ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Coordinates: 12°50′23″N 74°47′24″E / 12.83982°N 74.78996°E / 12.83982; 74.78996
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ಕನ್ನಡ ಕೊಂಡಿ, replaced: The Hinduದಿ ಹಿಂದೂ
ಚು ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ
 
೨೭ ನೇ ಸಾಲು: ೨೭ ನೇ ಸಾಲು:
}}
}}


'''ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ''' ಕರ್ನಾಟಕದ ಮಂಗಳೂರು ನಗರದಲ್ಲಿನ ಸರಕಾರಿ ಆಸ್ಪತ್ರೆಯಾಗಿದೆ<ref>{{cite news |url=https://www.thehindu.com/news/cities/Mangalore/state-of-the-art-cancer-unit-to-be-set-up-at-wenlock-hospital/article28257926.ece|title=State-of-the-art cancer unit to be set up at Wenlock Hospital |date=2 July 2019|accessdate=29 March 2020|newspaper=[[ದಿ ಹಿಂದೂ]]}}</ref>. ೧೯೪೮ ರಲ್ಲಿ ಸ್ಥಾಪನೆಯಾದ ಇದನ್ನು ಮದ್ರಾಸ್ ಸರ್ಕಾರವು ೧೮೯೧ ರಲ್ಲಿ ಸ್ವಾಧೀನಪಡಿಸಿಕೊಂಡಿತು ಮತ್ತು ಅಂದಿನ ಗವರ್ನರ್ ಬೀಲ್ಬಿ ಲಾಲಿ, ೩ನೇ ಬ್ಯಾರನ್ ವೆನ್‌ಲಾಕ್ ಅವರ ಹೆಸರನ್ನು ಇಡಲಾಯಿತು<ref>{{cite news |url=https://www.deccanherald.com/content/610547/shortage-beds-wenlock-icu-hits.html|title= Shortage of beds in Wenlock ICU hits patients hard|date=9 May 2017|accessdate=29 March 2020|newspaper=[[Deccan Herald]]}}</ref>. ಇದು ೨೦೧೯ ರ ಹೊತ್ತಿಗೆ ೧೦೦೦ ಹಾಸಿಗೆಗಳನ್ನು ಒಳಗೊಂಡಿದೆ<ref name='wenlock1'/><ref>{{Cite web |url=http://www.dk.nic.in/other/wenlock.pdf |title=www.dk.nic.in |access-date=2020-09-03 |archive-date=2016-06-15 |archive-url=https://web.archive.org/web/20160615132649/http://www.dk.nic.in/other/wenlock.pdf |url-status=dead }}</ref>. ಇದನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಾಗಿ ಬಳಸುತ್ತದೆ. ವೆನ್‌ಲಾಕ್ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರವು ಮಾರ್ಚ್ ೨೬, ೨೦೨೦ ರಂದು ಮೀಸಲಾದ ಕೋವಿಡ್-೧೯ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತಿಸಿದೆ<ref>{{cite news |url=https://timesofindia.indiatimes.com/city/mangaluru/wenlock-hospital-in-mangaluru-will-now-be-covid-19-dedicated/articleshow/74824363.cms|title=Wenlock hospital in Mangaluru will now be Covid-19 dedicated|date=26 March 2020|accessdate=29 March 2020|newspaper=[[The Times of India]]|author=Deepthi Sridhar}}</ref>.
'''ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ''' ಕರ್ನಾಟಕದ ಮಂಗಳೂರು ನಗರದಲ್ಲಿನ ಸರಕಾರಿ ಆಸ್ಪತ್ರೆಯಾಗಿದೆ<ref>{{cite news |url=https://www.thehindu.com/news/cities/Mangalore/state-of-the-art-cancer-unit-to-be-set-up-at-wenlock-hospital/article28257926.ece|title=State-of-the-art cancer unit to be set up at Wenlock Hospital |date=2 July 2019|accessdate=29 March 2020|newspaper=[[ದಿ ಹಿಂದೂ]]}}</ref>. ೧೯೪೮ ರಲ್ಲಿ ಸ್ಥಾಪನೆಯಾದ ಇದನ್ನು ಮದ್ರಾಸ್ ಸರ್ಕಾರವು ೧೮೯೧ ರಲ್ಲಿ ಸ್ವಾಧೀನಪಡಿಸಿಕೊಂಡಿತು ಮತ್ತು ಅಂದಿನ ಗವರ್ನರ್ ಬೀಲ್ಬಿ ಲಾಲಿ, ೩ನೇ ಬ್ಯಾರನ್ ವೆನ್‌ಲಾಕ್ ಅವರ ಹೆಸರನ್ನು ಇಡಲಾಯಿತು<ref>{{cite news |url=https://www.deccanherald.com/content/610547/shortage-beds-wenlock-icu-hits.html|title= Shortage of beds in Wenlock ICU hits patients hard|date=9 May 2017|accessdate=29 March 2020|newspaper=[[Deccan Herald]]}}</ref>. ಇದು ೨೦೧೯ ರ ಹೊತ್ತಿಗೆ ೧೦೦೦ ಹಾಸಿಗೆಗಳನ್ನು ಒಳಗೊಂಡಿದೆ<ref name='wenlock1'/><ref>{{Cite web |url=http://www.dk.nic.in/other/wenlock.pdf |title=www.dk.nic.in |access-date=2020-09-03 |archive-date=2016-06-15 |archive-url=https://web.archive.org/web/20160615132649/http://www.dk.nic.in/other/wenlock.pdf |url-status=dead }}</ref>. ಇದನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಾಗಿ ಬಳಸುತ್ತದೆ. ವೆನ್‌ಲಾಕ್ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರವು ಮಾರ್ಚ್ ೨೬, ೨೦೨೦ ರಂದು ಮೀಸಲಾದ ಕೋವಿಡ್-೧೯ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತಿಸಿದೆ<ref>{{cite news |url=https://timesofindia.indiatimes.com/city/mangaluru/wenlock-hospital-in-mangaluru-will-now-be-covid-19-dedicated/articleshow/74824363.cms|title=Wenlock hospital in Mangaluru will now be Covid-19 dedicated|date=26 March 2020|accessdate=29 March 2020|newspaper=[[ದಿ ಟೈಮ್ಸ್ ಆಫ್‌ ಇಂಡಿಯಾ]]|author=Deepthi Sridhar}}</ref>.


== ಉಲ್ಲೇಖಗಳು ==
== ಉಲ್ಲೇಖಗಳು ==

೧೩:೫೬, ೯ ಸೆಪ್ಟೆಂಬರ್ ೨೦೨೧ ದ ಇತ್ತೀಚಿನ ಆವೃತ್ತಿ

ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ
ವೆನ್‌ಲಾಕ್ ಆಸ್ಪತ್ರೆ
Geography
ಸ್ಥಳಮಂಗಳೂರು, ಕರ್ನಾಟಕ, ಭಾರತ
ಕಕ್ಷೆಗಳು12°50′23″N 74°47′24″E / 12.83982°N 74.78996°E / 12.83982; 74.78996
Organisation
Fundingಕರ್ನಾಟಕ ಸರಕಾರ (ಸಾರ್ವಜನಿಕ ವಿಭಾಗ)
ಆಸ್ಪತ್ರೆ ಪ್ರಕಾರಸಾಮಾನ್ಯ, ಸರಕಾರಿ ಆಸ್ಪತ್ರೆ
Services
ಹಾಸಿಗೆ೧೦೦೦[೧]

ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಕರ್ನಾಟಕದ ಮಂಗಳೂರು ನಗರದಲ್ಲಿನ ಸರಕಾರಿ ಆಸ್ಪತ್ರೆಯಾಗಿದೆ[೨]. ೧೯೪೮ ರಲ್ಲಿ ಸ್ಥಾಪನೆಯಾದ ಇದನ್ನು ಮದ್ರಾಸ್ ಸರ್ಕಾರವು ೧೮೯೧ ರಲ್ಲಿ ಸ್ವಾಧೀನಪಡಿಸಿಕೊಂಡಿತು ಮತ್ತು ಅಂದಿನ ಗವರ್ನರ್ ಬೀಲ್ಬಿ ಲಾಲಿ, ೩ನೇ ಬ್ಯಾರನ್ ವೆನ್‌ಲಾಕ್ ಅವರ ಹೆಸರನ್ನು ಇಡಲಾಯಿತು[೩]. ಇದು ೨೦೧೯ ರ ಹೊತ್ತಿಗೆ ೧೦೦೦ ಹಾಸಿಗೆಗಳನ್ನು ಒಳಗೊಂಡಿದೆ[೧][೪]. ಇದನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಾಗಿ ಬಳಸುತ್ತದೆ. ವೆನ್‌ಲಾಕ್ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರವು ಮಾರ್ಚ್ ೨೬, ೨೦೨೦ ರಂದು ಮೀಸಲಾದ ಕೋವಿಡ್-೧೯ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತಿಸಿದೆ[೫].

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Sushil Noronha (6 September 2019). "Mangaluru: Mother Mary Sodality donates wheelchairs to Wenlock Hospital". Daijiworld. Retrieved 29 March 2020.
  2. "State-of-the-art cancer unit to be set up at Wenlock Hospital". ದಿ ಹಿಂದೂ. 2 July 2019. Retrieved 29 March 2020.
  3. "Shortage of beds in Wenlock ICU hits patients hard". Deccan Herald. 9 May 2017. Retrieved 29 March 2020.
  4. "www.dk.nic.in" (PDF). Archived from the original (PDF) on 2016-06-15. Retrieved 2020-09-03.
  5. Deepthi Sridhar (26 March 2020). "Wenlock hospital in Mangaluru will now be Covid-19 dedicated". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 29 March 2020.