ಹೆಲ್ಲಿ ಷಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Rescuing 2 sources and tagging 0 as dead.) #IABot (v2.0.8
ಚು Fixed invalid br tag, general fixes enabled
೧೮ ನೇ ಸಾಲು: ೧೮ ನೇ ಸಾಲು:
ಷಾ ಇವರು [[ಅಹಮದಾಬಾದ್|ಅಹಮದಾಬಾದ್‌]]ನ ಗುಜರಾತಿ ಮೂಲದವರು.
ಷಾ ಇವರು [[ಅಹಮದಾಬಾದ್|ಅಹಮದಾಬಾದ್‌]]ನ ಗುಜರಾತಿ ಮೂಲದವರು.
==ವೃತ್ತಿಜೀವನ==
==ವೃತ್ತಿಜೀವನ==
೮ ನೇ ತರಗತಿಯಲ್ಲಿದ್ದಾಗ ಷಾ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇವರ ವೃತ್ತಿಜೀವನವು ಸ್ಟಾರ್ ಪ್ಲಸ್ ನ ಗುಲಾಲ್ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ನಂತರ ಇವರು ಲೈಫ್ ಓಕೆನ ''ಆಲಕ್ಷ್ಮಿ - ಹುಮಾರಿ ಸೂಪರ್ ಬಹು'' ಧಾರವಾಹಿಯಲ್ಲಿ ಆಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದರು. ನಂತರ, ಅವರು ''ಖೇಲ್ತಿ ಹೈ ಜಿಂದಗಿ ಆಂಖ್ ಮಿಚೋಲಿʼʼ ಧಾರವಾಹಿಯಲ್ಲಿ ಅಮಿ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸೋನಿ ಪಲ್ ಅವರ ''ಖುಷಿಯೋಂ ಕಿ ಗುಲ್ಲಕ್ ಆಶಿ'' ಯಲ್ಲಿ ಕಾಣಿಸಿಕೊಂಡರು.</br>
೮ ನೇ ತರಗತಿಯಲ್ಲಿದ್ದಾಗ ಷಾ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇವರ ವೃತ್ತಿಜೀವನವು ಸ್ಟಾರ್ ಪ್ಲಸ್ ನ ಗುಲಾಲ್ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ನಂತರ ಇವರು ಲೈಫ್ ಓಕೆನ ''ಆಲಕ್ಷ್ಮಿ - ಹುಮಾರಿ ಸೂಪರ್ ಬಹು'' ಧಾರವಾಹಿಯಲ್ಲಿ ಆಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದರು. ನಂತರ, ಅವರು ''ಖೇಲ್ತಿ ಹೈ ಜಿಂದಗಿ ಆಂಖ್ ಮಿಚೋಲಿʼʼ ಧಾರವಾಹಿಯಲ್ಲಿ ಅಮಿ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸೋನಿ ಪಲ್ ಅವರ ''ಖುಷಿಯೋಂ ಕಿ ಗುಲ್ಲಕ್ ಆಶಿ'' ಯಲ್ಲಿ ಕಾಣಿಸಿಕೊಂಡರು.<br />
ಮಾರ್ಚ್ ೨೦೧೫ ರಿಂದ ಡಿಸೆಂಬರ್ ೨೦೧೬ ರವರೆಗೆ, ''ಸ್ವರಾಗಿಣಿ'' ಎಂಬ ಧಾರವಾಹಿಯಲ್ಲಿ ಸ್ವರಾ ಮಹೇಶ್ವರಿ ಎಂಬ ಪಾತ್ರವನ್ನು ವರುಣ್ ಕಪೂರ್ ರವರ ಜೊತೆ ನಿರ್ವಹಿಸಿದರು. ೨೦೧೬ ರಲ್ಲಿ, ಕಲರ್ಸ್ ಟಿವಿಯ ''ಝಲಕ್ ದಿಖ್ಲಾ ಜಾ 9''<ref>https://www.youtube.com/watch?v=PDrb9NjXj9I</ref> ರಲ್ಲಿ ಷಾ ಭಾಗವಹಿಸಿದರು. ೨೦೧೭ ರಲ್ಲಿ ಅವರು ''ದೇವಾಂಶಿ'' ಎಂಬ ಧಾರವಾಹಿಯಲ್ಲಿ ದೇವಾಂಶಿ ಉಪಾಧ್ಯಾಯ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು ಜನಪ್ರಿಯ ನಟಿಗಾಗಿ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.</br>೨೦೧೯ ರಲ್ಲಿ, ರಾಜ್ವೀರ್ ಸಿಂಗ್ ಎದುರು ಸ್ಟಾರ್ ಭಾರತ್ ನ ''ಸುಫಿಯಾನಾ ಪ್ಯಾರ್ ಮೇರಾ'' ಧಾರವಾಹಿಯಲ್ಲಿ ಸಲ್ತಾನತ್ ಷಾ ಮತ್ತು ಕಾಯ್ನಾತ್ ಷಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದಕ್ಕಾಗಿ ಅವರು ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಗೋಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂದೆ, ಅವರು ಸ್ಟಾರ್ ಪ್ಲಸ್‌ನ ''ಯೆ ರಿಶ್ಟೆ ಹೇ ಪ್ಯಾರ್ ಕೆ'' ಧಾರವಾಹಿಯಲ್ಲಿ ನೇಹಾ ಪಾತ್ರದಲ್ಲಿ ಕಾಣಿಸಿಕೊಂಡರು.</br>
ಮಾರ್ಚ್ ೨೦೧೫ ರಿಂದ ಡಿಸೆಂಬರ್ ೨೦೧೬ ರವರೆಗೆ, ''ಸ್ವರಾಗಿಣಿ'' ಎಂಬ ಧಾರವಾಹಿಯಲ್ಲಿ ಸ್ವರಾ ಮಹೇಶ್ವರಿ ಎಂಬ ಪಾತ್ರವನ್ನು ವರುಣ್ ಕಪೂರ್ ರವರ ಜೊತೆ ನಿರ್ವಹಿಸಿದರು. ೨೦೧೬ ರಲ್ಲಿ, ಕಲರ್ಸ್ ಟಿವಿಯ ''ಝಲಕ್ ದಿಖ್ಲಾ ಜಾ 9''<ref>https://www.youtube.com/watch?v=PDrb9NjXj9I</ref> ರಲ್ಲಿ ಷಾ ಭಾಗವಹಿಸಿದರು. ೨೦೧೭ ರಲ್ಲಿ ಅವರು ''ದೇವಾಂಶಿ'' ಎಂಬ ಧಾರವಾಹಿಯಲ್ಲಿ ದೇವಾಂಶಿ ಉಪಾಧ್ಯಾಯ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು ಜನಪ್ರಿಯ ನಟಿಗಾಗಿ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.<br />೨೦೧೯ ರಲ್ಲಿ, ರಾಜ್ವೀರ್ ಸಿಂಗ್ ಎದುರು ಸ್ಟಾರ್ ಭಾರತ್ ನ ''ಸುಫಿಯಾನಾ ಪ್ಯಾರ್ ಮೇರಾ'' ಧಾರವಾಹಿಯಲ್ಲಿ ಸಲ್ತಾನತ್ ಷಾ ಮತ್ತು ಕಾಯ್ನಾತ್ ಷಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದಕ್ಕಾಗಿ ಅವರು ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಗೋಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂದೆ, ಅವರು ಸ್ಟಾರ್ ಪ್ಲಸ್‌ನ ''ಯೆ ರಿಶ್ಟೆ ಹೇ ಪ್ಯಾರ್ ಕೆ'' ಧಾರವಾಹಿಯಲ್ಲಿ ನೇಹಾ ಪಾತ್ರದಲ್ಲಿ ಕಾಣಿಸಿಕೊಂಡರು.<br />
೨೦೨೦ ರಿಂದ, ಷಾ ಇವರು ವಿಶಾಲ್ ವಸಿಷ್ಠ ಮತ್ತು ರಾಹುಲ್ ಸುಧೀರ್ ಎದುರು ''ಇಶ್ಕ್ ಮೇ ಮಾರ್ಜವಾನ್ 2''<ref>https://www.news18.com/news/movies/helly-shah-stars-in-ishq-mein-marjawan-2-first-promo-of-new-season-out-2470595.html</ref> ಧಾರವಾಹಿಯಲ್ಲಿ ನಟಿಸಲಿದ್ದಾರೆ.
೨೦೨೦ ರಿಂದ, ಷಾ ಇವರು ವಿಶಾಲ್ ವಸಿಷ್ಠ ಮತ್ತು ರಾಹುಲ್ ಸುಧೀರ್ ಎದುರು ''ಇಶ್ಕ್ ಮೇ ಮಾರ್ಜವಾನ್ 2''<ref>https://www.news18.com/news/movies/helly-shah-stars-in-ishq-mein-marjawan-2-first-promo-of-new-season-out-2470595.html</ref> ಧಾರವಾಹಿಯಲ್ಲಿ ನಟಿಸಲಿದ್ದಾರೆ.


೬೪ ನೇ ಸಾಲು: ೬೪ ನೇ ಸಾಲು:
|-
|-
|೨೦೧೮
|೨೦೧೮
| ''[[:en:Laal Ishq (2018 TV series)|ಲಾಲ್ ಇಷ್ಕ್]]''<ref>{{Cite web |url=https://dbpost.com/helly-shah-playing-a-double-role-in-%EF%BB%BFsufiyana-pyaar-mera-isnt-easy-but-i-take-this-as-a-challenge/ |title=ಆರ್ಕೈವ್ ನಕಲು |access-date=2020-03-24 |archive-date=2019-05-20 |archive-url=https://web.archive.org/web/20190520072606/https://dbpost.com/helly-shah-playing-a-double-role-in-%ef%bb%bfsufiyana-pyaar-mera-isnt-easy-but-i-take-this-as-a-challenge/ |url-status=dead }}</ref>
| ''[[:en:Laal Ishq (2018 TV series)|ಲಾಲ್ ಇಷ್ಕ್]]''<ref name="ಆರ್ಕೈವ್ ನಕಲು">{{Cite web |url=https://dbpost.com/helly-shah-playing-a-double-role-in-%EF%BB%BFsufiyana-pyaar-mera-isnt-easy-but-i-take-this-as-a-challenge/ |title=ಆರ್ಕೈವ್ ನಕಲು |access-date=2020-03-24 |archive-date=2019-05-20 |archive-url=https://web.archive.org/web/20190520072606/https://dbpost.com/helly-shah-playing-a-double-role-in-%ef%bb%bfsufiyana-pyaar-mera-isnt-easy-but-i-take-this-as-a-challenge/ |url-status=dead }}</ref>
| ದಿಪಾಲಿ
| ದಿಪಾಲಿ
| ಅಂಡ್ ಟಿವಿ
| ಅಂಡ್ ಟಿವಿ
|-
|-
| ೨೦೧೯
| ೨೦೧೯
| ''ಸುಫಿಯಾನಾ ಪ್ಯಾರ್ ಮೇರಾ''<ref>{{Cite web |url=https://dbpost.com/helly-shah-playing-a-double-role-in-%EF%BB%BFsufiyana-pyaar-mera-isnt-easy-but-i-take-this-as-a-challenge/ |title=ಆರ್ಕೈವ್ ನಕಲು |access-date=2020-03-24 |archive-date=2019-05-20 |archive-url=https://web.archive.org/web/20190520072606/https://dbpost.com/helly-shah-playing-a-double-role-in-%ef%bb%bfsufiyana-pyaar-mera-isnt-easy-but-i-take-this-as-a-challenge/ |url-status=dead }}</ref>
| ''ಸುಫಿಯಾನಾ ಪ್ಯಾರ್ ಮೇರಾ''<ref name="ಆರ್ಕೈವ್ ನಕಲು"/>
| ಸಲ್ತಾನತ್ ಷಾ/ಕಯಾನತ್ ಷಾ
| ಸಲ್ತಾನತ್ ಷಾ/ಕಯಾನತ್ ಷಾ
| ಸ್ಟಾರ್ ಭಾರತ್
| ಸ್ಟಾರ್ ಭಾರತ್

೧೧:೨೦, ೧ ಸೆಪ್ಟೆಂಬರ್ ೨೦೨೧ ನಂತೆ ಪರಿಷ್ಕರಣೆ

ಹೆಲ್ಲಿ ಷಾ
Born
ಹೆಲ್ಲಿ ಷಾ

೭ ಜನವರಿ ೧೯೯೬[೧]
Nationalityಭಾರತೀಯ
Occupationನಟಿ
Years active೨೦೧೦ ಪ್ರಸ್ತುತ
Known forಸ್ವರಾಗಿಣಿ
ದೇವಾಂಶಿ
ಸೂಫಿಯಾನ ಪ್ಯಾರ್ ಮೇರಾ

ಹೆಲ್ಲಿ ಷಾ (ಜನನ :೭ ಜನವರಿ ೧೯೯೬)ಇವರು ಭಾರತೀಯ ಕಿರುತೆರೆ ನಟಿ. ಇವರು ಸ್ವರಾಗಿಣಿ ದಾರವಾಹಿಯಲ್ಲಿ ಸ್ವರಾ ಮಹೇಶ್ವರಿ ಮತ್ತು ದಏವಾಂಶಿ ಧಾರವಾಹಿಯಲ್ಲಿ ಯಲ್ಲಿ ದೇವಾಂಶಿ ಉಪಾಧ್ಯಾಯ ಪಾತ್ರದಲ್ಲಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ.

ವೈಯಕ್ತಿಕ ಜೀವನ

ಷಾ ಇವರು ಅಹಮದಾಬಾದ್‌ನ ಗುಜರಾತಿ ಮೂಲದವರು.

ವೃತ್ತಿಜೀವನ

೮ ನೇ ತರಗತಿಯಲ್ಲಿದ್ದಾಗ ಷಾ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇವರ ವೃತ್ತಿಜೀವನವು ಸ್ಟಾರ್ ಪ್ಲಸ್ ನ ಗುಲಾಲ್ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ನಂತರ ಇವರು ಲೈಫ್ ಓಕೆನ ಆಲಕ್ಷ್ಮಿ - ಹುಮಾರಿ ಸೂಪರ್ ಬಹು ಧಾರವಾಹಿಯಲ್ಲಿ ಆಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದರು. ನಂತರ, ಅವರು ಖೇಲ್ತಿ ಹೈ ಜಿಂದಗಿ ಆಂಖ್ ಮಿಚೋಲಿʼʼ ಧಾರವಾಹಿಯಲ್ಲಿ ಅಮಿ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸೋನಿ ಪಲ್ ಅವರ ಖುಷಿಯೋಂ ಕಿ ಗುಲ್ಲಕ್ ಆಶಿ ಯಲ್ಲಿ ಕಾಣಿಸಿಕೊಂಡರು.
ಮಾರ್ಚ್ ೨೦೧೫ ರಿಂದ ಡಿಸೆಂಬರ್ ೨೦೧೬ ರವರೆಗೆ, ಸ್ವರಾಗಿಣಿ ಎಂಬ ಧಾರವಾಹಿಯಲ್ಲಿ ಸ್ವರಾ ಮಹೇಶ್ವರಿ ಎಂಬ ಪಾತ್ರವನ್ನು ವರುಣ್ ಕಪೂರ್ ರವರ ಜೊತೆ ನಿರ್ವಹಿಸಿದರು. ೨೦೧೬ ರಲ್ಲಿ, ಕಲರ್ಸ್ ಟಿವಿಯ ಝಲಕ್ ದಿಖ್ಲಾ ಜಾ 9[೪] ರಲ್ಲಿ ಷಾ ಭಾಗವಹಿಸಿದರು. ೨೦೧೭ ರಲ್ಲಿ ಅವರು ದೇವಾಂಶಿ ಎಂಬ ಧಾರವಾಹಿಯಲ್ಲಿ ದೇವಾಂಶಿ ಉಪಾಧ್ಯಾಯ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು ಜನಪ್ರಿಯ ನಟಿಗಾಗಿ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
೨೦೧೯ ರಲ್ಲಿ, ರಾಜ್ವೀರ್ ಸಿಂಗ್ ಎದುರು ಸ್ಟಾರ್ ಭಾರತ್ ನ ಸುಫಿಯಾನಾ ಪ್ಯಾರ್ ಮೇರಾ ಧಾರವಾಹಿಯಲ್ಲಿ ಸಲ್ತಾನತ್ ಷಾ ಮತ್ತು ಕಾಯ್ನಾತ್ ಷಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದಕ್ಕಾಗಿ ಅವರು ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಗೋಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂದೆ, ಅವರು ಸ್ಟಾರ್ ಪ್ಲಸ್‌ನ ಯೆ ರಿಶ್ಟೆ ಹೇ ಪ್ಯಾರ್ ಕೆ ಧಾರವಾಹಿಯಲ್ಲಿ ನೇಹಾ ಪಾತ್ರದಲ್ಲಿ ಕಾಣಿಸಿಕೊಂಡರು.
೨೦೨೦ ರಿಂದ, ಷಾ ಇವರು ವಿಶಾಲ್ ವಸಿಷ್ಠ ಮತ್ತು ರಾಹುಲ್ ಸುಧೀರ್ ಎದುರು ಇಶ್ಕ್ ಮೇ ಮಾರ್ಜವಾನ್ 2[೫] ಧಾರವಾಹಿಯಲ್ಲಿ ನಟಿಸಲಿದ್ದಾರೆ.

ದೂರದರ್ಶನ

ವರ್ಷ ಪ್ರದರ್ಶನ ಪಾತ್ರ ಚಾನೆಲ್
೨೦೧೦-೨೦೧೧ ಗುಲಾಲ್ ತಲ್ಲಿ ಸ್ಟಾರ್ ಪ್ಲಸ್
೨೦೧೨-೨೦೧೩ ಆಲಕ್ಷ್ಮಿ - ಹುಮಾರಿ ಸೂಪರ್ ಬಹು ಆಲಕ್ಷ್ಮಿ/ಲಕ್ಷ್ಮಿ ಲೈಫ್ ಓಕೆ
೨೦೧೩ ಖೇಲ್ತಿ ಹೈ ಜಿಂದಗಿ ಆಂಖ್ ಮಿಚೋಲಿ ಅಮಿ ಜೋಷಿಪುರ ಝೀ ಟಿವಿ
೨೦೧೪ ಖುಷಿಯೋಂ ಕಿ ಗುಲ್ಲಕ್ ಆಶಿ ಆಷಿ ದೂಬೆ ಸೋನಿ ಪಲ್
೨೦೧೫-೨೦೧೬ ಸ್ವರಾಗಿಣಿ ಸ್ವರಾ ಕಲರ್ಸ್ ಟಿವಿ
೨೦೧೬ ಝಲಕ್ ದಿಖ್ಲಾಜಾ 9 ಸ್ಪರ್ಧಿ
೨೦೧೭ ದೇವಾಂಶಿ ದೇವಾಂಶಿ ಉಪಾಧ್ಯಾಯ
೨೦೧೮ ಲಾಲ್ ಇಷ್ಕ್[೬] ದಿಪಾಲಿ ಅಂಡ್ ಟಿವಿ
೨೦೧೯ ಸುಫಿಯಾನಾ ಪ್ಯಾರ್ ಮೇರಾ[೬] ಸಲ್ತಾನತ್ ಷಾ/ಕಯಾನತ್ ಷಾ ಸ್ಟಾರ್ ಭಾರತ್
೨೦೧೯ ಯೆ ರಿಶ್ಟೆ ಹೇ ಪ್ಯಾರ್ ಕೆ ನೇಹಾ ಸ್ಟಾರ್ ಪ್ಲಸ್
೨೦೨೦-ಪ್ರಸ್ತುತ ಇಷ್ಕ್ ಮೆ ಮರ್ಜಾವಾ 2 ನಿತಿ ಕಲರ್ಸ್ ಟಿವಿ

ಉಲ್ಲೇಖಗಳು

  1. Goswami, Parismita (8 January 2016). "Swaragini actress Swara aka Helly Shah celebrates birthday with co-actors". International Business Times. Retrieved 12 December 2016.
  2. Ano Patel (6 July 2012). "Ahmedabad is a very chilled out place: Helly Shah". ಟೈಮ್ಸ್ ಆಫ್ ಇಂಡಿಯ. Retrieved 24 March 2018.
  3. Patel, Ano (10 October 2014). "Gujaratis take the lead on prime time TV". The Times of India. Retrieved 24 March 2018.
  4. https://www.youtube.com/watch?v=PDrb9NjXj9I
  5. https://www.news18.com/news/movies/helly-shah-stars-in-ishq-mein-marjawan-2-first-promo-of-new-season-out-2470595.html
  6. ೬.೦ ೬.೧ "ಆರ್ಕೈವ್ ನಕಲು". Archived from the original on 2019-05-20. Retrieved 2020-03-24.