ಅಮರಶಿಲ್ಪಿ ಜಕಣಾಚಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೨೬ ನೇ ಸಾಲು: ೨೬ ನೇ ಸಾಲು:


[[Category: ವರ್ಷ-೧೯೬೪ ಕನ್ನಡಚಿತ್ರಗಳು]]
[[Category: ವರ್ಷ-೧೯೬೪ ಕನ್ನಡಚಿತ್ರಗಳು]]
ಕನ್ನಡದ ಪ್ರಪ್ರಥಮ ವರ್ಣಚಿತ್ರವೆಂಬ ಹೆಗ್ಗಳಿಕೆ ಈ ಚಿತ್ರದ್ದು. ಬೇಲೂರಿನಲ್ಲಿ ಜನಮನ ಸೂರೆಗೊಳ್ಳುವಂತಹ ಶಿಲ್ಪಗಳನ್ನು ಕಡೆದಿಟ್ಟ [[ಜಕಣಾಚಾರಿ]](ಕಲ್ಯಾಣ್ ಕುಮಾರ್) ಚಿತ್ರದ ನಾಯಕ.

೧೩:೨೨, ೧೬ ಜೂನ್ ೨೦೦೯ ನಂತೆ ಪರಿಷ್ಕರಣೆ

ಅಮರಶಿಲ್ಪಿ ಜಕಣಾಚಾರಿ
ಅಮರಶಿಲ್ಪಿ ಜಕಣಾಚಾರಿ
ನಿರ್ದೇಶನಬಿ.ಎಸ್.ರಂಗಾ
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗಕಲ್ಯಾಣಕುಮಾರ್ ಬಿ.ಸರೋಜಾದೇವಿ ಉದಯಕುಮಾರ್, ಚಿ.ಉದಯಶಂಕರ್, ಚಿ.ಸದಾಶಿವಯ್ಯ, ನರಸಿಂಹರಾಜು
ಸಂಗೀತಎಸ್.ರಾಜೇಶ್ವರ ರಾವ್
ಛಾಯಾಗ್ರಹಣಬಿ.ಎಸ್.ರಂಗಾ
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್
ಸಾಹಿತ್ಯಚಿ.ಸದಾಶಿವಯ್ಯ
ಹಿನ್ನೆಲೆ ಗಾಯನಘಂಟಸಾಲ ವೆಂಕಟೇಶ್ವರರಾವ್, ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ
ಇತರೆ ಮಾಹಿತಿಕನ್ನಡ ಚಿತ್ರರಂಗದ ಪ್ರಪ್ರಥಮ ಸಂಪೂರ್ಣ ವರ್ಣಮಯ ಚಲನಚಿತ್ರ

ಕನ್ನಡದ ಪ್ರಪ್ರಥಮ ವರ್ಣಚಿತ್ರವೆಂಬ ಹೆಗ್ಗಳಿಕೆ ಈ ಚಿತ್ರದ್ದು. ಬೇಲೂರಿನಲ್ಲಿ ಜನಮನ ಸೂರೆಗೊಳ್ಳುವಂತಹ ಶಿಲ್ಪಗಳನ್ನು ಕಡೆದಿಟ್ಟ ಜಕಣಾಚಾರಿ(ಕಲ್ಯಾಣ್ ಕುಮಾರ್) ಚಿತ್ರದ ನಾಯಕ.