ದೀಪಕ್ ಪಾಲಡ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
{{Infobox person
| name = ದೀಪಕ್ ಪಾಲಡ್ಕ
| image = [[ಚಿತ್ರ:Deepak Paladka Actor Tulu.jpg|thumb|ದೀಪಕ್ ಪಾಲಡ್ಕ]]
|caption = ದೀಪಕ್ ಪಾಲಡ್ಕ
| birth_date = ೧೧ [[ಏಪ್ರಿಲ್]] ೧೯೭೪
|birth_place = [[ಭಾರತ]]
| education = ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ಜೈನ ಪ್ರೌಢ ಶಾಲೆ, [[ಮೂಡುಬಿದಿರೆ]],</br> ಪದವಿ ಪೂರ್ವ ಶಿಕ್ಷಣ- ಮಹಾವೀರ ಕಾಲೇಜು, ಮೂಡುಬಿದಿರೆ</br> [[ಪದವಿ]] ಮತ್ತು ಸ್ನಾತ್ತಕೋತ್ತರ ಪದವಿ(ಎಂ.ಬಿ.ಎ) - ಕೈಝನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ , [[ಮುಂಬೈ]].
| occupation = ಮಾಡೆಲ್, ನಟ.
| known for = ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರವಾಹಿಯ ಡಾ|| ಧ್ರುವಂತ್
|other names = ಚರಿತ್ ಬಾಳಪ್ಪ ತಲ್ವಾರ್
|parents = ಜಾರ್ಜ್ ಡಿಸಿಲ್ವಾ (ತಂದೆ), ಫಿಲೊಮೆನಾ (ತಾಯಿ)
| years_active = ೨೦೧೪ - ಇಂದಿನ ವರೆಗೆ
| spouse = ರೋಶ್ನಿ
}}
{{Infobox person
{{Infobox person
| name = ದೀಪಕ್ ಪಾಲಡ್ಕ
| name = ದೀಪಕ್ ಪಾಲಡ್ಕ
೬ ನೇ ಸಾಲು: ೨೦ ನೇ ಸಾಲು:
| birth_date = ೧೧ ಏಪ್ರಿಲ್ ೧೯೭೪
| birth_date = ೧೧ ಏಪ್ರಿಲ್ ೧೯೭೪
| birth_place = ಪಾಲಡ್ಕ, [[ಮೂಡುಬಿದಿರೆ]], [[ಭಾರತ]]
| birth_place = ಪಾಲಡ್ಕ, [[ಮೂಡುಬಿದಿರೆ]], [[ಭಾರತ]]
| death_date = <!-- {{Death date and age|df=yes|YYYY|MM|DD|YYYY|MM|DD}} Death
| death_date =
date then birth -->
| death_place =
| death_place =
| occupation = ನಟ
| occupation = ನಟ
| years_active = ೨೦೧೪
| years_active = ೨೦೧೪ - ಇಂದಿನ ವರೆಗೆ
| spouse = | website =
| spouse = | website =
}}
}}

೧೩:೨೮, ೯ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ

ದೀಪಕ್ ಪಾಲಡ್ಕ
ದೀಪಕ್ ಪಾಲಡ್ಕ
ದೀಪಕ್ ಪಾಲಡ್ಕ
ಜನನ೧೧ ಏಪ್ರಿಲ್ ೧೯೭೪
ಇತರೆ ಹೆಸರುಗಳುಚರಿತ್ ಬಾಳಪ್ಪ ತಲ್ವಾರ್
ವಿದ್ಯಾರ್ಹತೆಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ಜೈನ ಪ್ರೌಢ ಶಾಲೆ, ಮೂಡುಬಿದಿರೆ,
ಪದವಿ ಪೂರ್ವ ಶಿಕ್ಷಣ- ಮಹಾವೀರ ಕಾಲೇಜು, ಮೂಡುಬಿದಿರೆ
ಪದವಿ ಮತ್ತು ಸ್ನಾತ್ತಕೋತ್ತರ ಪದವಿ(ಎಂ.ಬಿ.ಎ) - ಕೈಝನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ , ಮುಂಬೈ.
ಉದ್ಯೋಗಮಾಡೆಲ್, ನಟ.
ಸಕ್ರಿಯ ವರ್ಷಗಳು೨೦೧೪ - ಇಂದಿನ ವರೆಗೆ
ಇದಕ್ಕೆ ಖ್ಯಾತರುಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರವಾಹಿಯ ಡಾ
ಜೀವನ ಸಂಗಾತಿರೋಶ್ನಿ
ಪೋಷಕರುಜಾರ್ಜ್ ಡಿಸಿಲ್ವಾ (ತಂದೆ), ಫಿಲೊಮೆನಾ (ತಾಯಿ)
ದೀಪಕ್ ಪಾಲಡ್ಕ
ದೀಪಕ್ ಪಾಲಡ್ಕ
ಜನನ
ದೀಪಕ್ ಡಿ ಸಿಲ್ವಾ

೧೧ ಏಪ್ರಿಲ್ ೧೯೭೪
ಉದ್ಯೋಗನಟ
ಸಕ್ರಿಯ ವರ್ಷಗಳು೨೦೧೪ - ಇಂದಿನ ವರೆಗೆ

ದೀಪಕ್ ಡಿ ಸಿಲ್ವಾ ಅಲಿಯಾಸ್ ದೀಪಕ್ ಪಾಲಡ್ಕ(Deepak Paladka), ಇವರು ಭಾರತೀಯ ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ನಿರೆಲ್ ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ದಂಡ್(ತುಳು) , ಅಸತೋಮ ಸದ್ಗಮಯ(ಕನ್ನಡ), ಬೆಂಡ್ಕಾರ್(ಕೊಂಕಣಿ),ಏಕ್ ಅಸ್ಲ್ಯಾರ್ ಏಕ್ ನ (ಕೊಂಕಣಿ),ಜ಼ಾವೋಯ್ ನಂಬರ್ 1 (ಕೊಂಕಣಿ), ಅಮ್ಮೆರ್ ಪೋಲಿಸಾ(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆರಂಭಿಕ ಜೀವನ

ರಂಗನಟನಾಗಿ, ಇವರು ಸುಮಾರು ೧೫-೨೦ ಕೊಂಕಣಿ, ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.[೧]

ವೃತ್ತಿಜೀವನ

ಸ್ಟೇಜ್ ಶೋಗಳಲ್ಲಿ ಮತ್ತು ರೇಡಿಯೊದಲ್ಲಿ ಕಾಣಿಸಿಕೊಂಡ ನಂತರ ದೀಪಕ್ ಪಾಲಾಡ್ಕ ಮೊದಲಿಗೆ ಅಂತರರಾಷ್ಟ್ರೀಯ ತುಳು ಚಿತ್ರ ನಿರೆಲ್ ನಲ್ಲಿ ಪ್ರಮುಖ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಯಿತು. ನಂತರ ದಂಡ್ ಸಿನಿಮಾದಲ್ಲಿ ಅರ್ಜುನ್ ಕಾಪಿಕಾಡ್ರ ಜೊತೆ ಹಾಸ್ಯ ನಟನಾಗಿ ಕಾಣಿಸಿಕೊಂಡರು.ಇದು ಆಸ್ಟ್ರೇಲಿಯಾ ಮತ್ತು ಯು.ಕೆ ಗಳಲ್ಲಿ ಬಿಡುಗಡೆಯಾದ ಮೊದಲ ತುಳು ಭಾಷೆಯ ಚಲನಚಿತ್ರವಾಗಿದೆ. ದೀಪಕ್ ಪಾಲಡ್ಕ ರವರ ಕೊಂಕಣಿ ಚಿತ್ರ ಏಕ್ ಅಸ್ಲ್ಯಾರ್ ಏಕ್ ನಾ, ಸವೋಯ್ ನಂಬರ್ ೧ (೨೦೧೮), ಬೆಂಡ್ಕಾರ್ (೨೦೧೯) ಎಂಬ ಚಿತ್ರಗಳು ಯು.ಎ.ಇ, ಇಸ್ರೇಲ್, ಕುವೈಟ್ ಮತ್ತು ಭಾರತದಲ್ಲಿ ಬಿಡುಗಡೆಯಾಗಿದೆ. ಇವರು ಕನ್ನಡ ಸಿನಿಮಾ ಅಸತೋಮ ಸದ್ಗಮಯ ದಲ್ಲೂ ನಟಿಸಿದ್ದಾರೆ.[೨][೩]

ಫಿಲ್ಮೋಗ್ರಾಫಿ

ವರ್ಷ ಸಿನಿಮಾ
ಪಾತ್ರ ನಿರ್ದೇಶಕ ನಿರ್ಮಾಪಕ ಟಿಪ್ಪಣಿ
೨೦೧೪ ನಿರೆಲ್ ದೀಪು ರಂಜಿತ್‌ ಬಜ್ಪೆ ಶೋಧನ್ ಪ್ರಸಾದ್ , ಸನ್ ಪೂಜಾರಿ
೨೦೧೫ ದಂಡ್ ದೀಪು[೪] ರಂಜಿತ್‌ ಬಜ್ಪೆ ಶೋಧನ್‌ ಪ್ರಸಾದ್
೨೦೧೬ ಏಕ್ ಅಸ್ಲ್ಯಾರ್ ಏಕ್ ನ[೫] ಪ್ರದೀಪ್ ಪಾಲಡ್ಕ ಫ್ರಾಂಕ್ ಫೆರ್ನಾಂಡಿಸ್ ಕೊಂಕಣಿ ಸಿನಿಮಾ
೨೦೧೮ ಜ಼ಾವೋಯ್ ನಂಬರ್ ೧

1

ಕೊಂಕಣಿ ಸಿನಿಮಾ
೨೦೧೮ ಅಮ್ಮೆರ್ ಪೋಲಿಸಾ[೬] ಕೆ.ಸೂರಜ್ ಶೆಟ್ಟಿ[೭]
೨೦೧೮ ಅಸತೋಮ ಸದ್ಗಮಯ[೮] ಮೆಣಸಿನಕಾಯಿ ರಾಜೇಶ್‌ ವೇಣೂರು ಅಶ್ವಿನ್ ಪೆರೀರ ಕನ್ನಡ ಸಿನಿಮಾ[೯]
೨೦೧೯ ಬೆಂಡ್ಕಾರ್[೧೦] ದೀಪು ಹ್ಯಾರಿ ಫೆರ್ನಾಂಡಿಸ್ ಹ್ಯಾರಿ ಫೆರ್ನಾಂಡಿಸ್

ಉಲ್ಲೇಖಗಳು

  1. "Deepak Paladka, Tulunadu's comedian making passion a profession". NewsKarnataka (in ಇಂಗ್ಲಿಷ್). Retrieved 3 July 2020.
  2. https://m.youtube.com/watch?v=dzWAkXTHzxE&list=PLZO1neg5mknatFDYfNU7DL2CXIwBadrDl&index=2&t=0s
  3. "Bengaluru: First look of Rajesh Venoor's 'Asathoma Sadgamaya' Kannada movie released". www.daijiworld.com. Retrieved 3 July 2020.
  4. "Deepak Paladka - Tulu Industry's New Friend". canaranews.com. Retrieved 2015-10-17.
  5. "Mangaluru: Muhurtam held for Frank Fernandes' new Konkani movie". www.daijiworld.com. Retrieved 2015-11-03.
  6. Ammer Polisa Movie: Showtimes, Review, Trailer, Posters, News & Videos | eTimes, retrieved 2019-05-27
  7. Cinema, Tulu (2018-06-23). "Checkout exclusive movie review of "Ammer Polisa" a film you should not miss to watch!" (in ಅಮೆರಿಕನ್ ಇಂಗ್ಲಿಷ್). Retrieved 2019-05-27.
  8. Asathoma Sadgamaya Movie Review {2.5/5}: Critic Review of Asathoma Sadgamaya by Times of India, retrieved 2019-05-27
  9. "Asathoma Sadgamaya (2018) | Asathoma Sadgamaya Movie | Asathoma Sadgamaya Kannada Movie Cast & Crew, Release Date, Review, Photos, Videos". FilmiBeat (in ಇಂಗ್ಲಿಷ್). Retrieved 2019-05-27.
  10. "Udupi: It's lights, camera, action for 4th movie of Harry Fernandes' 'Benddkar'". www.daijiworld.com. Retrieved 2019-05-27.