ಕುಷ್ಟಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೭ ನೇ ಸಾಲು: ೬೭ ನೇ ಸಾಲು:


೨೮ ಗ್ರಾಮಪಂಚಾಯತಿಗಳು ಒಳಪಡುತ್ತವೆ. ಕುಷ್ಟಗಿ ಪಟ್ಟಣವು ರಾ.ಹೆ ೧೩ಕ್ಕೆ ಹೊಂದಿಕೊಂಡಿದೆ.ತಾಲೂಕಿನಲ್ಲಿ ಬರುವ ವಣಗೇರಿ ಎಂಬ ಗ್ರಾಮದಲ್ಲಿ ಪ್ರತಿ ವರ್ಷ ಹುಣ್ಣಮೆ ಮುಂದೆ ಬರುವ ಮಂಗಳವಾರ ದಿನದದ್ದು ಗ್ರಾಮದೇವತೆಯಾದ ಶಿವನಮ್ಮದೇವಿಯ ಜಾತ್ರೆ ನಡೆಯುತ್ತದೆ ಆದರೆ ಈ ಜಾತ್ರೆಯ ವಿಶೆಷತೆನ್ನದರೆ ಊರಿನ ಲಿಂಗಾಯತ ಜನರು ಮಡಿಯಿದ ಚೌಕಿಮಠದಲ್ಲಿ ಅಡಗಿಯನ್ನು ಮಾಡಿ ನಂತರ ಅದನ್ನು ಊರಿನ ಎಲ್ಲಾ ಮುತೈದರ ಮಡಿಯಿಂದ ಬಂದು ಸ್ವಿಕರಿಸುತ್ತಾರೆ .
೨೮ ಗ್ರಾಮಪಂಚಾಯತಿಗಳು ಒಳಪಡುತ್ತವೆ. ಕುಷ್ಟಗಿ ಪಟ್ಟಣವು ರಾ.ಹೆ ೧೩ಕ್ಕೆ ಹೊಂದಿಕೊಂಡಿದೆ.ತಾಲೂಕಿನಲ್ಲಿ ಬರುವ ವಣಗೇರಿ ಎಂಬ ಗ್ರಾಮದಲ್ಲಿ ಪ್ರತಿ ವರ್ಷ ಹುಣ್ಣಮೆ ಮುಂದೆ ಬರುವ ಮಂಗಳವಾರ ದಿನದದ್ದು ಗ್ರಾಮದೇವತೆಯಾದ ಶಿವನಮ್ಮದೇವಿಯ ಜಾತ್ರೆ ನಡೆಯುತ್ತದೆ ಆದರೆ ಈ ಜಾತ್ರೆಯ ವಿಶೆಷತೆನ್ನದರೆ ಊರಿನ ಲಿಂಗಾಯತ ಜನರು ಮಡಿಯಿದ ಚೌಕಿಮಠದಲ್ಲಿ ಅಡಗಿಯನ್ನು ಮಾಡಿ ನಂತರ ಅದನ್ನು ಊರಿನ ಎಲ್ಲಾ ಮುತೈದರ ಮಡಿಯಿಂದ ಬಂದು ಸ್ವಿಕರಿಸುತ್ತಾರೆ .
==ಉಲ್ಲೇಖಗಳು== ಮತ್ತು ಕಲಾಲಬಂಡಿ ಕರೀಯಮ್ಮ ಮತ್ತು ದುರ್ಗಾದೇವಿಯ ಜಾತ್ರ ತುಂಭಾ ಅದ್ಬುತ ವಾಗಿ ನಡಿಯುತ್ತೆ ರಾಜಾಬಕ್ಷಾ ದರ್ಗಾ ಮರ್ತುಜಾಖಾದ್ರಿ ದರ್ಗಾ ದಾವಲಮಲ್ಲಿಕ್ ದರ್ಗಾ ಇಲ್ಲಿ ಹಿಂದು ಮುಸ್ಲಿಮ ಅಣ್ಣ ತಂಮ್ಮದಿರು ತರ್ ಜೀವನ ನಡೇಸುತಾರೆ ಎಲ್ಲಾ ರೀತಿಯ ಹಬ್ಬಗಳನು ಆಚರಣೆ ಮಾಡುತ್ತಾರmh
==ಉಲ್ಲೇಖಗಳು== ಮತ್ತು ಕಲಾಲಬಂಡಿ ಕರೀಯಮ್ಮ ಮತ್ತು ದುರ್ಗಾದೇವಿಯ ಜಾತ್ರೆ ತುಂಬಾ ಅದ್ಭುತ ವಾಗಿ ನಡಿಯುತ್ತೆ ರಾಜಾಬಕ್ಷಾ ದರ್ಗಾ ಮರ್ತುಜಾಖಾದ್ರಿ ದರ್ಗಾ ದಾವಲಮಲ್ಲಿಕ್ ದರ್ಗಾ ಇಲ್ಲಿ ಹಿಂದು ಮುಸ್ಲಿಮ್ ಅಣ್ಣಾ ತಂಮ್ಮದಿರು ತರ್ ಜೀವನ ನಡೇಸುತಾರೆ ಎಲ್ಲಾ ರೀತಿಯ ಹಬ್ಬಗಳನ್ನು ಆಚರಣೆ ಮಾಡುತ್ತಾರೆmh
{{Reflist}}
{{Reflist}}
{{ಚುಟುಕು}}
{{ಚುಟುಕು}}

೧೫:೫೧, ೭ ಜೂನ್ ೨೦೨೧ ನಂತೆ ಪರಿಷ್ಕರಣೆ

Kushtagi
ಕುಷ್ಟಗಿ
city
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕೊಪ್ಪಳ
Elevation
೬೩೯ m (೨,೦೯೬ ft)
Population
 (2001)
 • Total೨೧,೧೮೦
ಭಾಷೆ
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
PIN
583277
ವಾಹನ ನೋಂದಣಿKA 37

ಕುಷ್ಟಗಿ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕುಷ್ಟಗಿಯ ಪಟ್ಟಣದಲ್ಲಿ,ಶ್ರೀ ಬುತ್ತಿ ಬಸವೇಶ್ವ ದೇವಸ್ಥಾನ,ಮತ್ತು ಶ್ರೀ ಅಡವಿರಾಯ ದೇವಸ್ಥಾನಗಳಿವೆ,ದಾಳಿಂಬೆ ಮತ್ತು ಪಪ್ಪಾಯ ಹಣ್ಣು ಬೆಳೆಯುತ್ತಾರೆ. ಹನಮಸಾಗರ ಮತ್ತು ಹನಮನಾಳ ಈ ತಾಲೂಕಿನ ಪ್ರಮುಖ ಗ್ರಾಮಗಳಾಗಿವೆ. ಕುಷ್ಟಗಿ ತಾಲೂಕಿನ ದೋಟಿಹಾಳ ದಲ್ಲಿ ಶ್ರೀಅವದೂತ ಶುಕಮುನಿ ತಾತನ ದೇವಸ್ಠಾನ ಮತ್ತು ಪುರ ಗ್ರಾಮದಲ್ಲಿ ಐತಹಾಸಿಕ ಲಿಂಗಗಳು ಇರುವ ದೇವಸ್ಥಾನಗಳಿವೆ

ಇಲ್ಲಿ ಹನಮಸಾಗರದ ಹತ್ತಿರ ಕಪಲೆಪ್ಪ (ಕಪಿಲ ತೀರ್ಥವೆಂಬ) ಜಲಪಾತ ಪ್ರವಾಸಿ ತಾಣವಾಗಿದೆ.ಮತ್ತು ಚಂದಾಲಿಂಗ ವೆಂಬ ಪುರಾತನ ದೇವಸ್ಥಾನವು ಪ್ರಕೃತಿಯಲ್ಲಿ ಇದೆ, ನೈಸರ್ಗಿಕವಾದ ಪವನ ಶಕ್ಥಿಗೆ ಹನಮಸಾಗರ ಬಹಳ ಪ್ರಸಿದ್ದಿ ಪಧೆದಿದೆಈ ತಾಲೂಕಿನಲ್ಲಿ ಒಟ್ಟು ೧೭೭ ಹಳ್ಳಿಗಳಿವೆ . ಅವುಗಳಲ್ಲಿ ೧೬೪ ಜನವಸತಿ ಇರುವ ಗ್ರಾಮಗಳು. ೧೩ ಜನವಸತಿ ಇಲ್ಲದ್ ಗ್ರಾಮಗಳು ಇರುತ್ತವೆ. ಅದರಂತೆ ನಾಲ್ಕು ಕಂದಾಯ ಹೋಬಳಿಗಳು ಇವೆ. ಕುಷ್ಟಗಿಯು ಇಲಕಲ್,ಹೊಸಪೇಟೆ,ಗಜೇಂದ್ರಗಡ,ಕೊಪ್ಪಳ ಎಂಬ ಪ್ರಮುಖವಾದ ನಗರಗಳ ಮಧ್ಯಭಾಗದಲ್ಲಿ ಅಂದರೇ (100ಕಿ,ಮೀ,ಒಳಗೆ)ಇದೆ,

  1. . ಕುಷ್ಟಗಿ
  2. . ತಾವರಗೇರಾ
  3. . ಹನುಮಸಾಗರ
  4. . ಹನಮನಾಳ

೨೮ ಗ್ರಾಮಪಂಚಾಯತಿಗಳು ಒಳಪಡುತ್ತವೆ. ಕುಷ್ಟಗಿ ಪಟ್ಟಣವು ರಾ.ಹೆ ೧೩ಕ್ಕೆ ಹೊಂದಿಕೊಂಡಿದೆ.ತಾಲೂಕಿನಲ್ಲಿ ಬರುವ ವಣಗೇರಿ ಎಂಬ ಗ್ರಾಮದಲ್ಲಿ ಪ್ರತಿ ವರ್ಷ ಹುಣ್ಣಮೆ ಮುಂದೆ ಬರುವ ಮಂಗಳವಾರ ದಿನದದ್ದು ಗ್ರಾಮದೇವತೆಯಾದ ಶಿವನಮ್ಮದೇವಿಯ ಜಾತ್ರೆ ನಡೆಯುತ್ತದೆ ಆದರೆ ಈ ಜಾತ್ರೆಯ ವಿಶೆಷತೆನ್ನದರೆ ಊರಿನ ಲಿಂಗಾಯತ ಜನರು ಮಡಿಯಿದ ಚೌಕಿಮಠದಲ್ಲಿ ಅಡಗಿಯನ್ನು ಮಾಡಿ ನಂತರ ಅದನ್ನು ಊರಿನ ಎಲ್ಲಾ ಮುತೈದರ ಮಡಿಯಿಂದ ಬಂದು ಸ್ವಿಕರಿಸುತ್ತಾರೆ . ==ಉಲ್ಲೇಖಗಳು== ಮತ್ತು ಕಲಾಲಬಂಡಿ ಕರೀಯಮ್ಮ ಮತ್ತು ದುರ್ಗಾದೇವಿಯ ಜಾತ್ರೆ ತುಂಬಾ ಅದ್ಭುತ ವಾಗಿ ನಡಿಯುತ್ತೆ ರಾಜಾಬಕ್ಷಾ ದರ್ಗಾ ಮರ್ತುಜಾಖಾದ್ರಿ ದರ್ಗಾ ದಾವಲಮಲ್ಲಿಕ್ ದರ್ಗಾ ಇಲ್ಲಿ ಹಿಂದು ಮುಸ್ಲಿಮ್ ಅಣ್ಣಾ ತಂಮ್ಮದಿರು ತರ್ ಜೀವನ ನಡೇಸುತಾರೆ ಎಲ್ಲಾ ರೀತಿಯ ಹಬ್ಬಗಳನ್ನು ಆಚರಣೆ ಮಾಡುತ್ತಾರೆmh


"https://kn.wikipedia.org/w/index.php?title=ಕುಷ್ಟಗಿ&oldid=1039741" ಇಂದ ಪಡೆಯಲ್ಪಟ್ಟಿದೆ