ಠೇಕುವಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Rescuing 2 sources and tagging 0 as dead.) #IABot (v2.0.8
ಚು ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ (2)
 
೩ ನೇ ಸಾಲು: ೩ ನೇ ಸಾಲು:
'''ಠೇಕುವಾ''' (''ಠೋಕ್ವಾ'' ಅಥವಾ ''ಠೇಕರಿ'' ಎಂದೂ ಕರೆಯಲ್ಪಡುತ್ತದೆ) [[ಭಾರತೀಯ ಉಪಖಂಡ]]ದ ಒಂದು ಒಣ ಸಿಹಿತಿನಿಸಾಗಿದೆ. ಇದು ಬಿಹಾರ, ಝಾರ್ಖಂಡ್, ಪಶ್ಚಿಮ ಬಂಗಾಳ, ಪೂರ್ವ ಉತ್ತರ ಪ್ರದೇಶ (ಪೂರ್ವಾಂಚಲ) ಮತ್ತು ನೇಪಾಳದ ತೆರಾಯಿ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿದೆ.
'''ಠೇಕುವಾ''' (''ಠೋಕ್ವಾ'' ಅಥವಾ ''ಠೇಕರಿ'' ಎಂದೂ ಕರೆಯಲ್ಪಡುತ್ತದೆ) [[ಭಾರತೀಯ ಉಪಖಂಡ]]ದ ಒಂದು ಒಣ ಸಿಹಿತಿನಿಸಾಗಿದೆ. ಇದು ಬಿಹಾರ, ಝಾರ್ಖಂಡ್, ಪಶ್ಚಿಮ ಬಂಗಾಳ, ಪೂರ್ವ ಉತ್ತರ ಪ್ರದೇಶ (ಪೂರ್ವಾಂಚಲ) ಮತ್ತು ನೇಪಾಳದ ತೆರಾಯಿ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿದೆ.


[[ಛಠ್]] ಪೂಜೆಯಲ್ಲಿ ಠೇಕುವಾ ದೇವರಿಗೆ ಅರ್ಪಿಸಲಾದ ಪೂಜ್ಯ [[ಪ್ರಸಾದ]]ವಾಗಿದೆ.<ref>{{Cite web|url=https://www.telegraphindia.com/states/jharkhand/sun-god-to-smile-on-devotees-scientists-say/cid/1715684|title=Sun god to smile on devotees, scientists say|website=www.telegraphindia.com|language=en|access-date=2019-11-15}}</ref><ref>{{Cite web|url=https://www.guwahatiplus.com/article-detail/thekua-the-blessing-of-chhath-maiya|title=Thekua: The blessing Of Chhath Maiya|website=G Plus|language=en|access-date=2019-11-15}}</ref><ref>{{Cite web|url=https://timesofindia.indiatimes.com/life-style/food-news/all-you-need-to-know-about-thekua-and-how-you-can-make-it-at-home/photostory/71854374.cms|title=All you need to know about Thekua and how you can make it at home|date=2019-11-02|website=The Times of India|language=en|access-date=2019-11-15}}</ref> ಈ ಸ್ಥಳಗಳಲ್ಲಿ ಇದನ್ನು ಶತಮಾನಗಳಿಂದ ಸಿಹಿ ತಿನಿಸಾಗಿ ಬಳಸಲಾಗಿದೆ.<ref name="toi_thekua">{{Cite news|url=http://articles.timesofindia.indiatimes.com/2011-11-01/ludhiana/30345212_1_chhath-puja-ancient-hindu-festival-sun-god|title='Rasiao-kheer', 'thekua' make for festive platter|date=1 November 2011|work=[[The Times of India]]|access-date=13 March 2012|archive-date=11 ಮೇ 2013|archive-url=https://web.archive.org/web/20130511191915/http://articles.timesofindia.indiatimes.com/2011-11-01/ludhiana/30345212_1_chhath-puja-ancient-hindu-festival-sun-god|url-status=dead}}</ref><ref>{{Cite web|url=https://food.ndtv.com/food-drinks/chhath-puja-2019-thekua-and-more-5-traditional-recipes-to-celebrate-the-festival-with-2125804|title=Chhath Puja 2019: Thekua And More; 5 Traditional Recipes To Celebrate The Festival With|website=NDTV Food|access-date=2019-11-15}}</ref>
[[ಛಠ್]] ಪೂಜೆಯಲ್ಲಿ ಠೇಕುವಾ ದೇವರಿಗೆ ಅರ್ಪಿಸಲಾದ ಪೂಜ್ಯ [[ಪ್ರಸಾದ]]ವಾಗಿದೆ.<ref>{{Cite web|url=https://www.telegraphindia.com/states/jharkhand/sun-god-to-smile-on-devotees-scientists-say/cid/1715684|title=Sun god to smile on devotees, scientists say|website=www.telegraphindia.com|language=en|access-date=2019-11-15}}</ref><ref>{{Cite web|url=https://www.guwahatiplus.com/article-detail/thekua-the-blessing-of-chhath-maiya|title=Thekua: The blessing Of Chhath Maiya|website=G Plus|language=en|access-date=2019-11-15}}</ref><ref>{{Cite web|url=https://timesofindia.indiatimes.com/life-style/food-news/all-you-need-to-know-about-thekua-and-how-you-can-make-it-at-home/photostory/71854374.cms|title=All you need to know about Thekua and how you can make it at home|date=2019-11-02|website=The Times of India|language=en|access-date=2019-11-15}}</ref> ಈ ಸ್ಥಳಗಳಲ್ಲಿ ಇದನ್ನು ಶತಮಾನಗಳಿಂದ ಸಿಹಿ ತಿನಿಸಾಗಿ ಬಳಸಲಾಗಿದೆ.<ref name="toi_thekua">{{Cite news|url=http://articles.timesofindia.indiatimes.com/2011-11-01/ludhiana/30345212_1_chhath-puja-ancient-hindu-festival-sun-god|title='Rasiao-kheer', 'thekua' make for festive platter|date=1 November 2011|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=13 March 2012|archive-date=11 ಮೇ 2013|archive-url=https://web.archive.org/web/20130511191915/http://articles.timesofindia.indiatimes.com/2011-11-01/ludhiana/30345212_1_chhath-puja-ancient-hindu-festival-sun-god|url-status=dead}}</ref><ref>{{Cite web|url=https://food.ndtv.com/food-drinks/chhath-puja-2019-thekua-and-more-5-traditional-recipes-to-celebrate-the-festival-with-2125804|title=Chhath Puja 2019: Thekua And More; 5 Traditional Recipes To Celebrate The Festival With|website=NDTV Food|access-date=2019-11-15}}</ref>


ಠೇಕುವಾದ ಮುಖ್ಯ ಘಟಕಾಂಶಗಳೆಂದರೆ ಗೋಧಿ ಹಿಟ್ಟು, ಸಕ್ಕರೆ ಪಾಕ ಮತ್ತು [[ತುಪ್ಪ]]. ಕೆಲವೊಮ್ಮೆ ಸಕ್ಕರೆಗೆ ಪರ್ಯಾಯವಾಗಿ [[ಬೆಲ್ಲ]]ವನ್ನು ಬಳಸಬಹುದು.<ref name="toi_thekua">{{Cite news|url=http://articles.timesofindia.indiatimes.com/2011-11-01/ludhiana/30345212_1_chhath-puja-ancient-hindu-festival-sun-god|title='Rasiao-kheer', 'thekua' make for festive platter|date=1 November 2011|work=[[The Times of India]]|access-date=13 March 2012}}</ref> ಹಿಟ್ಟನ್ನು ಈ ನಾಲ್ಕು ಮುಖ್ಯ ಘಟಕಾಂಶಗಳನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ರುಚಿಯನ್ನು ಹೆಚ್ಚಿಸಲು ಏಲಕ್ಕಿಯನ್ನು ಸೇರಿಸಬಹುದು. ಕೆಂಪು ಮಿಶ್ರಿತ ಕಂದು ಬಣ್ಣ ಬರುವವರೆಗೆ ಹಿಟ್ಟನ್ನು ತುಪ್ಪ ಅಥವಾ ವನಸ್ಪತಿ ತೈಲದಲ್ಲಿ ಕರಿಯಲಾಗುತ್ತದೆ. ಇದು ಬಿಸಿಯಾಗಿದ್ದಾಗ ಮೃದುವಾಗಿದ್ದು ತಣ್ಣಗಾದ ನಂತರ ಗಟ್ಟಿಯಾಗುತ್ತದೆ. ಇದಕ್ಕೆ ಯಾವುದೇ ಸಂರಕ್ಷಕ ವಸ್ತುವಿನ ಅಗತ್ಯವಿಲ್ಲ ಮತ್ತು ತಿನ್ನುವ ಸಲುವಾಗಿ ಇದನ್ನು ಹಲವಾರು ದಿನ ಸಂರಕ್ಷಿಸಿಡಬಹುದು.
ಠೇಕುವಾದ ಮುಖ್ಯ ಘಟಕಾಂಶಗಳೆಂದರೆ ಗೋಧಿ ಹಿಟ್ಟು, ಸಕ್ಕರೆ ಪಾಕ ಮತ್ತು [[ತುಪ್ಪ]]. ಕೆಲವೊಮ್ಮೆ ಸಕ್ಕರೆಗೆ ಪರ್ಯಾಯವಾಗಿ [[ಬೆಲ್ಲ]]ವನ್ನು ಬಳಸಬಹುದು.<ref name="toi_thekua">{{Cite news|url=http://articles.timesofindia.indiatimes.com/2011-11-01/ludhiana/30345212_1_chhath-puja-ancient-hindu-festival-sun-god|title='Rasiao-kheer', 'thekua' make for festive platter|date=1 November 2011|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=13 March 2012}}</ref> ಹಿಟ್ಟನ್ನು ಈ ನಾಲ್ಕು ಮುಖ್ಯ ಘಟಕಾಂಶಗಳನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ರುಚಿಯನ್ನು ಹೆಚ್ಚಿಸಲು ಏಲಕ್ಕಿಯನ್ನು ಸೇರಿಸಬಹುದು. ಕೆಂಪು ಮಿಶ್ರಿತ ಕಂದು ಬಣ್ಣ ಬರುವವರೆಗೆ ಹಿಟ್ಟನ್ನು ತುಪ್ಪ ಅಥವಾ ವನಸ್ಪತಿ ತೈಲದಲ್ಲಿ ಕರಿಯಲಾಗುತ್ತದೆ. ಇದು ಬಿಸಿಯಾಗಿದ್ದಾಗ ಮೃದುವಾಗಿದ್ದು ತಣ್ಣಗಾದ ನಂತರ ಗಟ್ಟಿಯಾಗುತ್ತದೆ. ಇದಕ್ಕೆ ಯಾವುದೇ ಸಂರಕ್ಷಕ ವಸ್ತುವಿನ ಅಗತ್ಯವಿಲ್ಲ ಮತ್ತು ತಿನ್ನುವ ಸಲುವಾಗಿ ಇದನ್ನು ಹಲವಾರು ದಿನ ಸಂರಕ್ಷಿಸಿಡಬಹುದು.


== ಉಲ್ಲೇಖಗಳು ==
== ಉಲ್ಲೇಖಗಳು ==

೧೩:೫೯, ೯ ಸೆಪ್ಟೆಂಬರ್ ೨೦೨೧ ದ ಇತ್ತೀಚಿನ ಆವೃತ್ತಿ

ಠೇಕುವಾ (ಠೋಕ್ವಾ ಅಥವಾ ಠೇಕರಿ ಎಂದೂ ಕರೆಯಲ್ಪಡುತ್ತದೆ) ಭಾರತೀಯ ಉಪಖಂಡದ ಒಂದು ಒಣ ಸಿಹಿತಿನಿಸಾಗಿದೆ. ಇದು ಬಿಹಾರ, ಝಾರ್ಖಂಡ್, ಪಶ್ಚಿಮ ಬಂಗಾಳ, ಪೂರ್ವ ಉತ್ತರ ಪ್ರದೇಶ (ಪೂರ್ವಾಂಚಲ) ಮತ್ತು ನೇಪಾಳದ ತೆರಾಯಿ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿದೆ.

ಛಠ್ ಪೂಜೆಯಲ್ಲಿ ಠೇಕುವಾ ದೇವರಿಗೆ ಅರ್ಪಿಸಲಾದ ಪೂಜ್ಯ ಪ್ರಸಾದವಾಗಿದೆ.[೧][೨][೩] ಈ ಸ್ಥಳಗಳಲ್ಲಿ ಇದನ್ನು ಶತಮಾನಗಳಿಂದ ಸಿಹಿ ತಿನಿಸಾಗಿ ಬಳಸಲಾಗಿದೆ.[೪][೫]

ಠೇಕುವಾದ ಮುಖ್ಯ ಘಟಕಾಂಶಗಳೆಂದರೆ ಗೋಧಿ ಹಿಟ್ಟು, ಸಕ್ಕರೆ ಪಾಕ ಮತ್ತು ತುಪ್ಪ. ಕೆಲವೊಮ್ಮೆ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು ಬಳಸಬಹುದು.[೪] ಹಿಟ್ಟನ್ನು ಈ ನಾಲ್ಕು ಮುಖ್ಯ ಘಟಕಾಂಶಗಳನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ರುಚಿಯನ್ನು ಹೆಚ್ಚಿಸಲು ಏಲಕ್ಕಿಯನ್ನು ಸೇರಿಸಬಹುದು. ಕೆಂಪು ಮಿಶ್ರಿತ ಕಂದು ಬಣ್ಣ ಬರುವವರೆಗೆ ಹಿಟ್ಟನ್ನು ತುಪ್ಪ ಅಥವಾ ವನಸ್ಪತಿ ತೈಲದಲ್ಲಿ ಕರಿಯಲಾಗುತ್ತದೆ. ಇದು ಬಿಸಿಯಾಗಿದ್ದಾಗ ಮೃದುವಾಗಿದ್ದು ತಣ್ಣಗಾದ ನಂತರ ಗಟ್ಟಿಯಾಗುತ್ತದೆ. ಇದಕ್ಕೆ ಯಾವುದೇ ಸಂರಕ್ಷಕ ವಸ್ತುವಿನ ಅಗತ್ಯವಿಲ್ಲ ಮತ್ತು ತಿನ್ನುವ ಸಲುವಾಗಿ ಇದನ್ನು ಹಲವಾರು ದಿನ ಸಂರಕ್ಷಿಸಿಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Sun god to smile on devotees, scientists say". www.telegraphindia.com (in ಇಂಗ್ಲಿಷ್). Retrieved 2019-11-15.
  2. "Thekua: The blessing Of Chhath Maiya". G Plus (in ಇಂಗ್ಲಿಷ್). Retrieved 2019-11-15.
  3. "All you need to know about Thekua and how you can make it at home". The Times of India (in ಇಂಗ್ಲಿಷ್). 2019-11-02. Retrieved 2019-11-15.
  4. ೪.೦ ೪.೧ "'Rasiao-kheer', 'thekua' make for festive platter". ದಿ ಟೈಮ್ಸ್ ಆಫ್‌ ಇಂಡಿಯಾ. 1 November 2011. Archived from the original on 11 ಮೇ 2013. Retrieved 13 March 2012. ಉಲ್ಲೇಖ ದೋಷ: Invalid <ref> tag; name "toi_thekua" defined multiple times with different content
  5. "Chhath Puja 2019: Thekua And More; 5 Traditional Recipes To Celebrate The Festival With". NDTV Food. Retrieved 2019-11-15.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಠೇಕುವಾ&oldid=1081231" ಇಂದ ಪಡೆಯಲ್ಪಟ್ಟಿದೆ