು roboto aldono de: gu:ઓગસ્ટ ૨૦ |
Louperibot (ಚರ್ಚೆ | ಕಾಣಿಕೆಗಳು) ಚು robot Modifying: mhr:20 Сорла |
||
೯೭ ನೇ ಸಾಲು: | ೯೭ ನೇ ಸಾಲು: | ||
[[lt:Rugpjūčio 20]] |
[[lt:Rugpjūčio 20]] |
||
[[lv:20. augusts]] |
[[lv:20. augusts]] |
||
[[mhr:20 |
[[mhr:20 Сорла]] |
||
[[mk:20 август]] |
[[mk:20 август]] |
||
[[ml:ഓഗസ്റ്റ് 20]] |
[[ml:ഓഗസ്റ്റ് 20]] |
೨೧:೧೯, ೩೦ ಆಗಸ್ಟ್ ೨೦೦೯ ನಂತೆ ಪರಿಷ್ಕರಣೆ
ಆಗಸ್ಟ್ ೨೦ - ಆಗಸ್ಟ್ ತಿಂಗಳಿನ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೨ನೇ ದಿನ (ಅಧಿಕ ವರ್ಷದಲ್ಲಿ ೨೩೩ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
- ೬೩೬ - ಯಾರ್ಮುಕ್ನ ಕಾಳಗದಲ್ಲಿ ಅರಬ್ ಪಡೆಗಳು ಸಿರಿಯ ಮತ್ತು ಪ್ಯಾಲಸ್ತೈನ್ಗಳನ್ನು ಬೈಜಾಂತೀಯ ಸಾಮ್ರಾಜ್ಯದಿಂದ ವಶಪಡಿಸಿಕೊಂಡು ಅರಬಿಯ ಪ್ರಾಂತ್ಯದ ಹೊರಗೆ ಇಸ್ಲಾಂ ಧರ್ಮವನ್ನು ಮೊದಲ ಬಾರಿಗೆ ಹರಡಿದರು.
- ೧೮೮೬ - ಅಮೇರಿಕದ ಅಂತಃಕಲಹದ ಮುಕ್ತಾಯವನ್ನು ಅಮೇರಿಕ ದೇಶದ ರಾಷ್ಟ್ರಪತಿ ಆಂಡ್ರ್ಯೂ ಜಾನ್ಸನ್ ಅಧಿಕೃತವಾಗಿ ಘೋಷಿಸಿದರು.
- ೧೯೯೧ - ಎಸ್ಟೊನಿಯ ಸೋವಿಯಟ್ ಒಕ್ಕೂಟದಿಂದ ಹೊರಬಂದಿತು.
ಜನನ
- ೧೯೧೩ - ರೋಜರ್ ಸ್ಪೆರ್ರಿ, ಅಮೇರಿಕ ದೇಶದ ನರವಿಜ್ಞಾನಿ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
- ೧೯೪೪ - ರಾಜೀವ್ ಗಾಂಧಿ, ಭಾರತದ ಪ್ರಧಾನಮಂತ್ರಿ.
ನಿಧನ
ಹಬ್ಬಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |