ಅವನಿ ಲೇಖರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚು ಉಲ್ಲೇಖಗಳ ಸೇರ್ಪಡೆ
೧ ನೇ ಸಾಲು: ೧ ನೇ ಸಾಲು:
{{Short description|ಭಾರತೀಯ ಶೂಟಿಂಗ್ ಕ್ರೀಡಾಪಟು}}
{{Infobox sportsperson
{{Infobox sportsperson
| full_name = ಅವನಿ ಲೇಖರ
| full_name = ಅವನಿ ಲೇಖರ
೨೦ ನೇ ಸಾಲು: ೧೯ ನೇ ಸಾಲು:
}}
}}


ಅವನಿ ಲೇಖರ (ಜನನ 8 ನವೆಂಬರ್ 2001) ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ರೈಫಲ್ ಶೂಟರ್ . ಟೋಕಿಯೊ ೨೦೨೦ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಚಿನ್ನದ ಪದಕ <ref>[https://www.hindustantimes.com/sports/others/tokyo-paralympics-avani-lekhara-wins-gold-medal-in-shooting-event-101630285229015-amp.html ಅವನಿ ಲೇಖರ ಅವರು ೨೦೨೦ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ ಚಿನ್ನ ಗೆದ್ದ ಬಗ್ಗೆ ಹಿಂದುಸ್ತಾನ್ ಟೈಂಸ್ ವರದಿ| ಆಗಸ್ಟ್ ೩೦, ೨೦೨೧ ] </ref> ಮತ್ತು 50 ಮೀಟರ್ ಏರ್ ರೈಫಲ್ ಸ್ಟಾಂಡಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಲೇಖರ ಪ್ರಸ್ತುತ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 (ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ರ್ಯಾಂಕಿಂಗ್ಸ್) ನಲ್ಲಿ ವಿಶ್ವ ನಂ 5<ref>[https://db.ipc-services.org/sdms/web/ranking/sh/pdf/type/WR/list/464 world shooting para sport ನಲ್ಲಿ ಅವನಿ ಲೇಖರ ಅವರ ರ್ಯಾಂಕಿಂಗ್] </ref> ಮತ್ತು 2018 ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದಾರೆ. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಅವಳನ್ನು ಗೋಸ್ಪೋರ್ಟ್ಸ್ ಫೌಂಡೇಶನ್ ಬೆಂಬಲಿಸಿದೆ. ಒಂದೇ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಇವರು. ರಾಜಸ್ಥಾನ ಸರ್ಕಾರವು ಆಕೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಎಸಿಎಫ್) ಹುದ್ದೆಯನ್ನು ನೀಡಿ ಗೌರವಿಸಿದೆ.
ಅವನಿ ಲೇಖರ (ಜನನ 8 ನವೆಂಬರ್ 2001) ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ರೈಫಲ್ ಶೂಟರ್ . ಟೋಕಿಯೊ ೨೦೨೦ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಚಿನ್ನದ ಪದಕ <ref>[https://www.hindustantimes.com/sports/others/tokyo-paralympics-avani-lekhara-wins-gold-medal-in-shooting-event-101630285229015-amp.html ಅವನಿ ಲೇಖರ ಅವರು ೨೦೨೦ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ ಚಿನ್ನ ಗೆದ್ದ ಬಗ್ಗೆ ಹಿಂದುಸ್ತಾನ್ ಟೈಂಸ್ ವರದಿ| ಆಗಸ್ಟ್ ೩೦, ೨೦೨೧ ] </ref> ಮತ್ತು 50 ಮೀಟರ್ ಏರ್ ರೈಫಲ್ ಸ್ಟಾಂಡಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಲೇಖರ ಪ್ರಸ್ತುತ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 (ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ರ್ಯಾಂಕಿಂಗ್ಸ್) ನಲ್ಲಿ ವಿಶ್ವ ನಂ <ref>[https://db.ipc-services.org/sdms/web/ranking/sh/pdf/type/WR/list/464 world shooting para sport ನಲ್ಲಿ ಅವನಿ ಲೇಖರ ಅವರ ರ್ಯಾಂಕಿಂಗ್] </ref> . ಇವರು ೨೦೨೧ರ ವರ್ಲ್ಡ್ ಪ್ಯಾರಾ ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ . <ref> [https://indianexpress.com/article/sports/sport-others/para-shooter-avani-lekhara-clinches-silver-india-stay-in-top-three-7240271/ ಅವನಿ ಲೇಖರ ಅವರು ೨೦೨೧ ಪ್ಯಾರಾ ಶೂಟಿಂಗ್ ವರ್ಲ್ಡ್ ಕಪ್ನಲ್ಲಿ ಬೆಳ್ಳಿಪದಕ ಗೆದ್ದ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ, ಮಾರ್ಚ್ ೨೨,೨೦೨೧] <ref> ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಅವಳನ್ನು ಗೋಸ್ಪೋರ್ಟ್ಸ್ ಫೌಂಡೇಶನ್ ಬೆಂಬಲಿಸಿದೆ. </ref> [https://www.espn.in/olympics/story/_/id/29033060/improvise-adapt-overcome-indian-para-athletes-mantra-beating-lockdown ಅವನಿ ಲೇಖರ ಅವರನ್ನು ಬೆಂಬಲಿಸುತ್ತಿರುವ ಗೋಸ್ಪೋರ್ಟ್ ಬಗ್ಗೆ espn ವರದಿ, ೧೯ ಏಪ್ರಿಲ್, ೨೦೨೦] </ref> ಒಂದೇ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಇವರು <ref>[https://olympics.com/en/news/avani-lekhara-shooting-bronze-medal-50m-rifle-3-position-sh1-tokyo-paralympics ಅವನಿ ಲೇಖರ ಅವರ ಪ್ಯಾರಾಲಿಂಪಿಕ್ಸ್ ಸಾಧನೆಯ ಬಗ್ಗೆ ಒಲಿಂಪಿಕ್ಸ್.ಕಾಂ ನ ವರದಿ, ೩ ಸೆಪ್ಟೆಂಬರ್, ೨೦೨೧] </ref>. ರಾಜಸ್ಥಾನ ಸರ್ಕಾರವು ಆಕೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಎಸಿಎಫ್) ಹುದ್ದೆಯನ್ನು ನೀಡಿ ಗೌರವಿಸಿದೆ.


==ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆ==
==ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆ==
೩೨ ನೇ ಸಾಲು: ೩೧ ನೇ ಸಾಲು:
==ಉಲ್ಲೇಖಗಳು==
==ಉಲ್ಲೇಖಗಳು==


==ಇವನ್ನೂ ನೋಡಿ==
==ಬಾಹ್ಯ ಕೊಂಡಿಗಳು==
[[ಒಲಂಪಿಕ್ ಕ್ರೀಡಾಕೂಟ]]


[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ಬರೆದ ಲೇಖನ]]
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ಬರೆದ ಲೇಖನ]]

೧೨:೪೪, ೧೪ ಸೆಪ್ಟೆಂಬರ್ ೨೦೨೧ ನಂತೆ ಪರಿಷ್ಕರಣೆ

ಅವನಿ ಲೇಖರ
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಅವನಿ ಲೇಖರ
ಜನನ (2001-11-08) ೮ ನವೆಂಬರ್ ೨೦೦೧ (ವಯಸ್ಸು ೨೨)
ಜೈಪುರ, ರಾಜಸ್ಥಾನ, ಭಾರತ
ಎತ್ತರ5 ft 3 in (160 cm)
Sport
ದೇಶಭಾರತ
ಕ್ರೀಡೆಶೂಟಿಂಗ್
ಸ್ಪರ್ಧೆಗಳು(ಗಳು)Air Rifle SH1
ತರಬೇತುದಾರರುಸುಮಾ ಸಿದ್ಧಾರ್ಥ ಶಿರೂರ್
Achievements and titles
ಪ್ಯಾರಲಂಪಿಕ್ ಫ಼ೈನಲ್‌ಗಳು೨೦೨೦ರ ಪ್ಯಾರಾಲಿಂಪಿಕ್ಸ್ : 10m air rifle standing SH1 – Gold

ಅವನಿ ಲೇಖರ (ಜನನ 8 ನವೆಂಬರ್ 2001) ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ರೈಫಲ್ ಶೂಟರ್ . ಟೋಕಿಯೊ ೨೦೨೦ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಚಿನ್ನದ ಪದಕ [೧] ಮತ್ತು 50 ಮೀಟರ್ ಏರ್ ರೈಫಲ್ ಸ್ಟಾಂಡಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಲೇಖರ ಪ್ರಸ್ತುತ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 (ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ರ್ಯಾಂಕಿಂಗ್ಸ್) ನಲ್ಲಿ ವಿಶ್ವ ನಂ ೫[೨] . ಇವರು ೨೦೨೧ರ ವರ್ಲ್ಡ್ ಪ್ಯಾರಾ ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ . ಉಲ್ಲೇಖ ದೋಷ: Closing </ref> missing for <ref> tag ಅವನಿ ಲೇಖರ ಅವರನ್ನು ಬೆಂಬಲಿಸುತ್ತಿರುವ ಗೋಸ್ಪೋರ್ಟ್ ಬಗ್ಗೆ espn ವರದಿ, ೧೯ ಏಪ್ರಿಲ್, ೨೦೨೦ </ref> ಒಂದೇ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಇವರು [೩]. ರಾಜಸ್ಥಾನ ಸರ್ಕಾರವು ಆಕೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಎಸಿಎಫ್) ಹುದ್ದೆಯನ್ನು ನೀಡಿ ಗೌರವಿಸಿದೆ.

ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆ

ಲೇಖರ ಪ್ಯಾರಾಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ಲೇಖರ ೨೦೨೦ ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು ಗೆದ್ದರು. ಅಂತಿಮ ಈವೆಂಟ್‌ನಲ್ಲಿ 249.6 ಪಾಯಿಂಟ್‌ಗಳ ಸ್ಕೋರ್‌ನೊಂದಿಗೆ, ಯುವ ಶೂಟರ್ ಪ್ಯಾರಾಲಿಂಪಿಕ್ ದಾಖಲೆಯನ್ನು ನಿರ್ಮಿಸಿದರು ಮತ್ತು ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಅವರು ೨೦೧೫ ರಲ್ಲಿ ಮಾಜಿ ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ಅವರಿಂದ ಸ್ಫೂರ್ತಿ ಪಡೆದರು ಮತ್ತು ನಂತರ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ೩ ಸೆಪ್ಟೆಂಬರ್ ೨೦೨೧ ರಂದು, ಮಹಿಳೆಯರ 50 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಕಂಚು ಗೆದ್ದ ನಂತರ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಆದರು.

ಅವರು ಪ್ರಸ್ತುತ ಭಾರತೀಯ ಶೂಟರ್ ಸುಮಾ ಶಿರೂರ್ ಅವರಿಂದ ತರಬೇತಿ ಪಡೆದಿದ್ದಾರೆ.

ವೈಯುಕ್ತಿಕ ಬದುಕು

೨೦೧೨ ರಲ್ಲಿ ನಡೆದ ಕಾರು ಅಪಘಾತದ ನಂತರ ೧೧ ನೇ ವಯಸ್ಸಿನಲ್ಲಿ ಆಕೆಗೆ ಸಂಪೂರ್ಣ ಪಾರ್ಶ್ವವಾಯು ಉಂಟಾಯಿತು . ನಂತರ ಅವರ ತಂದೆ ಅವರನ್ನು ಕ್ರೀಡೆಗೆ ಸೇರಲು ಪ್ರೋತ್ಸಾಹಿಸಿದರು. ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆಯುತ್ತಿದ್ದರೂ ಅವರಿಗೆ ಶೂಟಿಂಗಿನಲ್ಲಿ ಆಸಕ್ತಿ ಮೂಡಿ ಆ ಕ್ರೀಡೆಯತ್ತ ಹೊರಳಿದರು. ಅವರು ಪ್ರಸ್ತುತ ಭಾರತದ ರಾಜಸ್ಥಾನದಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದಾರೆ.

ಉಲ್ಲೇಖಗಳು

ಇವನ್ನೂ ನೋಡಿ

ಒಲಂಪಿಕ್ ಕ್ರೀಡಾಕೂಟ

  1. ಅವನಿ ಲೇಖರ ಅವರು ೨೦೨೦ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ ಚಿನ್ನ ಗೆದ್ದ ಬಗ್ಗೆ ಹಿಂದುಸ್ತಾನ್ ಟೈಂಸ್ ವರದಿ| ಆಗಸ್ಟ್ ೩೦, ೨೦೨೧
  2. world shooting para sport ನಲ್ಲಿ ಅವನಿ ಲೇಖರ ಅವರ ರ್ಯಾಂಕಿಂಗ್
  3. ಅವನಿ ಲೇಖರ ಅವರ ಪ್ಯಾರಾಲಿಂಪಿಕ್ಸ್ ಸಾಧನೆಯ ಬಗ್ಗೆ ಒಲಿಂಪಿಕ್ಸ್.ಕಾಂ ನ ವರದಿ, ೩ ಸೆಪ್ಟೆಂಬರ್, ೨೦೨೧