ಮಹೇಶ್ ಮಹದೇವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
೪೦೬ ನೇ ಸಾಲು: ೪೦೬ ನೇ ಸಾಲು:
== ಉಲ್ಲೇಖಗಳು ==
== ಉಲ್ಲೇಖಗಳು ==
<references />
<references />
[[ವರ್ಗ:ಜೀವಂತ ವ್ಯಕ್ತಿಗಳು]]

೦೦:೧೪, ೬ ಅಕ್ಟೋಬರ್ ೨೦೨೦ ನಂತೆ ಪರಿಷ್ಕರಣೆ

ಮಹೇಶ್ ಮಹದೇವ್
ಚಿತ್ರ:Mahesh Mahadev.jpg
ಹಿನ್ನೆಲೆ ಮಾಹಿತಿ
ಮೂಲಸ್ಥಳಬೆಂಗಳೂರು, ಕರ್ನಾಟಕ
ಸಂಗೀತ ಶೈಲಿಸಿನಿಮಾ ಸಂಗೀತ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
ವೃತ್ತಿಸಂಗೀತ ನಿರ್ದೇಶಕರು, ಗೀತರಚನೆಕಾರರು, ಗಾಯಕರು
ಸಕ್ರಿಯ ವರ್ಷಗಳು೨೦೦೧-ಇವರೆಗೆ

ಮಹೇಶ್ ಮಹದೇವ್[೧] (ಜನನ: ಅಕ್ಟೋಬರ್ ೨೮, ೧೯೮೧) ಭಾರತೀಯ ಸಂಗೀತ ಸಂಯೋಜಕರು, ಗೀತರಚನಾಕಾರರು ಹಾಗೂ ಗಾಯಕರು. ಇವರು ಚಲನಚಿತ್ರ, ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದಲ್ಲಿ ಹಲವಾರು ಹೊಸ ರಾಗಗಳ ಆವಿಶ್ಕಾರಕ್ಕೆ ಹಾಗೂ ವಿವಿಧ ವಿನೂತನರಾಗಗಳ ಸಂಗೀತ ಸಂಯೋಜನೆಗೆ ಹೆಸರಾದವರು[೨] ಇವರು ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್, ಮರಾಠಿ ಹಾಗೂ ಇತರ ಭಾಷೆಗಳಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ

ಆರಂಭಿಕ ಜೀವನ

ಮಹೇಶ್ ಮಹದೇವ್ ಅಕ್ಟೋಬರ್ ೨೮, ೧೯೮೧ ಬೆಂಗಳೂರಿನಲ್ಲಿ ಮಹದೇವರಾವ್ ಮಂಜುಳ ಜಾದವ್ ಎಂಬ ಮರಾಠಿ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿದರು, ಬಾಲ್ಯದಿಂದಲೂ ಕಲೆ, ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದವರು.

ಇವರು ಖ್ಯಾತ ಚಲನಚಿತ್ರ ವಾದ್ಯಸಂಗೀತರಾದ ಸದಾಸುದರ್ಶನಂ ಹಾಗೂ ರಾಧಾವಿಜಯನ್ ಬಳಿ ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದರು. ಇವರು ಸಂಸ್ಕೃತದಲ್ಲಿ ಬರೆದು ರಚಿಸಿದ "ಮಹಾರುದ್ರಂ ಮಹದೇಶ್ವರಂ" ಜನಪ್ರಿಯವಾದದ್ದು

ಚಿತ್ರ:Balamuralikrishna.jpg
ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರು "ಮಹಾರುದ್ರಂ ಮಹದೇಶ್ವರಂ" ಸಿಡಿ ಬಿಡುಗಡೆ

ಕರ್ನಾಟಕ ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರ ಪ್ರಶಂಸೆಗೂ ಪಾತ್ರವಾಯಿತು. ಇವರು ೨೫೦ ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ.

ಚಿತ್ರ:Mahesh Mahadev & Ilayaraaja.jpg
ಸಂಗೀತ ದಿಗ್ಗಜ ಶ್ರೀ ಇಳಯರಾಜ ಹಾಗು ಮಹೇಶ್ ಮಹದೇವ್

ಇವರು ಝಾನ್ಸಿ ಐ.ಪಿ.ಎಸ್ ಎಂಬ ಕನ್ನಡ ಚಲನ ಚಿತ್ರದಲ್ಲಿ "ಅನುರಾಗದ ಅಲೆಯಲಿ" ಹಾಡುಗೆ ಸಾಹಿತ್ಯ ರಚನೆಮಾಡಿದ್ದಾರೆ[೩] ತಮಿಳು 'ಮಾಳಿಗೈ' ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿದ್ದಾರೆ[೪]

ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ

ಹಿಂದೂಸ್ತಾನಿ ಸಂಗೀತ

ಇವರು ಸೃಷ್ಟಿಸಿದ 'ಭೀಮ್ ಸೇನ್' ಎಂಬ ಹೊಸ ರಾಗದಲ್ಲಿ  ಗಿರಿಧರ್ ಗೋಪಾಲ್ ಶ್ಯಾಮ್ ವಿಲಾಂಬಿತ್ ಮತ್ತು ಮಧ್ಯ ಲಯ ಬಂದಿಶ್, ಮನ್ ಕೆ ಮಂದಿರ್ ಅಯೋರೇ ದೃತ್ ಲಯ ಬಂದಿಶ್ ಸಂಯೋಜನೆಯನ್ನು ಹಿಂದುಸ್ತಾನಿ ಗಾಯಕ ಜಯತೀರ್ಥ ಮೆವುಂಡಿ ಹಾಡಿದ್ದಾರೆ [೫]

ಇವರು ಸೃಷ್ಟಿಸಿದ ಹೊಸ ರಾಗ 'ಮುಕ್ತಿಪ್ರದಾಯಿನಿಯಲ್ಲಿ ಧ್ಯಾನ್ ಕರು ಝಾತಾ ಎಂಬ ಮರಾಠಿ ಅಭಾಂಗ್ ರಚನೆ [೬] ಚೆನೈನ ಸಂಗೀತ ಅಕ್ಯಾಡಮಿಯಲ್ಲಿ ಹಿಂದುಸ್ತಾನಿ ಗಾಯಕ ಜಯತೀರ್ಥ ಮೆವುಂಡಿ ಹಾಡಿ ಪ್ರಸ್ತುತಪಡಿಸಿದರು

ಕರ್ನಾಟಕ ಸಂಗೀತ

ಶ್ರೀಸ್ಕಂದ ಎಂಬ ಅಂಕಿತನಾಮದಲ್ಲಿ ವಿವಿಧ ತಾಳ ಪ್ರಕಾರದಲ್ಲಿ ಅನೇಕ ಜನಪ್ರಿಯ ರಾಗಗಳಲ್ಲಿ ಕರ್ನಾಟಕ ಸಂಗೀತ ಕೃತಿ, ತಿಲ್ಲಾನ ಕೀರ್ತನೆಗಳು ಹಾಗೂ ಹಲವಾರು ದಾಸರ ಪದಗಳನ್ನು ಸಂಯೋಜಿಸಿದ್ದಾರೆ.

ಶ್ರೀರಂಗಪ್ರಿಯ ಎಂಬ ಹೊಸ ರಾಗದಲ್ಲಿ ಸಂಯೋಜಿಸಿದ ಕಂಡೇನು ಶ್ರೀರಂಗನಾಥನ ಹಾಡಿಗೆ ೨೦೨೦ರಲ್ಲಿ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಧ್ವನಿಯಾದರು[೭] ಇದು ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂರ ಧ್ವನಿಯಲ್ಲಿ ಮೂಡಿಬಂದ ಕೊನೆಯ ಧ್ವನಿಸುರುಳಿಯ ಹಾಡು ಎನ್ನಲಾಗಿದೆ

ಚಲನಚಿತ್ರ / ಇತರೆ ಸಾಹಿತ್ಯ

  1. ಝಾನ್ಸಿ ಐ.ಪಿ.ಎಸ್ ಕನ್ನಡ ಚಲನ ಚಿತ್ರದಲ್ಲಿ "ಅನುರಾಗದ ಅಲೆಯಲಿ" ಹಾಡುಗೆ ಸಾಹಿತ್ಯ ರಚನೆ
  2. ಪ್ರತಿಷ್ಠಿತ ನ್ಯೂಸ್ ಚಾನಲ್ ದಿಗ್ವಿಜಯ ನ್ಯೂಸ್ ಗೆ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶೇಷ ಹಾಡು ರಚನೆ[೮]

ಹೋಸ ರಾಗಗಳ ಸೃಷ್ಟಿ [೨]

  1. ಮುಕ್ತಿಪ್ರದಾಯಿನಿ - ವಕುಳಾಭರಣ ಜನ್ಯ
  2. ಭೀಮ್ ಸೇನ್ - ಕೋಕಿಲಪ್ರಿಯ ಥಾಟ್
  3. ಶ್ರೀಸ್ಕಂದ
  4. ಬಿಂದುರೂಪಿಣಿ,
  5. ನಾದ ಕಲ್ಯಾಣಿ -ಮೇಚ ಕಲ್ಯಾಣಿ ಜನ್ಯ
  6. ತಪಸ್ವಿ
  7. ಮಯೂರಪ್ರಿಯ,
  8. ಅಮೃತ ಕಲ್ಯಾಣಿ - ಮೇಚ ಕಲ್ಯಾಣಿ ಜನ್ಯ
  9. ರಾಜಸಾಧಕ- ಮೇಚ ಕಲ್ಯಾಣಿ ಜನ್ಯ

ಸಂಗೀತ ಸಂಯೋಜಿಸಿದ ಕೆಲ ಹಾಡುಗಳು

ವರ್ಷ ಚಿತ್ರ / ಧ್ವನಿಸುರುಳಿ ಭಾಷೆ ಹಾಡು ಗಾಯಕರು(ಗಳು) ಸಾಹಿತ್ಯ ಆಡಿಯೋ ಲೇಬಲ್
೨೦೧೬ ಮೋದಕಪ್ರಿಯ ಗಣರಾಜ ಸಂಸ್ಕೃತ 'ಮೂಷಿಕ ವಾಹನಾ' ಮಹೇಶ್ ಮಹದೇವ್, ಪ್ರಿಯದರ್ಶಿನಿ ಸಾಂಪ್ರದಾಯಿಕ
ಮುದಾಕರಾತ್ತ ಮೋದಕಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು
ಮಹಾಗಣಪತಿಂ ಪ್ರಿಯದರ್ಶಿನಿ ಮುತ್ತುಸ್ವಾಮಿ ದೀಕ್ಷಿತರು
ಪ್ರಣಮ್ಯ ಶಿರಸಾದೇವಂ ಪ್ರಿಯದರ್ಶಿನಿ ಸಾಂಪ್ರದಾಯಿಕ
ಕೈಲಾಸ ಶಿಖರವರೆ (ಲಾಲಿ) ಪ್ರಿಯದರ್ಶಿನಿ ಸಾಂಪ್ರದಾಯಿಕ
೨೦೧೬ ಮಹಾರುದ್ರಂ ಮಹದೇಶ್ವರಂ ಸಂಸ್ಕೃತ ಶ್ರೀ ಮಹದೇಶ್ವರ ಸುಪ್ರಭಾತಂ ಪ್ರಿಯದರ್ಶಿನಿ ಮಹೇಶ್ ಮಹದೇವ್
ಓಂಕಾರ ಪ್ರಣವಮಂತ್ರ ಸ್ವರೂಪಂ ಪ್ರಿಯದರ್ಶಿನಿ, ಮಹೇಶ್ ಮಹದೇವ್,

ಸುನಿಲ್, ವೇಣು

ಮಹೇಶ್ ಮಹದೇವ್
ಶ್ರೀ ಮಹದೇಶ್ವರ ಪಂಚರತ್ನಂ ಪ್ರಿಯದರ್ಶಿನಿ ಮಹೇಶ್ ಮಹದೇವ್
ಶ್ರೀ ಮಹದೇಶ್ವರ ಅಷ್ಟಾದಶನಾಮಾವಳಿ ಮಹೇಶ್ ಮಹದೇವ್, ಪ್ರಿಯದರ್ಶಿನಿ ಮಹೇಶ್ ಮಹದೇವ್
ಶ್ರೀ ಮಹದೇಶ್ವರ ಲಾಲಿ ಪ್ರಿಯದರ್ಶಿನಿ ಮಹೇಶ್ ಮಹದೇವ್
೨೦೧೬ ಶ್ರೀ ಶಂಕರ ಸ್ತೋತ್ರ ರತ್ನ ಸಂಸ್ಕೃತ ಗಣೇಶ ಪಂಚರತ್ನಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು
ಶ್ರೀ ಮೀನಾಕ್ಷಿ ಪಂಚರತ್ನಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು
ಶ್ರೀ ಶಿವಪಂಚಾಕ್ಷರ ಸ್ತೋತ್ರ ಮಹೇಶ್ ಮಹದೇವ್, ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು
ಶ್ರೀ ಶಾರದಾ ಭುಜಂಗಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು
ಶ್ರೀ ಹನುಮಾನ್ ಪಂಚರತ್ನಂ ಪ್ರಿಯದರ್ಶಿನಿ, ಮಹೇಶ್ ಮಹದೇವ್,

ಸುನಿಲ್ ಮಹದೇವ್

ಶ್ರೀ ಆದಿ ಶಂಕರಾಚಾರ್ಯರು
ನಾರಾಯಣ ಸ್ತೋತ್ರಂ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಶ್ರೀ ಆದಿ ಶಂಕರಾಚಾರ್ಯರು
ಕಾಲಭೈರವಾಷ್ಟಕಂ ಮಹೇಶ್ ಮಹದೇವ್, ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು
ಅಚ್ಯುತಾಷ್ಟಕಂ ಪ್ರಿಯದರ್ಶಿನಿ ಶ್ರೀ ಆದಿ ಶಂಕರಾಚಾರ್ಯರು
೨೦೧೭ ದೇವೀ ರಾಗತಾಳಲಯ ಮಾಲಿಕ ಸಂಸ್ಕೃತ ದೇವಿ ದಯಾಲಿನಿ ಭವಮೋಚನಿ ಪ್ರಿಯದರ್ಶಿನಿ ಮಹೇಶ್ ಮಹದೇವ್
ದಾಸಾಮೃತ ಕನ್ನಡ ಬೇಗಬಾರೋ ನೀಲಮೇಘ ವರ್ಣಬಾರೋ ಮಹೇಶ್ ಮಹದೇವ್, ಪ್ರಿಯದರ್ಶಿನಿ ವಾದಿರಾಜರು
ಸಕಲಬಲಂಬುಲು ನೂವೆ ತೆಲುಗು ಸಕಲಬಲಂಬುಲು ನೂವೆ ಸರ್ವೇಶ್ವರ ಪ್ರಿಯದರ್ಶಿನಿ ಶ್ರೀ ಅನ್ನಮಾಚಾರ್ಯರು
ಹರಿಹರಸುತ ತಮಿಳು ಹರಿಹರಸುತನೇ ಶರಣಂ ಮಹೇಶ್ ಮಹದೇವ್, ಪ್ರಿಯದರ್ಶಿನಿ ಅಗಸ್ತ್ಯಮಹರ್ಶಿ
೨೦೧೮ ಸುರ್ ಸಂದ್ಯಾ ಹಿಂದಿ ಆಯಾ ಸಮಯ್ ಜವಾನೋ ಜಾಗೋ ಉಮಾ ಶೇಷಗಿರಿ ಆರ್ಎಸ್ಎಸ್ ಸಾಂಪ್ರದಾಯಿಕ
ಹಿಂದಿ ಜಯ ದುರ್ಗೇ ದುರ್ಗತಿ ಪರಿಹಾರಿಣಿ ಉಮಾ ಶೇಷಗಿರಿ ಬ್ರಹ್ಮಾನಂದ
ಕನ್ನಡ ಪಾಲಿಸೋ ಶ್ರೀ ಹರಿ ಉಮಾ ಶೇಷಗಿರಿ ಹರಪ್ಪನಹಳ್ಳಿ ಭೀಮವ್ವ
ಉರ್ದು ದಿಲ್ ಕಾ ದಿಯಾ ಜಲಾಯ ಉಮಾ ಶೇಷಗಿರಿ ಸಾಂಪ್ರದಾಯಿಕ
ಸಂಸ್ಕೃತ ಅಜಂ ನಿರ್ವಿಕಲ್ಪಂ ಉಮಾ ಶೇಷಗಿರಿ ಶ್ರೀ ಆದಿ ಶಂಕರಾಚಾರ್ಯರು
ಕನ್ನಡ ಓ ನನ್ನ ಚೇತನ ಉಮಾ ಶೇಷಗಿರಿ ಕುವೆಂಪು
೨೦೧೮ ಸಂತಾಂಚೆ ಅಭಂಗ್ ಮರಾಠಿ ಧ್ಯಾನ್ಕ ಕರೂ ಙಾತಾ ಜಯತೀರ್ಥ ಮೇವುಂಡಿ ಶ್ರೀ ಸಮರ್ಥ ರಾಮದಾಸರು
ಅಯ್ಯಪ್ಪ ಶರಣ ಘೋಶ ತಮಿಳು ಕಡಲಲೆಯಾಯೈ ಭಕ್ತಕೂಟ ಮಹೇಶ್ ಮಹದೇವ್, ಪ್ರಿಯದರ್ಶಿನಿ,

ಸತೀಶ್ ಆರ್ಯನ್, ಸುನಿಲ್

ಸುಮತಿ
ಮಹಾಲಕ್ಷ್ಮೀ ಬಾರಮ್ಮ ಕನ್ನಡ ಮಹಾಲಕ್ಷ್ಮೀ ಬಾರಮ್ಮ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಮಹೇಶ್ ಮಹದೇವ್
ಮಹಾಲಕ್ಷ್ಮೀ ತಾಯೇ ವಾ ತಮಿಳು ಪೊನ್ಮಳೈ ತನಿಲೇ ಪ್ರಿಯದರ್ಶಿನಿ, ಮಹೇಶ್ ಮಹದೇವ್ ಜಿ ಕೃಷ್ಣಕುಮಾರ್
೨೦೧೯ ಸಾವನ್ ಕೇ ಬಾದಲ್ ಹಿಂದಿ ನೀಲೇ ಗಗನ್ ಮೇ ಪ್ರಿಯದರ್ಶಿನಿ ಅಭಿಷೇಕ್ ಚೊಖಾನಿ
ಗಜಲ್ ಉರ್ದು ಜಿಂದಗಿಭರ್ ಧರ್ದಕೀ ಖಂಜರ್ ಚಲೆ ಪ್ರಿಯದರ್ಶಿನಿ ಮಹ್ಜಬೀನ್
ನಾರೇಯಣ ನಾಮಾಮೃತಂ ತೆಲುಗು ಶ್ರೀ ನಾರೇಯಣ ನಾಮಾಮೃತರಸ ಪ್ರಿಯದರ್ಶಿನಿ ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣರು
ತೆಲುಗು ಧಿಮಿ ಧಿಮಿ ಧಣ ಧಣ ಎಸ್.ಪಿ.ಬಾಲಸುಬ್ರಮಣ್ಯಂ, ಪ್ರಿಯದರ್ಶಿನಿ

ಮಹೇಶ್ ಮಹದೇವ್, ರಘುರಾಂ

ಕನ್ನಡ ನಾನೇನು ಬಲ್ಲೆನೋ ಪ್ರಿಯದರ್ಶಿನಿ
ಕನ್ನಡ ಮರೆಯಲಾರೆನಮ್ಮ ಬದರಿ ಪ್ರಸಾದ್
ತೆಲುಗು ರಾಮ ರಾಮ ಮುಕುಂದ ಮಹೇಶ್ ಮಹದೇವ್, ಪ್ರಿಯದರ್ಶಿನಿ
ಕನ್ನಡ ಈ ದೇಹದೋಳಗಿದ್ದು ಪ್ರಿಯದರ್ಶಿನಿ
ಕನ್ನಡ ಮಂಗಳಂ ಅಮರನಾರೇಯಣಗೆ ಮಹೇಶ್ ಮಹದೇವ್, ಪ್ರಿಯದರ್ಶಿನಿ
೨೦೧೯ ಕಂಡೇನು ಶ್ರೀ ರಂಗನಾಥ ತೆಲುಗು ನರುಡು ಗುರುಡನಿ ನಮ್ಮೇವಾರಮು ಎಸ್.ಪಿ.ಬಾಲಸುಬ್ರಮಣ್ಯಂ, ಪ್ರಿಯದರ್ಶಿನಿ ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣರು
ಕನ್ನಡ ಆತ್ಮಧ್ಯಾನಿಸೋ ಮನುಜ ಪ್ರಿಯದರ್ಶಿನಿ
ತೆಲುಗು ಅಂಡಜವಾಹನ ಕುಂಡಲಿಶಯನ ಮಹೇಶ್ ಮಹದೇವ್, ಪ್ರಿಯದರ್ಶಿನಿ
ಕನ್ನಡ ಇಲ್ಲಿ ನೀ ನಿವಾಸ ಮಾಡಿರುವುದೇನೋ ಪ್ರಿಯದರ್ಶಿನಿ
ಕನ್ನಡ ಕಂಡೇನು ಶ್ರೀ ರಂಗನ ಎಸ್.ಪಿ.ಬಾಲಸುಬ್ರಮಣ್ಯಂ
ತೆಲುಗು ಏಕಾಕ್ಷರಮೇ ಬ್ರಹ್ಮಾಕ್ಷರಮೈ ಪ್ರಿಯದರ್ಶಿನಿ
ತೆಲುಗು ಮಂಗಳಂ ಶತಕೋಟಿ ಮನ್ಮಥಾಕಾರುನಕು ಮಹೇಶ್ ಮಹದೇವ್, ಪ್ರಿಯದರ್ಶಿನಿ
ವನ್ಪುಲಿವಾಹನ ಶಬರೀಶ ತಮಿಳು ವರುವಾಯ್ ವಿರೈವಾಯ್ ಮಹೇಶ್ ಮಹದೇವ್, ಪ್ರಿಯದರ್ಶಿನಿ ಸಾಂಪ್ರದಾಯಿಕ
೨೦೨೦ ರಂಗನ ಮರೆಯಲಾರೇನಮ್ಮ ಕನ್ನಡ ರಂಗನ ಮರೆಯಲಾರೇನಮ್ಮ ಬದರಿ ಪ್ರಸಾದ್ ಕೈವಾರ ತಾತಯ್ಯ
ಕೈವಾರ ಯೋಗಿ (ಸಿಂಗಲ್) ತೆಲುಗು ಧಿಮಿಧಿಮಿ ಭೇರಿನೌಬತ್ತು ಎಸ್.ಪಿ.ಬಾಲಸುಬ್ರಮಣ್ಯಂ, ಪ್ರಿಯದರ್ಶಿನಿ

ಮಹೇಶ್ ಮಹದೇವ್, ರಘುರಾಂ

ಕೈವಾರ ತಾತಯ್ಯ ಶ್ರೀ ಯೋಗಿ ನಾರೇಯಣರು
ನಮೋ ವೆಂಕಟೇಶಾಯ ತೆಲುಗು ನರುಡು ಗುರುಡನಿ ಎಸ್.ಪಿ.ಬಾಲಸುಬ್ರಮಣ್ಯಂ, ಪ್ರಿಯದರ್ಶಿನಿ ಕೈವಾರ ತಾತಯ್ಯ
ಕಂಡೇನು ಶ್ರೀರಂಗನಾಥನ (ಸಿಂಗಲ್) ಕನ್ನಡ ಕಂಡೇನು ಶ್ರೀರಂಗನಾಥನ ಚೆಲುವ ಮೂರುತಿ ಎಸ್.ಪಿ.ಬಾಲಸುಬ್ರಮಣ್ಯಂ ಕೈವಾರ ತಾತಯ್ಯ
ಮಾಳಿಗೈ

(ಇನ್ನು ಬಿಡುಗಡೆಯಾಗದ ಚಲನಚಿತ್ರ)

ತಮಿಳು ಓಂಕಾರ ಪ್ರಣವಮಂತ್ರ ಸ್ವರೂಪಂ ಪ್ರಿಯದರ್ಶಿನಿ ಪ್ರಿಯದರ್ಶಿನಿ, ಮಹೇಶ್ ಮಹದೇವ್

ಉಲ್ಲೇಖಗಳು

  1. https://www.discogs.com/artist/8146974-Mahesh-Mahadev
  2. ೨.೦ ೨.೧ https://archive.org/details/saamagana-indian-classical-music-magazine-july-2018/page/12/mode/2up?q=Mahesh+Mahadev
  3. https://music.apple.com/us/album/jhansi-ips-original-motion-picture-soundtrack-ep/1477095774
  4. ಮಹೇಶ್ ಮಹದೇವ್ https://www.imdb.com/name/nm11862300/
  5. https://www.indiantalentmagazine.com/2019/02/05/mahesh-mahadev/
  6. https://music.apple.com/in/album/santanche-abhang-single/1485681835
  7. https://music.apple.com/us/album/kandenu-sri-ranganathana-single/1505277465
  8. ರಾಜ್ಯೋತ್ಸವಕ್ಕೆ ದಿಗ್ವಿಜಯ ನ್ಯೂಸ್ ವಿಶೇಷ ಹಾಡು https://www.youtube.com/watch?v=G4aeXYsaXYA