ಸದಸ್ಯ:MalnadachBot: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೯ ನೇ ಸಾಲು: ೯ ನೇ ಸಾಲು:
* ಕಾಗುಣಿತ ದೋಷಗಳನ್ನು ಸರಿಪಡಿಸುವುದು. ಉದಾ - ಉಲೇಖಗಳು → ಉಲ್ಲೇಖಗಳು. ಇದನ್ನು ಸಂಪೂರ್ಣ ಸ್ವಯಂಚಾಲಿತವಾಗಿ ನಡೆಸಲಾಗುವುದಿಲ್ಲ,
* ಕಾಗುಣಿತ ದೋಷಗಳನ್ನು ಸರಿಪಡಿಸುವುದು. ಉದಾ - ಉಲೇಖಗಳು → ಉಲ್ಲೇಖಗಳು. ಇದನ್ನು ಸಂಪೂರ್ಣ ಸ್ವಯಂಚಾಲಿತವಾಗಿ ನಡೆಸಲಾಗುವುದಿಲ್ಲ,
* ಕೆಲ ಜಾಲತಾಣಗಳ ಕೊಂಡಿಗಳನ್ನು http → https ಗೆ ಬದಲಾಯಿಸುವುದು. ಉದಾ - <code>http://www.youtube.com/</code> → <code>https://www.youtube.com/</code>. http ಗೆ ಹೋಲಿಸಿದರೆ https ಸುರಕ್ಷಿತವಾಗಿದ್ದು, ಉಪಯೋಗಗಳನ್ನು [https://scotthelme.co.uk/still-think-you-dont-need-https/ ಇದರಲ್ಲಿ] ಓದಬಹುದು. ಮುಂಚೆ http ಬಳಸಿತ್ತಿದ್ದ ಹಲವು ಜಾಲತಾಣಗಳು https ಗೆ ಬದಲಾಗಿವೆ. ವಿಕಿಯಾದ್ಯಂತ ಇರುವ ಹಳೆಯ http ಕೊಂಡಿಗಳನ್ನು https ಗೆ ಬದಲಾಯಿಸಲಾಗುವುದು. ಆಂಗ್ಲ ವಿಕಿಪೀಡಿಯಾದಲ್ಲಿ [[:en:User:Bender the Bot|Bender the Bot]] ಮಾಡುವ ಕಾರ್ಯವನ್ನೇ ಇದು ಮಾಡುತ್ತದೆ.

* ಆಂಗ್ಲ ವಿಕಿಪೀಡಿಯಾದ ಪುಟಗಳ ಅನುವಾದದಿಂದ ಉಳಿದುಕೊಂಡ, ಕನ್ನಡ ವಿಕಿಪೀಡಿಯಾಕ್ಕೆ ಅನ್ವಯವಾಗದ ಟೆಂಪ್ಲೇಟುಗಳನ್ನು ತೆಗೆಯುವುದು.
* ಆಂಗ್ಲ ಕೊಂಡಿಗಳನ್ನು ಕನ್ನಡಕ್ಕೆ ಬದಲಾಯಿಸುವುದು. ಉದಾ - <code><nowiki>[[India]]</nowiki></code> → <code><nowiki>[[ಭಾರತ]]</nowiki></code>. ಹೀಗೆ ಮಾಡುವುದರಿಂದ ಕೆಂಪು ಕೊಂಡಿಗಳು ನೀಲಿಯಾಗಿ, ಕನ್ನಡ ವಿಕಿಪೀಡಿಯಾದ ಪುಟಗಳ ನಡುವಿನ ಸಂಪರ್ಕ ಹೆಚ್ಚಾಗುತ್ತದೆ.

* [[ವಿಶೇಷ:LintErrors|ಲಿಂಟ್ ದೋಷಗಳನ್ನು]] ಸರಿಪಡಿಸುವುದು. ಇವು ಹಲವಾರು ಹೆಚ್‌ಟಿ‌ಎಮ್‌ಎಲ್ ಟ್ಯಾಗ್ ದೋಷಗಳು. ಈ ದೋಷಗಳಿಂದಾಗಿ ಪುಟಗಳು ಎಲ್ಲಾ ಉಪಕರಣಗಳಲ್ಲಿ ಒಂದೇ ರೀತಿಯಲ್ಲಿ ಕಾಣುವುದಿಲ್ಲ. ಜುಲೈ ೯ ೨೦೨೧ರಂತೆ ಕನ್ನಡ ವಿಕಿಪೀಡಿಯದಲ್ಲಿ ೩೫ ಸಾವಿರಕ್ಕೂ ಹೆಚ್ಚು ಲಿಂಟ್ ದೋಷಗಳಿವೆ. ಇದರಲ್ಲಿ ಹಲವನ್ನು ಬಾಟ್ ಮೂಲಕ ಸರಿಪಡಿಸಬಹುದು.

೧೨:೦೬, ೯ ಜುಲೈ ೨೦೨೧ ನಂತೆ ಪರಿಷ್ಕರಣೆ

ಇದು ಮಲ್ನಾಡಾಚ್ ಕೊಂಕ್ಣೊ (ಚರ್ಚೆ) ಅವರು ನಿರ್ವಹಿಸುವ ಬಾಟ್ ಖಾತೆಯಾಗಿದೆ.

ಈ ಬಾಟ್ AutoWikiBrowser ಅನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ಇದರ ಬಾಟ್ ಅನುಮೋದನೆ ಇನ್ನೂ ಪೂರ್ತಿಯಾಗಿಲ್ಲ. ಅಲ್ಲಿಯವರೆಗೆ ಈ ಬಾಟ್ ತನ್ನ ಅಥವಾ ಮಲ್ನಾಡಾಚ್ ಕೊಂಕ್ಣೊ ಅವರ ಬಳಕೆದಾರ ಪುಟಗಳ ಹೊರಗೆ ಯಾವುದೇ ಸಂಪಾದನೆ ಮಾಡಿದರೆ ಈ ಖಾತೆಯನ್ನು ನಿರ್ಬಂಧಿಸಿ.

ಕಾರ್ಯಗಳು

  • ಕಾಗುಣಿತ ದೋಷಗಳನ್ನು ಸರಿಪಡಿಸುವುದು. ಉದಾ - ಉಲೇಖಗಳು → ಉಲ್ಲೇಖಗಳು. ಇದನ್ನು ಸಂಪೂರ್ಣ ಸ್ವಯಂಚಾಲಿತವಾಗಿ ನಡೆಸಲಾಗುವುದಿಲ್ಲ,
  • ಕೆಲ ಜಾಲತಾಣಗಳ ಕೊಂಡಿಗಳನ್ನು http → https ಗೆ ಬದಲಾಯಿಸುವುದು. ಉದಾ - http://www.youtube.com/https://www.youtube.com/. http ಗೆ ಹೋಲಿಸಿದರೆ https ಸುರಕ್ಷಿತವಾಗಿದ್ದು, ಉಪಯೋಗಗಳನ್ನು ಇದರಲ್ಲಿ ಓದಬಹುದು. ಮುಂಚೆ http ಬಳಸಿತ್ತಿದ್ದ ಹಲವು ಜಾಲತಾಣಗಳು https ಗೆ ಬದಲಾಗಿವೆ. ವಿಕಿಯಾದ್ಯಂತ ಇರುವ ಹಳೆಯ http ಕೊಂಡಿಗಳನ್ನು https ಗೆ ಬದಲಾಯಿಸಲಾಗುವುದು. ಆಂಗ್ಲ ವಿಕಿಪೀಡಿಯಾದಲ್ಲಿ Bender the Bot ಮಾಡುವ ಕಾರ್ಯವನ್ನೇ ಇದು ಮಾಡುತ್ತದೆ.
  • ಆಂಗ್ಲ ಕೊಂಡಿಗಳನ್ನು ಕನ್ನಡಕ್ಕೆ ಬದಲಾಯಿಸುವುದು. ಉದಾ - [[India]][[ಭಾರತ]]. ಹೀಗೆ ಮಾಡುವುದರಿಂದ ಕೆಂಪು ಕೊಂಡಿಗಳು ನೀಲಿಯಾಗಿ, ಕನ್ನಡ ವಿಕಿಪೀಡಿಯಾದ ಪುಟಗಳ ನಡುವಿನ ಸಂಪರ್ಕ ಹೆಚ್ಚಾಗುತ್ತದೆ.
  • ಲಿಂಟ್ ದೋಷಗಳನ್ನು ಸರಿಪಡಿಸುವುದು. ಇವು ಹಲವಾರು ಹೆಚ್‌ಟಿ‌ಎಮ್‌ಎಲ್ ಟ್ಯಾಗ್ ದೋಷಗಳು. ಈ ದೋಷಗಳಿಂದಾಗಿ ಪುಟಗಳು ಎಲ್ಲಾ ಉಪಕರಣಗಳಲ್ಲಿ ಒಂದೇ ರೀತಿಯಲ್ಲಿ ಕಾಣುವುದಿಲ್ಲ. ಜುಲೈ ೯ ೨೦೨೧ರಂತೆ ಕನ್ನಡ ವಿಕಿಪೀಡಿಯದಲ್ಲಿ ೩೫ ಸಾವಿರಕ್ಕೂ ಹೆಚ್ಚು ಲಿಂಟ್ ದೋಷಗಳಿವೆ. ಇದರಲ್ಲಿ ಹಲವನ್ನು ಬಾಟ್ ಮೂಲಕ ಸರಿಪಡಿಸಬಹುದು.