ವಿಕಿಪೀಡಿಯ:ಸಮ್ಮಿಲನ/೩೨: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ವಿಕಿಪೀಡಿಯಕ್ಕೆ ಈಗ ೨೦ ವರ್ಷಗಳು ತುಂಬುತ್ತಿವೆ. ಮುಕ್ತ ಜ್ಞಾನದ ಸೃಷ್ಟಿ ಮತ್...
( ಯಾವುದೇ ವ್ಯತ್ಯಾಸವಿಲ್ಲ )

೧೬:೨೩, ೯ ಜನವರಿ ೨೦೨೧ ನಂತೆ ಪರಿಷ್ಕರಣೆ

ವಿಕಿಪೀಡಿಯಕ್ಕೆ ಈಗ ೨೦ ವರ್ಷಗಳು ತುಂಬುತ್ತಿವೆ. ಮುಕ್ತ ಜ್ಞಾನದ ಸೃಷ್ಟಿ ಮತ್ತು ಹಂಚುವಿಕೆಯಲ್ಲ್ಲಿ ಇದು ಗಮನಾರ್ಹ ಮೈಲಿಗಲ್ಲು. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.


ಸಮ್ಮಿಲನದ ಉದ್ದೇಶ

  • ದ್ವಿದಶಮಾನೋತ್ಸದ ಆಚರಣೆ
  • ವಿಕಿಪೀಡಿಯ ಪರಿಚಯ
  • ವೈವಿಧ್ಯತೆಯ ಸಂಪಾದನೋತ್ಸವಗಳ ಸಮಾರೋಪ

ದಿನಾಂಕ

೨೩ ಜನವರಿ ೨೦೨೧

ಸ್ಥಳ

ತುಳು ಭವನ, ಉರ್ವ ಸ್ಟೋರ್ಸ್, ಮಂಗಳೂರು

ಕಾರ್ಯಕ್ರಮ ವಿವರ

ಭಾಗವಹಿಸುವವರು

ಫೋಟೋಗಳು