ಸೀತಾರಾಮ ಕಲ್ಯಾಣ (೨೦೧೯ರ ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Rescuing 1 sources and tagging 0 as dead.) #IABot (v2.0.8
ಚು ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ (2)
೩ ನೇ ಸಾಲು: ೩ ನೇ ಸಾಲು:
ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅನುಪ್ ರುಬೆನ್ಸ್, ಛಾಯಾಗ್ರಾಹಕರಾಗಿ ಸ್ವಾಮಿ.ಜೆ, ಸಂಕಲನಕಾರರಾಗಿ ಗಣೇಶ್ ಮತ್ತು ಸಾಹಸ ನಿರ್ದೇಶಕರಾಗಿ ರಾಮ್-ಲಕ್ಷ್ಮಣ್. <ref>{{Cite web|url=https://www.thenewsminute.com/article/tollywood-stuntmen-ram-and-lakshman-roped-seetha-rama-kalyana-74424|title=Tollywood stuntmen Ram and Lakshman roped in for 'Seetha Rama Kalyana'|date=9 January 2018|publisher=The News Minute}}</ref>
ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅನುಪ್ ರುಬೆನ್ಸ್, ಛಾಯಾಗ್ರಾಹಕರಾಗಿ ಸ್ವಾಮಿ.ಜೆ, ಸಂಕಲನಕಾರರಾಗಿ ಗಣೇಶ್ ಮತ್ತು ಸಾಹಸ ನಿರ್ದೇಶಕರಾಗಿ ರಾಮ್-ಲಕ್ಷ್ಮಣ್. <ref>{{Cite web|url=https://www.thenewsminute.com/article/tollywood-stuntmen-ram-and-lakshman-roped-seetha-rama-kalyana-74424|title=Tollywood stuntmen Ram and Lakshman roped in for 'Seetha Rama Kalyana'|date=9 January 2018|publisher=The News Minute}}</ref>


[[ಗಣರಾಜ್ಯೋತ್ಸವ|ಗಣರಾಜ್ಯೋತ್ಸವದ ದಿನ]] ರಜಾದಿನ 25 ಜನವರಿ 2019 ರಂದು ಈ ಚಿತ್ರವು ಬಿಡುಗಡೆಯಾಯಿತು. <ref>{{Cite news|url=https://timesofindia.indiatimes.com/entertainment/kannada/movies/news/seetharama-kalyana-to-release-on-january-25/articleshow/67142777.cms|title=Seetharama Kalyana to release on January 25|date=18 December 2018|work=[[The Times of India]]|access-date=17 March 2019}}</ref> ಚಿತ್ರದ [[ಹಿಂದಿ]] ಡಬ್ಬಿಂಗ್ ಹಕ್ಕುಗಳನ್ನು {{ಭಾರತೀಯ ರೂಪಾಯಿ}} 5.5 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿತ್ತು. <ref>{{Cite web|url=https://www.newskarnataka.com/sandalwood/hindi-dubbing-rights-of-seetharama-kalyana-sold-for-rs-55-crores|title=Hindi dubbing rights of Seetharama Kalyana sold for Rs.5.5 Crores|date=16 September 2018|publisher=The News Karnataka|access-date=26 ಅಕ್ಟೋಬರ್ 2019|archive-date=26 ಅಕ್ಟೋಬರ್ 2019|archive-url=https://web.archive.org/web/20191026064123/https://www.newskarnataka.com/sandalwood/hindi-dubbing-rights-of-seetharama-kalyana-sold-for-rs-55-crores|url-status=dead}}</ref> ಈ ಚಿತ್ರವು ''ರಂಡೋಯ್ ವೇದಿಕ ಚೂಸ್ದಾಮ್'' ಚಿತ್ರದ ಅನಧಿಕೃತ ರಿಮೇಕ್ ಆಗಿದೆ.
[[ಗಣರಾಜ್ಯೋತ್ಸವ|ಗಣರಾಜ್ಯೋತ್ಸವದ ದಿನ]] ರಜಾದಿನ 25 ಜನವರಿ 2019 ರಂದು ಈ ಚಿತ್ರವು ಬಿಡುಗಡೆಯಾಯಿತು. <ref>{{Cite news|url=https://timesofindia.indiatimes.com/entertainment/kannada/movies/news/seetharama-kalyana-to-release-on-january-25/articleshow/67142777.cms|title=Seetharama Kalyana to release on January 25|date=18 December 2018|work=[[ದಿ ಟೈಮ್ಸ್ ಆಫ್‌ ಇಂಡಿಯಾ]]|access-date=17 March 2019}}</ref> ಚಿತ್ರದ [[ಹಿಂದಿ]] ಡಬ್ಬಿಂಗ್ ಹಕ್ಕುಗಳನ್ನು {{ಭಾರತೀಯ ರೂಪಾಯಿ}} 5.5 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿತ್ತು. <ref>{{Cite web|url=https://www.newskarnataka.com/sandalwood/hindi-dubbing-rights-of-seetharama-kalyana-sold-for-rs-55-crores|title=Hindi dubbing rights of Seetharama Kalyana sold for Rs.5.5 Crores|date=16 September 2018|publisher=The News Karnataka|access-date=26 ಅಕ್ಟೋಬರ್ 2019|archive-date=26 ಅಕ್ಟೋಬರ್ 2019|archive-url=https://web.archive.org/web/20191026064123/https://www.newskarnataka.com/sandalwood/hindi-dubbing-rights-of-seetharama-kalyana-sold-for-rs-55-crores|url-status=dead}}</ref> ಈ ಚಿತ್ರವು ''ರಂಡೋಯ್ ವೇದಿಕ ಚೂಸ್ದಾಮ್'' ಚಿತ್ರದ ಅನಧಿಕೃತ ರಿಮೇಕ್ ಆಗಿದೆ.


== ಪಾತ್ರವರ್ಗ ==
== ಪಾತ್ರವರ್ಗ ==
೨೧ ನೇ ಸಾಲು: ೨೧ ನೇ ಸಾಲು:


== ಧ್ವನಿಪಥ ==
== ಧ್ವನಿಪಥ ==
ಅನುಪ್ ರುಬೆನ್ಸ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಒಟ್ಟು ಮೂರು ಹಾಡುಗಳನ್ನು ಅವರು ಸಂಯೋಜಿಸಿದ್ದಾರೆ. ಆಡಿಯೊವನ್ನು ಲಹಾರಿ ಮ್ಯೂಸಿಕ್ ಆಡಿಯೊ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. <ref>{{Cite web|url=http://lyricsraaga.com/kannada/ninna-raja-naanu-nanna-rani-neenu-lyrics-seetharama-kalyana/|title=Ninna Raja Naanu Nanna Rani Neenu Lyrics: Seetharama Kalyana|date=16 November 2018|website=Raaga.com}}</ref> "ನಿನ್ನ ರಾಜ ನಾನು" ಹಾಡನ್ನು 16 ನವೆಂಬರ್ 2018 ರಂದು ಬಿಡುಗಡೆಯಾಯಿತು. <ref>{{Cite web|url=https://timesofindia.indiatimes.com/entertainment/kannada/music/a-romantic-song-from-seetharama-kalyana/articleshow/66653744.cms|title=A romantic song from Seetharama Kalyana|date=16 November 2018|publisher=[[The Times of India]]}}</ref> {{tracklist|headline=ಹಾಡುಗಳ ಪಟ್ಟಿ|extra_column=ಹಾಡುಗಾರ(ರು)|total_length=|title1=ನಿನ್ನ ರಾಜ ನಾನು|lyrics1=ವಿ. ಸಾಯಿ ಸುಕನ್ಯ|extra1=[[ಅರ್ಮಾನ್ ಮಲ್ಲಿಕ್]]|length1=04:38|title2=ಓ ಜಾನು ಓ ಜಾನು|lyrics2=ವಿ. ಸಾಯಿ ಸುಕನ್ಯ|extra2=[[ಸಂಜಿತ್ ಹೆಗ್ಡೆ]]|length2=04:03|title3=ಮಾಂಗಲ್ಯಂ ತಂತುನಾನೇನ|lyrics3=|extra3=[[ವಿಜಯ್ ಪ್ರಕಾಶ್]]|length3=4:20|title4=ಭೂಮಿಯೇ ಮಂಟಪ|extra4=[[ಕೈಲಾಶ್ ಖೇರ್]]|length4=3:55|title5=ಯಾರ ಶಾಪ ಇದು|length5=3:49|extra5=[[ಕೈಲಾಶ್ ಖೇರ್]]}}
ಅನುಪ್ ರುಬೆನ್ಸ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಒಟ್ಟು ಮೂರು ಹಾಡುಗಳನ್ನು ಅವರು ಸಂಯೋಜಿಸಿದ್ದಾರೆ. ಆಡಿಯೊವನ್ನು ಲಹಾರಿ ಮ್ಯೂಸಿಕ್ ಆಡಿಯೊ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. <ref>{{Cite web|url=http://lyricsraaga.com/kannada/ninna-raja-naanu-nanna-rani-neenu-lyrics-seetharama-kalyana/|title=Ninna Raja Naanu Nanna Rani Neenu Lyrics: Seetharama Kalyana|date=16 November 2018|website=Raaga.com}}</ref> "ನಿನ್ನ ರಾಜ ನಾನು" ಹಾಡನ್ನು 16 ನವೆಂಬರ್ 2018 ರಂದು ಬಿಡುಗಡೆಯಾಯಿತು. <ref>{{Cite web|url=https://timesofindia.indiatimes.com/entertainment/kannada/music/a-romantic-song-from-seetharama-kalyana/articleshow/66653744.cms|title=A romantic song from Seetharama Kalyana|date=16 November 2018|publisher=[[ದಿ ಟೈಮ್ಸ್ ಆಫ್‌ ಇಂಡಿಯಾ]]}}</ref> {{tracklist|headline=ಹಾಡುಗಳ ಪಟ್ಟಿ|extra_column=ಹಾಡುಗಾರ(ರು)|total_length=|title1=ನಿನ್ನ ರಾಜ ನಾನು|lyrics1=ವಿ. ಸಾಯಿ ಸುಕನ್ಯ|extra1=[[ಅರ್ಮಾನ್ ಮಲ್ಲಿಕ್]]|length1=04:38|title2=ಓ ಜಾನು ಓ ಜಾನು|lyrics2=ವಿ. ಸಾಯಿ ಸುಕನ್ಯ|extra2=[[ಸಂಜಿತ್ ಹೆಗ್ಡೆ]]|length2=04:03|title3=ಮಾಂಗಲ್ಯಂ ತಂತುನಾನೇನ|lyrics3=|extra3=[[ವಿಜಯ್ ಪ್ರಕಾಶ್]]|length3=4:20|title4=ಭೂಮಿಯೇ ಮಂಟಪ|extra4=[[ಕೈಲಾಶ್ ಖೇರ್]]|length4=3:55|title5=ಯಾರ ಶಾಪ ಇದು|length5=3:49|extra5=[[ಕೈಲಾಶ್ ಖೇರ್]]}}


== ಮಾರ್ಕೆಟಿಂಗ್ ==
== ಮಾರ್ಕೆಟಿಂಗ್ ==

೧೩:೫೭, ೯ ಸೆಪ್ಟೆಂಬರ್ ೨೦೨೧ ನಂತೆ ಪರಿಷ್ಕರಣೆ

ಸೀತಾರಾಮ ಕಲ್ಯಾಣ
ಚಿತ್ರದ ಭಿತ್ತಿಪತ್ರ
ನಿರ್ದೇಶನವಿ. ಶ್ರೀರಾಮ್
ನಿರ್ಮಾಪಕನಿರಂಜನ.ಎಂ
ಚಿತ್ರಕಥೆವಿ. ಶ್ರೀರಾಮ್
ಕಥೆವಿ. ಶ್ರೀರಾಮ್
ಪಾತ್ರವರ್ಗನಿಖಿಲ್ ಗೌಡ
ರಚಿತಾ ರಾಮ್
ಪಿ ರವಿಶಂಕರ್
ಶರತ್ ಕುಮಾರ್
ಮಧು
ಸಂಜಯ್ ಕಪೂರ್
ಭಾಗ್ಯಶ್ರೀ ಪಟವರ್ಧನ್
ಸಂಗೀತಅನುಪ್ ರುಬೆನ್ಸ್
ಛಾಯಾಗ್ರಹಣಸ್ವಾಮಿ.ಜೆ
ಸಂಕಲನಗಣೇಶ
ಸ್ಟುಡಿಯೋಚನ್ನಾಂಬಿಕ ಫಿಲ್ಮ್ಸ್
ಬಿಡುಗಡೆಯಾಗಿದ್ದು
  • 25 ಜನವರಿ 2019 (2019-01-25)
ದೇಶಭಾರತ
ಭಾಷೆಕನ್ನಡ

ಸೀತಾರಾಮ ಕಲ್ಯಾಣ 2019 ರ ಶ್ರೀರಾಮ್ ರವರು ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ನಿರಂಜನರವರು ಚನ್ನಾಂಬಿಕ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. [೧] ಬಹು ತಾರಾಂಗಣವನ್ನು ಹೊಂದಿರುವ ಈ ಚಿತ್ರದಲ್ಲಿ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨] ಪೋಷಕ ಪಾತ್ರಗಳಲ್ಲಿ ಆರ್. ಶರತ್‌ಕುಮಾರ್, ಮಾಧು, ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ಕಪೂರ್, [೩] ಭಾಗ್ಯಶ್ರೀ, ಆದಿತ್ಯ ಮೆನನ್, ಪಿ. ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ ಇದ್ದಾರೆ. [೪]

ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅನುಪ್ ರುಬೆನ್ಸ್, ಛಾಯಾಗ್ರಾಹಕರಾಗಿ ಸ್ವಾಮಿ.ಜೆ, ಸಂಕಲನಕಾರರಾಗಿ ಗಣೇಶ್ ಮತ್ತು ಸಾಹಸ ನಿರ್ದೇಶಕರಾಗಿ ರಾಮ್-ಲಕ್ಷ್ಮಣ್. [೫]

ಗಣರಾಜ್ಯೋತ್ಸವದ ದಿನ ರಜಾದಿನ 25 ಜನವರಿ 2019 ರಂದು ಈ ಚಿತ್ರವು ಬಿಡುಗಡೆಯಾಯಿತು. [೬] ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು 5.5 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿತ್ತು. [೭] ಈ ಚಿತ್ರವು ರಂಡೋಯ್ ವೇದಿಕ ಚೂಸ್ದಾಮ್ ಚಿತ್ರದ ಅನಧಿಕೃತ ರಿಮೇಕ್ ಆಗಿದೆ.

ಪಾತ್ರವರ್ಗ

  • ಆರ್ಯ ಪಾತ್ರದಲ್ಲಿ ನಿಖಿಲ್ ಕುಮಾರ್
  • ಗೀತಾ ಪಾತ್ರದಲ್ಲಿ ರಚಿತಾ ರಾಮ್
  • ಶಂಕರ್ ಪಾತ್ರದಲ್ಲಿ ಆರ್.ಶರತ್‌ ಕುಮಾರ್
  • ನರಸಿಂಹನ ಪಾತ್ರದಲ್ಲಿ ಪಿ ರವಿಶಂಕರ್ , ಗೀತಾಳ ತಂದೆ.
  • ಗೀತಾ ತಾಯಿಯಾಗಿ ಮಾಧು
  • ಮೀರಾ ಅವರ ಪತಿ ಡಾ.ಶಂಕರ್ ಪಾತ್ರದಲ್ಲಿ ಸಂಜಯ್ ಕಪೂರ್
  • ಮೀರಾ ಪಾತ್ರದಲ್ಲಿ ಭಾಗ್ಯಶ್ರೀ , ನರಸಿಂಹನ ಸಹೋದರಿ
  • ವಿಶ್ವ ಪಾತ್ರದಲ್ಲಿ ಆದಿತ್ಯ ಮೆನನ್
  • ಚಿಕ್ಕಣ್ಣ
  • ಗಿರಿಜಾ ಲೋಕೇಶ್
  • ಶಿವರಾಜ್ ಕೆ.ಆರ್.ಪೇಟೆ
  • ನಯನ

ಧ್ವನಿಪಥ

ಅನುಪ್ ರುಬೆನ್ಸ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಒಟ್ಟು ಮೂರು ಹಾಡುಗಳನ್ನು ಅವರು ಸಂಯೋಜಿಸಿದ್ದಾರೆ. ಆಡಿಯೊವನ್ನು ಲಹಾರಿ ಮ್ಯೂಸಿಕ್ ಆಡಿಯೊ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. [೮] "ನಿನ್ನ ರಾಜ ನಾನು" ಹಾಡನ್ನು 16 ನವೆಂಬರ್ 2018 ರಂದು ಬಿಡುಗಡೆಯಾಯಿತು. [೯]

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರ(ರು)ಸಮಯ
1."ನಿನ್ನ ರಾಜ ನಾನು"ವಿ. ಸಾಯಿ ಸುಕನ್ಯಅರ್ಮಾನ್ ಮಲ್ಲಿಕ್04:38
2."ಓ ಜಾನು ಓ ಜಾನು"ವಿ. ಸಾಯಿ ಸುಕನ್ಯಸಂಜಿತ್ ಹೆಗ್ಡೆ04:03
3."ಮಾಂಗಲ್ಯಂ ತಂತುನಾನೇನ" ವಿಜಯ್ ಪ್ರಕಾಶ್4:20
4."ಭೂಮಿಯೇ ಮಂಟಪ" ಕೈಲಾಶ್ ಖೇರ್3:55
5."ಯಾರ ಶಾಪ ಇದು" ಕೈಲಾಶ್ ಖೇರ್3:49

ಮಾರ್ಕೆಟಿಂಗ್

ಚಿತ್ರದ ಟೀಸರ್ 31 ಜುಲೈ 2018 ರಂದು ಬಿಡುಗಡೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಣೆಗಳನ್ನು ದಾಖಲಿಸಿತ್ತು. [೧೦] ಟೀಸರ್ ಬಿಡುಗಡೆಯ ನಂತರ ಕೆಲ ಸಾಹಸ ಸನ್ನಿವೇಶಗಳು ತೆಲುಗಿನ ಸರ್ರೈನೋಡು ಚಿತ್ರವನ್ನು ಹೋಲುತ್ತವೆ ಎಂಬ ಕಾರಣಕ್ಕೆ ಈ ಚಿತ್ರವು ತೆಲುಗಿನ ಸರ್ರೈನೋಡು ಚಿತ್ರದ ರಿಮೇಕ್ ಎಂದು ಊಹಿಸಲಾಗಿತ್ತು. [೧೧]

ಚಿತ್ರದ ಅಧಿಕೃತ ಟ್ರೈಲರ್ ಅನ್ನು 19 ಜನವರಿ 2019 ರಂದು ಪ್ರದರ್ಶಿಸಲಾಯಿತು.[೧೨]

ಉಲ್ಲೇಖಗಳು

  1. "Harsha to direct Nikil". Indiaglitz.com. 23 November 2017.
  2. "Rachita Ram roped in for Nikhil's next". News Karnataka.com. 9 December 2017.
  3. "Sanjay Kapoor makes Kannada debut". The Mumbai Mirror. 27 September 2018.
  4. "130 artistes come together for 'Seetharama Kalyana'". The New Indian Express. 20 November 2018.
  5. "Tollywood stuntmen Ram and Lakshman roped in for 'Seetha Rama Kalyana'". The News Minute. 9 January 2018.
  6. "Seetharama Kalyana to release on January 25". ದಿ ಟೈಮ್ಸ್ ಆಫ್‌ ಇಂಡಿಯಾ. 18 December 2018. Retrieved 17 March 2019.
  7. "Hindi dubbing rights of Seetharama Kalyana sold for Rs.5.5 Crores". The News Karnataka. 16 September 2018. Archived from the original on 26 ಅಕ್ಟೋಬರ್ 2019. Retrieved 26 ಅಕ್ಟೋಬರ್ 2019.
  8. "Ninna Raja Naanu Nanna Rani Neenu Lyrics: Seetharama Kalyana". Raaga.com. 16 November 2018.
  9. "A romantic song from Seetharama Kalyana". ದಿ ಟೈಮ್ಸ್ ಆಫ್‌ ಇಂಡಿಯಾ. 16 November 2018.
  10. ""Seetharama Kalyana" teaser is a big hit". News Karnataka,com. 3 August 2018.
  11. "Sarrainodu Fight Remake – Seetharama Kalyana on top 1 trending". Tollywood.net. 1 August 2018.
  12. "Seetharama Kalyana - Official Trailer HD- "Yuvaraja" Nikhil Kumar,Rachita Ram". Lahari Music - T series on YouTube.