ಮೈಕೆಲ್ ಕಾಲಿನ್ಸ್ (ಗಗನಯಾತ್ರಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು General fixes enabled, replaced: http://www.nasa.gov → https://www.nasa.gov
Rescuing 1 sources and tagging 0 as dead.) #IABot (v2.0.8
೨೨ ನೇ ಸಾಲು: ೨೨ ನೇ ಸಾಲು:
* [http://www.nationalaviation.org/collins-michael/ Michael Collins] at the National Aviation Hall of Fame
* [http://www.nationalaviation.org/collins-michael/ Michael Collins] at the National Aviation Hall of Fame
* [http://www.setp.org/winners/iven-c-kincheloe-recipients.html Iven C. Kincheloe awards]
* [http://www.setp.org/winners/iven-c-kincheloe-recipients.html Iven C. Kincheloe awards]
* [http://www.nmspacemuseum.org/halloffame/detail.php?id=37 Collins at International Space Hall of Fame]
* [http://www.nmspacemuseum.org/halloffame/detail.php?id=37 Collins at International Space Hall of Fame] {{Webarchive|url=https://web.archive.org/web/20171022193831/http://www.nmspacemuseum.org/halloffame/detail.php?id=37 |date=2017-10-22 }}
* {{Cite AV media}}
* {{Cite AV media}}



೧೬:೦೦, ೨೧ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ

ಮೈಕೆಲ್ ಕಾಲಿನ್ಸ್
ಜುಲೈ 1963 ರಲ್ಲಿ ಕಾಲಿನ್ಸ್

NASA ಗಗನಯಾತ್ರಿ
Nationalityಅಮೇರಿಕ
Statusನಿವೃತ್ತ
Born31 ಅಕ್ಟೋಬರ್ 1930 (ವಯಸ್ಸು 87)
ರೋಮ್, ಇಟಲಿ
Other occupationಟೆಸ್ಟ್ ಪೈಲಟ್
Alma materUSMA, B.S. 1952
Rank Major General, USAF
Time in space11 ದಿನಗಳು, 2 ಗಂಟೆಗಳ, 04 ನಿಮಿಷಗಳು, 43 ಸೆಕೆಂಡುಗಳು
Selection1963 NASA Group 3
Total EVAs2
Total EVA time1 ಗಂಟೆ 28 ನಿಮಿಷಗಳು
Missionsಜೆಮಿನಿ10, ಅಪೊಲೊ11
Mission insignia
Retirementಜನವರಿ 1970
Awards ಟೆಂಪ್ಲೇಟು:Presidential Medal of Freedom

ಮೈಕೆಲ್ ಕಾಲಿನ್ಸ್  (ಜನನ : ಅಕ್ಟೋಬರ್ ೩೧, ೧೯೩೦-ಏಪ್ರಿಲ್,೨೮,೨೦೨೧) ಅಮೆರಿಕಾದ ಗಗನಯಾತ್ರಿ ಮತ್ತು ಪೈಲಟ್ ಅವರು ಚಂದ್ರಯಾನ ಮಾಡಿದ ನೌಕೆ ಅಪೋಲೋ 11 ಮಿಷನ್ ಪೈಲಟ್ ಆಗಿದ್ದರು. ಇವರು ಚಂದ್ರನ ಮೇಲೆ ಕಾಲಿಡಲಿಲ್ಲ. ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನಲ್ಲಿ ಕಾಲಿರಿಸಿದಾಗ ಇವರು ಚಂದ್ರನ ಸುತ್ತ ಕಕ್ಷೆಯಲ್ಲಿ ಇದ್ದರು. 

ಕಾಲಿನ್ಸ್, ಅಪೊಲೊ 11 ಸೂಟಿನಲ್ಲಿ
ಕಮಾಂಡ್ ಮಾಡ್ಯೂಲ್ನಲ್ಲಿ ಆರ್ಮ್ಸ್ಟ್ರಾಂಗ್ ಮತ್ತು ಆಲ್ಡ್ರಿನ್ರೊಂದಿಗೆ ಕಾಲಿನ್ಸ್ (ಮಧ್ಯದಲ್ಲಿ)
ಕಾಲಿನ್ಸ್ ಮತ್ತು ಅಪೊಲೊ 11 ಸಹವರ್ತಿಗಳು ಮತ್ತು  ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ, ತಮ್ಮ ಹಾರಾಟದ 40 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ
ಕಾಲಿನ್ಸ್, ಫೆಬ್ರುವರಿ 2009

ನಿಧನ

೯೦ ವರ್ಷ ಪ್ರಾಯದ,ಮೈಕೆಲ್ ಕಾಲಿನ್ರವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.[೧] ಕಾಲಿನ್ 'ಟೆಸ್ಟ್ ಪೈಲೆಟ್' ಆಗಿದ್ದರಲ್ಲದೆ 'ಅಮೆರಿಕ ಸಂಯುಕ್ತ ಸಂಸ್ಥಾನದ ಏರ್ ಫೋರ್ಸ್ ನ ಮೇಜರ್ ಜನರಲ್' ಸಹಿತ ಆಗಿ ಕಾರ್ಯ ನಿರ್ವಹಿಸಿದ್ದರು.

ಉಲ್ಲೇಖಗಳು

  1. Michael Collins, Apollo 11 astronaut, has died at age 90, April,2021, Ashley Strickland,CNN/ Michael Collins, Apollo 11 astronaut, has died at age 90, April,2021, Ashley Strickland, CNN

ಗ್ರಂಥಸೂಚಿ

  • Collins, Michael; Charles Lindbergh (2001). Carrying the Fire: An Astronaut's Journeys. Cooper Square Press. ISBN 0-8154-1028-X.
  • Hansen, James (2005). First Man: The Life of Neil Armstrong. Simon & Schuster. ISBN 0-7432-5631-X.
  • Butler, Carol L. (1998). NASA Johnson Space Center Oral History Project Biographical Data Sheet (PDF). Retrieved February 14, 2006.
  • Uusma, Bea, (2003). The Man Who Went to the Far Side of the Moon: The Story of Apollo 11 Astronaut Michael Collins. ISBN 97807362278969780736227896 (Cengage Learning)

ಬಾಹ್ಯ ಕೊಂಡಿಗಳು