ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Removed outdated protection templates. This page is no longer under protection.
ಟ್ಯಾಗ್‌ಗಳು: Manual revert ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
Created references section
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೯ ನೇ ಸಾಲು: ೯ ನೇ ಸಾಲು:

[[ಶಿರಸಿ]], [[ಸಿದ್ಧಾಪುರ]], [[ದಾಂಡೇಲಿ]], [[ಹಳಿಯಾಳ]], [[ಜೋಯ್ಡಾ|ಜೋಯಿಡಾ]], [[ಯಲ್ಲಾಪುರ]], [[ಚಿಕ್ಕಮಗಳೂರು]], [[ತೀರ್ಥಹಳ್ಳಿ]], [[ಮೂಡಿಗೆರೆ]], [[ಸಕಲೇಶಪುರ]], [[ಮಡಿಕೇರಿ]], [[ಶೃಂಗೇರಿ]], [[ಕೊಪ್ಪ]],[[ನರಸಿಂಹರಾಜಪುರ]], [[ಕಳಸ]]  ಈ ಪ್ರದೇಶದ ಮುಖ್ಯ ಜಾಗಗಳು.

== ಉಲ್ಲೇಖಗಳು ==
{{Reflist}}

[[ವರ್ಗ:ಅಡಿಕೆ]]
[[ವರ್ಗ:ಅಡಿಕೆ]]

೦೯:೩೧, ೩೦ ಡಿಸೆಂಬರ್ ೨೦೨೦ ನಂತೆ ಪರಿಷ್ಕರಣೆ

ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ [೧]. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ [೨] [೩]. ಶಿರಸಿಯನ್ನಾ ಮಲೆನಾಡಿನ ಹೆಬ್ಬಾಗಿಲು ಅಂತಾ ಕರೆಯಲ್ಪಡುತ್ತದೆ.

ಶಿರಸಿ, ಸಿದ್ಧಾಪುರ, ದಾಂಡೇಲಿ, ಹಳಿಯಾಳ, ಜೋಯಿಡಾ, ಯಲ್ಲಾಪುರ, ಚಿಕ್ಕಮಗಳೂರು, ತೀರ್ಥಹಳ್ಳಿ, ಮೂಡಿಗೆರೆ, ಸಕಲೇಶಪುರ, ಮಡಿಕೇರಿ, ಶೃಂಗೇರಿ, ಕೊಪ್ಪ,ನರಸಿಂಹರಾಜಪುರ, ಕಳಸ  ಈ ಪ್ರದೇಶದ ಮುಖ್ಯ ಜಾಗಗಳು.

ಉಲ್ಲೇಖಗಳು

"https://kn.wikipedia.org/w/index.php?title=ಮಲೆನಾಡು&oldid=1022726" ಇಂದ ಪಡೆಯಲ್ಪಟ್ಟಿದೆ