ದೀಪಕ್ ಪಾಲಡ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧೪ ನೇ ಸಾಲು: ೧೪ ನೇ ಸಾಲು:
ದೀಪಕ್ ಡಿ ಸಿಲ್ವಾ ಅಲಿಯಾಸ್ '''ದೀಪಕ್ ಪಾಲಡ್ಕ''', ಇವರು [[ಭಾರತೀಯ]] ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ''ನಿರೆಲ್'' ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ''ದಂಡ್''(ತುಳು) , ''ಅಸತೋಮ ಸದ್ಗಮಯ''(ಕನ್ನಡ), ''ಬೆಂಡ್ಕಾರ್''(ಕೊಂಕಣಿ),''ಏಕ್ ಅಸ್ಲ್ಯಾರ್ ಏಕ್ ನ'' (ಕೊಂಕಣಿ),''ಸವೋಯ್ ನಂಬರ್ 1'' (ಕೊಂಕಣಿ), ''ಅಮ್ಮೆರ್ ಪೋಲಿಸಾ''(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ದೀಪಕ್ ಡಿ ಸಿಲ್ವಾ ಅಲಿಯಾಸ್ '''ದೀಪಕ್ ಪಾಲಡ್ಕ''', ಇವರು [[ಭಾರತೀಯ]] ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ''ನಿರೆಲ್'' ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ''ದಂಡ್''(ತುಳು) , ''ಅಸತೋಮ ಸದ್ಗಮಯ''(ಕನ್ನಡ), ''ಬೆಂಡ್ಕಾರ್''(ಕೊಂಕಣಿ),''ಏಕ್ ಅಸ್ಲ್ಯಾರ್ ಏಕ್ ನ'' (ಕೊಂಕಣಿ),''ಸವೋಯ್ ನಂಬರ್ 1'' (ಕೊಂಕಣಿ), ''ಅಮ್ಮೆರ್ ಪೋಲಿಸಾ''(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
==ಆರಂಭಿಕ ಜೀವನ==
==ಆರಂಭಿಕ ಜೀವನ==
ರಂಗನಟನಾಗಿ, ಇವರು ಸುಮಾರು ೧೫-೨೦ [[ಕೊಂಕಣಿ]], ತುಳು, ಕನ್ನಡ ನಾಟಕಗಳು ಮತ್ತು ರಂಗ ನಾಟಕಗಳಲ್ಲಿ ಕಾಣಿಸಿಕೊಂಡರು. ಅವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂನಂತೆ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದರು.<ref>{{cite news |title=Deepak Paladka, Tulunadu's comedian making passion a profession |url=https://www.newskarnataka.com/features/deepak-paladka-tulunadus-comedian-making-passion-a-profession |accessdate=3 July 2020 |work=NewsKarnataka |language=en}}</ref>
ರಂಗನಟನಾಗಿ, ಇವರು ಸುಮಾರು ೧೫-೨೦ [[ಕೊಂಕಣಿ]], [[ತುಳು]] ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.<ref>{{cite news |title=Deepak Paladka, Tulunadu's comedian making passion a profession |url=https://www.newskarnataka.com/features/deepak-paladka-tulunadus-comedian-making-passion-a-profession |accessdate=3 July 2020 |work=NewsKarnataka |language=en}}</ref>


===ವೃತ್ತಿಜೀವನ===
===ವೃತ್ತಿಜೀವನ===
ಸ್ಟೇಜ್ ಶೋಗಳಲ್ಲಿ ಮತ್ತು ರೇಡಿಯೊದಲ್ಲಿ ಕಾಣಿಸಿಕೊಂಡ ನಂತರ ದೀಪಕ್ ಪಾಲಾಡ್ಕ ಮೊದಲಿಗೆ ಅಂತರರಾಷ್ಟ್ರೀಯ ತುಳು ಚಿತ್ರ ನಿರೆಲ್ ನಲ್ಲಿ ಪ್ರಮುಖ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಯಿತು. ನಂತರ ಅವರು ದಂಡ್<ref>{{cite news |title=‘Danhd’ Tulu Cinema will be released in Mumbai on June 29 |url=http://canaranews.com/news/kanara/Danhd-Tulu-Cinema-will-be-released-in-Mumbai-on-June-29 |accessdate=3 July 2020 |work=canaranews.com}}</ref> ಸಿನಿಮಾದಲ್ಲಿ [[ಅರ್ಜುನ್ ಕಾಪಿಕಾಡ್]]ರ ವಿರುದ್ಧ ಹಾಸ್ಯ ನಟನಾಗಿ ಕಾಣಿಸಿಕೊಂಡರು.ಇದು [[ಆಸ್ಟ್ರೇಲಿಯಾ]] ಮತ್ತು ಯು.ಕೆಗಳಲ್ಲಿ ಬಿಡುಗಡೆಯಾದ ಮೊದಲ ತುಳು ಭಾಷೆಯ ಚಲನಚಿತ್ರವಾಗಿದೆ. ದೀಪಕ್ ಪಾಲಡ್ಕಾ ಕೊಂಕಣಿ ಚಿತ್ರ ಏಕ್ ಅಸ್ಲ್ಯಾರ್ ಏಕ್ ನಾ, ಸವೋಯ್ ನಂಬರ್ ೧ (೨೦೧೮), ಬೆಂಡ್ಡ್ಕರ್ (೨೦೧೯) ಯು.ಎ.ಇ, [[ಇಸ್ರೇಲ್]], [[ಕುವೈಟ್]] ಮತ್ತು [[ಭಾರತ]]ದಲ್ಲಿ ಬಿಡುಗಡೆಯಾಯಿತು. ಅವರು [[ಕನ್ನಡ]] ಸಿನೆಮಾ ''ಅಸತೋಮ ಸದ್ಗಮಯ''<ref>https://m.youtube.com/watch?v=dzWAkXTHzxE&list=PLZO1neg5mknatFDYfNU7DL2CXIwBadrDl&index=2&t=0s</ref><ref>{{cite web |title=Bengaluru: First look of Rajesh Venoor's 'Asathoma Sadgamaya' Kannada movie released |url=http://www.daijiworld.com/news/newsDisplay.aspx?newsID=471286 |website=www.daijiworld.com |accessdate=3 July 2020}}</ref> ದಲ್ಲಿಯೂ ನಟಿಸಿದ್ದಾರೆ.
ಸ್ಟೇಜ್ ಶೋಗಳಲ್ಲಿ ಮತ್ತು ರೇಡಿಯೊದಲ್ಲಿ ಕಾಣಿಸಿಕೊಂಡ ನಂತರ ದೀಪಕ್ ಪಾಲಾಡ್ಕ ಮೊದಲಿಗೆ ಅಂತರರಾಷ್ಟ್ರೀಯ ತುಳು ಚಿತ್ರ ''ನಿರೆಲ್'' ನಲ್ಲಿ ಪ್ರಮುಖ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಯಿತು. ನಂತರ ''ದಂಡ್<''ref>{{cite news |title=‘Danhd’ Tulu Cinema will be released in Mumbai on June 29 |url=http://canaranews.com/news/kanara/Danhd-Tulu-Cinema-will-be-released-in-Mumbai-on-June-29 |accessdate=3 July 2020 |work=canaranews.com}}</ref> ಸಿನಿಮಾದಲ್ಲಿ [[ಅರ್ಜುನ್ ಕಾಪಿಕಾಡ್]]ರ ಜೊತೆ ಹಾಸ್ಯ ನಟನಾಗಿ ಕಾಣಿಸಿಕೊಂಡರು.ಇದು [[ಆಸ್ಟ್ರೇಲಿಯಾ]] ಮತ್ತು ಯು.ಕೆ ಗಳಲ್ಲಿ ಬಿಡುಗಡೆಯಾದ ಮೊದಲ ತುಳು ಭಾಷೆಯ ಚಲನಚಿತ್ರವಾಗಿದೆ. ದೀಪಕ್ ಪಾಲಡ್ಕ [[ಕೊಂಕಣಿ]] ಚಿತ್ರ ''ಏಕ್ ಅಸ್ಲ್ಯಾರ್ ಏಕ್ ನಾ'', ''ಸವೋಯ್ ನಂಬರ್ ೧'' (೨೦೧೮), ''ಬೆಂಡ್ಕಾರ್'' (೨೦೧೯) (ಯು.ಎ.ಇ, [[ಇಸ್ರೇಲ್]], [[ಕುವೈಟ್]] ಮತ್ತು [[ಭಾರತ]]ದಲ್ಲಿ ಬಿಡುಗಡೆಯಾಯಿತು. ಅವರು [[ಕನ್ನಡ]] ಸಿನೆಮಾ ''ಅಸತೋಮ ಸದ್ಗಮಯ''<ref>https://m.youtube.com/watch?v=dzWAkXTHzxE&list=PLZO1neg5mknatFDYfNU7DL2CXIwBadrDl&index=2&t=0s</ref><ref>{{cite web |title=Bengaluru: First look of Rajesh Venoor's 'Asathoma Sadgamaya' Kannada movie released |url=http://www.daijiworld.com/news/newsDisplay.aspx?newsID=471286 |website=www.daijiworld.com |accessdate=3 July 2020}}</ref> ದಲ್ಲಿಯೂ ನಟಿಸಿದ್ದಾರೆ.


==ಫಿಲ್ಮೋಗ್ರಾಫಿ==
==ಫಿಲ್ಮೋಗ್ರಾಫಿ==

೨೧:೫೬, ೭ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ

ದೀಪಕ್ ಪಾಲಡ್ಕ
ಚಿತ್ರ:Deepak Paladka.jpg
ದೀಪಕ್ ಪಾಲಡ್ಕ
Born
ದೀಪಕ್ ಡಿ ಸಿಲ್ವಾ

Occupationನಟ
Years active೨೦೧೪

ದೀಪಕ್ ಡಿ ಸಿಲ್ವಾ ಅಲಿಯಾಸ್ ದೀಪಕ್ ಪಾಲಡ್ಕ, ಇವರು ಭಾರತೀಯ ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ನಿರೆಲ್ ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ದಂಡ್(ತುಳು) , ಅಸತೋಮ ಸದ್ಗಮಯ(ಕನ್ನಡ), ಬೆಂಡ್ಕಾರ್(ಕೊಂಕಣಿ),ಏಕ್ ಅಸ್ಲ್ಯಾರ್ ಏಕ್ ನ (ಕೊಂಕಣಿ),ಸವೋಯ್ ನಂಬರ್ 1 (ಕೊಂಕಣಿ), ಅಮ್ಮೆರ್ ಪೋಲಿಸಾ(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆರಂಭಿಕ ಜೀವನ

ರಂಗನಟನಾಗಿ, ಇವರು ಸುಮಾರು ೧೫-೨೦ ಕೊಂಕಣಿ, ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.[೧]

ವೃತ್ತಿಜೀವನ

ಸ್ಟೇಜ್ ಶೋಗಳಲ್ಲಿ ಮತ್ತು ರೇಡಿಯೊದಲ್ಲಿ ಕಾಣಿಸಿಕೊಂಡ ನಂತರ ದೀಪಕ್ ಪಾಲಾಡ್ಕ ಮೊದಲಿಗೆ ಅಂತರರಾಷ್ಟ್ರೀಯ ತುಳು ಚಿತ್ರ ನಿರೆಲ್ ನಲ್ಲಿ ಪ್ರಮುಖ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಯಿತು. ನಂತರ ದಂಡ್<ref>"'Danhd' Tulu Cinema will be released in Mumbai on June 29". canaranews.com. Retrieved 3 July 2020.</ref> ಸಿನಿಮಾದಲ್ಲಿ ಅರ್ಜುನ್ ಕಾಪಿಕಾಡ್ರ ಜೊತೆ ಹಾಸ್ಯ ನಟನಾಗಿ ಕಾಣಿಸಿಕೊಂಡರು.ಇದು ಆಸ್ಟ್ರೇಲಿಯಾ ಮತ್ತು ಯು.ಕೆ ಗಳಲ್ಲಿ ಬಿಡುಗಡೆಯಾದ ಮೊದಲ ತುಳು ಭಾಷೆಯ ಚಲನಚಿತ್ರವಾಗಿದೆ. ದೀಪಕ್ ಪಾಲಡ್ಕ ಕೊಂಕಣಿ ಚಿತ್ರ ಏಕ್ ಅಸ್ಲ್ಯಾರ್ ಏಕ್ ನಾ, ಸವೋಯ್ ನಂಬರ್ ೧ (೨೦೧೮), ಬೆಂಡ್ಕಾರ್ (೨೦೧೯) (ಯು.ಎ.ಇ, ಇಸ್ರೇಲ್, ಕುವೈಟ್ ಮತ್ತು ಭಾರತದಲ್ಲಿ ಬಿಡುಗಡೆಯಾಯಿತು. ಅವರು ಕನ್ನಡ ಸಿನೆಮಾ ಅಸತೋಮ ಸದ್ಗಮಯ[೨][೩] ದಲ್ಲಿಯೂ ನಟಿಸಿದ್ದಾರೆ.

ಫಿಲ್ಮೋಗ್ರಾಫಿ

ವರ್ಷ ಸಿನಿಮಾ
ಪಾತ್ರ ನಿರ್ದೇಶಕ ನಿರ್ಮಾಪಕ ಟಿಪ್ಪಣಿ
೨೦೧೪ ನಿರೆಲ್ ದೀಪು ರಂಜಿತ್‌ ಬಜ್ಪೆ ಶೋಧನ್ ಪ್ರಸಾದ್ , ಸನ್ ಪೂಜಾರಿ
೨೦೧೫ ದಂಡ್ ದೀಪು[೪] ರಂಜಿತ್‌ ಬಜ್ಪೆ ಶೋಧನ್‌ ಪ್ರಸಾದ್
೨೦೧೬ ಏಕ್ ಅಸ್ಲ್ಯಾರ್ ಏಕ್ ನ[೫] ಪ್ರದೀಪ್ ಪಾಲಡ್ಕ ಫ್ರಾಂಕ್ ಫೆರ್ನಾಂಡಿಸ್ ಕೊಂಕಣಿ ಸಿನಿಮಾ
೨೦೧೮ ಸವೋಯ್ ನಂಬರ್ 1 ಕೊಂಕಣಿ ಸಿನಿಮಾ
೨೦೧೮ ಅಮ್ಮೆರ್ ಪೋಲಿಸಾ[೬] ಕೆ.ಸೂರಜ್ ಶೆಟ್ಟಿ[೭]
೨೦೧೮ ಅಸತೋಮ ಸದ್ಗಮಯ[೮] ಮೆಣಸಿನಕಾಯಿ ರಾಜೇಶ್‌ ವೇಣೂರು ಅಶ್ವಿನ್ ಪೆರೀರ ಕನ್ನಡ ಸಿನಿಮಾ[೯]
೨೦೧೯ ಬೆಂಡ್ಕಾರ್[೧೦] ದೀಪು ಹ್ಯಾರಿ ಫೆರ್ನಾಂಡಿಸ್ ಹ್ಯಾರಿ ಫೆರ್ನಾಂಡಿಸ್

ಉಲ್ಲೇಖಗಳು