ಗೊದಮೊಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
 
೧ ನೇ ಸಾಲು: ೧ ನೇ ಸಾಲು:
{{under construction |placedby= |section= |nosection= |nocat= |notready= |comment= |category= |altimage= }}

'''ಗೊದಮೊಟ್ಟೆ''' ಎಂದರೆ [[ಉಭಯಚರ|ಉಭಯಚರಗಳಾದ]] ಕಪ್ಪೆಗಳ ಲಾರ್ವಾ ಹಂತದ ಬಾಲವುಳ್ಳ ಜಲಚರ ಮರಿಗಳಾಗಿದ್ದು ತಮ್ಮ [[ಕಿವಿರು|ಕಿವಿರುಗಳ]] ಮೂಲಕ ಉಸಿರಾಡುತ್ತವೆ <ref>{{cite web |title=tadpole |url=https://www.merriam-webster.com/dictionary/tadpole |website=Merriam-Webster Dictionary |publisher=Merriam-Webster Dictionary |accessdate=18 September 2020}}</ref>.

[[File:Kaulquappen Tadpole 3.JPG|thumb|right|235px|ಗೊದಮೊಟ್ಟೆಗಳು]]
[[File:Kaulquappen Tadpole 3.JPG|thumb|right|235px|ಗೊದಮೊಟ್ಟೆಗಳು]]

೧೨:೦೯, ೧೮ ಸೆಪ್ಟೆಂಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಗೊದಮೊಟ್ಟೆ ಎಂದರೆ ಉಭಯಚರಗಳಾದ ಕಪ್ಪೆಗಳ ಲಾರ್ವಾ ಹಂತದ ಬಾಲವುಳ್ಳ ಜಲಚರ ಮರಿಗಳಾಗಿದ್ದು ತಮ್ಮ ಕಿವಿರುಗಳ ಮೂಲಕ ಉಸಿರಾಡುತ್ತವೆ [೧].

ಗೊದಮೊಟ್ಟೆಗಳು

ವಿವರಣೆ[ಬದಲಾಯಿಸಿ]

ಎಲ್ಲಾ ಉಭಯಚರಗಳ ಜೀವನ ಚಕ್ರವು ಭ್ರೂಣ ಮತ್ತು ವಯಸ್ಕರ ನಡುವೆ ಮಧ್ಯಂತರವಾಗಿರುವ ಲಾರ್ವಾ ಹಂತವನ್ನು ಒಳಗೊಂಡಿರುತ್ತದೆ. ಬಹುತೇಕ ಕಪ್ಪೆಗಳ ಗೊದಮೊಟ್ಟೆಗಳು ಸಸ್ಯಹಾರಿಗಳಾಗಿರುತ್ತವೆ. ಅವು ಮೃದುವಾದ ಪಾಚಿ, ಕೊಳೆಯುತ್ತಿರುವ ಸಸ್ಯವನ್ನು ತಿನ್ನುತ್ತವೆ[೨]. ಕಪ್ಪೆಗಳ ಗೊದಮೊಟ್ಟೆಗಳು ಸಾಮಾನ್ಯವಾಗಿ ಗೋಳಾಕಾರದಲ್ಲಿರುತ್ತವೆ, ಪಾರ್ಶ್ವವಾಗಿ ಸಂಕುಚಿತ ಬಾಲ ಮತ್ತು ಆಂತರಿಕ ಕಿವಿರುಗಳು ಇರುತ್ತವೆ. ಮೊದಲು ಮೊಟ್ಟೆಯೊಡೆದಾಗ, ಕಪ್ಪೆಗಳ ಗೊದಮೊಟ್ಟೆಗಳು ಬಾಹ್ಯ ಕಿವಿರುಗಳನ್ನು ಹೊಂದಿರುತ್ತವೆ, ಅದು ಅಂತಿಮವಾಗಿ ಚರ್ಮದಿಂದ ಮುಚ್ಚಲ್ಪಡುತ್ತದೆ.

ಹತ್ತುದಿನಗಳ ಗೊದಮೊಟ್ಟೆ
ಬ್ಯೂಫ಼ೋ ಗೊದಮೊಟ್ಟೆಯ ರೂಪ ಪರಿವರ್ತನೆ

ಮಾನವ ಉಪಯೋಗ[ಬದಲಾಯಿಸಿ]

ಕೆಲವು ಗೊದಮೊಟ್ಟೆಗಳನ್ನು ಆಹಾರಕ್ಕಾಗಿ ಭಾರತ ಮತ್ತು ಚೀನಾ ದೇಶಗಳಲ್ಲೂ , ಆಹಾರ ಮತ್ತು ಔಷಧೀಯ ಉದ್ದೇಶಗಳಿಗಾಗಿ ಪೆರು ದೇಶದಲ್ಲೂ ಗೊದಮೊಟ್ಟೆಗಳ ಬಳಕೆ ಇದೆ.

ಉಲ್ಲೇಖಗಳು[ಬದಲಾಯಿಸಿ]

  1. "tadpole". Merriam-Webster Dictionary. Merriam-Webster Dictionary. Retrieved 18 September 2020.
  2. ಡೆನ್ವರ್, ರಾಬರ್ಟ್ ಜೆ (2010). ಎನ್ಸೈಕ್ಲೋಪೀಡಿಯಾ ಆಫ್ ಅನಿಮಲ್ ಬಿಹೇವಿಯರ್ (೨ನೇಯ ed.). ಅಕ್ಯಾಡೆಮಿಕ್ ಪ್ರೆಸ್. p. 514-518. ISBN 978-0-12-813252-4. Retrieved 18 September 2020.