ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಚು Reverted edits by 2401:4900:3A01:1861:CF5D:854F:9072:3D54 (talk) to last revision by 2409:4070:389:9418:0:0:1346:E8A1 ಟ್ಯಾಗ್: Rollback |
||
೧೪ ನೇ ಸಾಲು: | ೧೪ ನೇ ಸಾಲು: | ||
* 6 - [[ತಮಿಳುನಾಡು]], [[ಕೇರಳ]], [[ಪುದುಚೆರಿ]], [[ಲಕ್ಷದ್ವೀಪ]] |
* 6 - [[ತಮಿಳುನಾಡು]], [[ಕೇರಳ]], [[ಪುದುಚೆರಿ]], [[ಲಕ್ಷದ್ವೀಪ]] |
||
* 7 - [[ಒಡಿಶಾ]], [[ಪಶ್ಚಿಮ ಬಂಗಾಳ]], [[ಅರುಣಾಚಲ ಪ್ರದೇಶ]], [[ನಾಗಾಲ್ಯಾಂಡ್]], [[ಮಣಿಪುರ]], [[ಮಿಝೋರಂ]], [[ತ್ರಿಪುರ]], [[ಮೇಘಾಲಯ]], [[ಅಂಡಮಾನ್ ಮತ್ತು ನಿಕೋಬಾರ್]] ದ್ವೀಪಗಳು, [[ಅಸ್ಸಾಂ]] |
* 7 - [[ಒಡಿಶಾ]], [[ಪಶ್ಚಿಮ ಬಂಗಾಳ]], [[ಅರುಣಾಚಲ ಪ್ರದೇಶ]], [[ನಾಗಾಲ್ಯಾಂಡ್]], [[ಮಣಿಪುರ]], [[ಮಿಝೋರಂ]], [[ತ್ರಿಪುರ]], [[ಮೇಘಾಲಯ]], [[ಅಂಡಮಾನ್ ಮತ್ತು ನಿಕೋಬಾರ್]] ದ್ವೀಪಗಳು, [[ಅಸ್ಸಾಂ]] |
||
⚫ | |||
* 786786 |
|||
⚫ | |||
* 9 - [[ಆರ್ಮಿ ಪೋಸ್ಟ್ ಆಫೀಸ್ (APO)]] ಮತ್ತು [[ಫೀಲ್ಡ್ ಪೋಸ್ಟ್ ಆಫೀಸ್ (FPO)]] |
* 9 - [[ಆರ್ಮಿ ಪೋಸ್ಟ್ ಆಫೀಸ್ (APO)]] ಮತ್ತು [[ಫೀಲ್ಡ್ ಪೋಸ್ಟ್ ಆಫೀಸ್ (FPO)]] |
||
೨೦:೪೨, ೨೯ ನವೆಂಬರ್ ೨೦೨೧ ನಂತೆ ಪರಿಷ್ಕರಣೆ
ಪಿನ್ ಕೋಡ್ - ಇಂಗ್ಲೀಷಿನ ಪೋಸ್ಟಲ್ ಇಂಡೆಕ್ಸ್ ನಂಬರ್ (Postal Index Number) ಎಂಬುದರ ಸಂಕ್ಷಿಪ್ತರೂಪವಾಗಿದೆ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆ ಇಲಾಖೆಯ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ. ಅದು ಆರು ಅಂಕೆಗಳಷ್ಟು ಉದ್ದವಾಗಿದೆ. ಈ ವ್ಯವಸ್ಥೆಯನ್ನು ೧೫ ಆಗಸ್ಟ್ ೧೯೭೨ ರಂದು ಜಾರಿಗೆ ತರಲಾಯಿತು.
ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು "ವಲಯ"ವನ್ನೂ, ಎರಡನೇ ಅಂಕಿಯ "ಉಪವಲಯ"ವನ್ನೂ, ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ "ಜಿಲ್ಲೆ"ಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು "ಅಂಚೆ ಕಛೇರಿ"ಯನ್ನು ನಿರ್ದೇಶಿಸುತ್ತದೆ.
ಒಂಬತ್ತು ಪಿನ್ ಕೋಡ್ ವಲಯಗಳು ಕೆಳಗಿನಂತೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸುತ್ತವೆ.
- 1 - ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ), ಚಂಡೀಗಡ
- 2 - ಉತ್ತರ ಪ್ರದೇಶ, ಉತ್ತರಾಖಂಡ
- 3 - ರಾಜಸ್ಥಾನ, ಗುಜರಾತ್, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ
- 4 - ಗೋವಾ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಛತ್ತೀಸ್ಘಡ್
- 5 - ಆಂಧ್ರ ಪ್ರದೇಶ, ಕರ್ನಾಟಕ
- 6 - ತಮಿಳುನಾಡು, ಕೇರಳ, ಪುದುಚೆರಿ, ಲಕ್ಷದ್ವೀಪ
- 7 - ಒಡಿಶಾ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೋರಂ, ತ್ರಿಪುರ, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ
- 8 - ಬಿಹಾರ, ಜಾರ್ಖಂಡ್
- 9 - ಆರ್ಮಿ ಪೋಸ್ಟ್ ಆಫೀಸ್ (APO) ಮತ್ತು ಫೀಲ್ಡ್ ಪೋಸ್ಟ್ ಆಫೀಸ್ (FPO)