ಗೋವಾ ಸುರಕ್ಷಾ ಮಂಚ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೫೮ ನೇ ಸಾಲು: ೫೮ ನೇ ಸಾಲು:




=ಉಲ್ಲೇಖಗಳು=
==ಉಲ್ಲೇಖಗಳು==
{{Reflist}}
{{Reflist}}

೧೬:೪೧, ೧೮ ಜುಲೈ ೨೦೨೦ ನಂತೆ ಪರಿಷ್ಕರಣೆ

ಮನೆ ಮದ್ದು

ರೋಗ ಎಂದರೇನು?

ಮನುಷ್ಯ, ಪ್ರಾಣಿ, ಪಕ್ಷಿ, ಗಿಡ, ಮರ ಇತ್ಯತದಿಗಳಲ್ಲಿ ಅಸ್ವಸ್ಥತೆ ಕಂಡು ಬಂದರೆ ಅದು ರೋಗ. ಸಮ ಚಿಕಿತ್ಸೆಯಿಂದ ರೋಗಗಳನ್ನು ತಡೆಯಬಹುದು. ಮನುಷ್ಯನಿಗೆ ಹಲವು ರೀತಿಯಿಂದ, ಹಲವು ತರಹದ ರೋಗ ಬರಬಹುದು. ವಿಶಾಲವಾಗಿ ವಿಚಾರ ಮಾಡಿದರೆ ೪ ರೀತಿಯ ರೋಗಗಳಿವೆ ಅನ್ನಬಹುದು.

  • ಸಾಂಕ್ರಾಮಿಕ ರೋಗ
  • ಕೊರತೆಯ ರೋಗ
  • ಅನುವಂಶಿಕ ರೋಗ
    • ಫೈಬ್ರೋಸಿಸ್ ಇತ್ಯಾದಿ
  • ಶಾರೀರಿಕ ರೋಗ
    • ಸಕ್ಕರೆ ಕಾಯಿಲೆ, ಅಸ್ತಮಾ ಇತ್ಯಾದಿ

ರೋಗ ತಡೆಯುವ ಉಪಾಯ ನಮಲ್ಲಿದೆಯಾ?

ಕೆಲವು ರೋಗಗಳು ಒಂದು ಮನಸ್ತಿತಿಯಾಗಿರಬಹುದು. ಸ್ವಚ್ಚ, ನಿರ್ಮಲ, ಶಾಂತ ಹಾಗು ಶುದ್ಧ ವಾತಾವರಣಗಳಿಂದ ಹೆಚ್ಚಿನ ರೋಗಗಳನ್ನು ದೂರವಿಡಬಹುದು. ನಮ್ಮ ದಿನ ನಿತ್ಯದ ಕೆಲಸಗಳನ್ನು ಒತ್ತಡ ರಹಿತವಾಗಿ, ಧೃಡ ಮನಸ್ಸಿನಿಂದ, ಅನುಶಾಸನ ವಹಿಸಿ ನಿಶ್ಚಿತವಾಗಿ ಮಾಡಿದರೆ ನಕಾರಾತ್ಮಕ ವಿಚಾರಗಳಿಂದ ದೂರವಿರಬಹುದು. ನಕಾರಾತ್ಮಕ ವಿಚಾರಗಳು ನಮ್ಮೊಳಗಿದ್ದರೆ ಇವು ರೋಗಗಳಿಗೆ ಬಾಗಿಲು ತೆರೆಯುತ್ತವೆ. ರೋಗಗಳಗೆ ವೈದ್ಯರ ಚಿಕಿತ್ಸೆ ಅವಶ್ಯ, ಆದರೆ ಹೆಚ್ಚಿನ ರೋಗಗಳಿಗೆ ನಮ್ಮ ಸುತ್ತಮುತ್ತದಲ್ಲಿರುವ ಗಿಡ, ಮರ, ಪರಿಸರಗಳಿಂದ ಚೀಕಿತ್ಸೆ ಪರಿಹಾರ ಪಡೆದುಕೋಳ್ಳಬಹುದು.

ಕಿರು ರೋಗಗಳಿಗೆ ಮನೆಮದ್ದು

ಅನೇಕ ರೋಗಗಳಿಗೆ ಮನೆಯಲ್ಲಿಯೇ ಸಮ ಆಹಾರ, ವ್ಯಾಯಾಮಗಳಿಂದ, ಹಣ್ಣು-ತರಕಾರಿ-ನಾರು-ಬೇರು ಉಪಯೋಗಿಸಿ ಔಷಧವಾಗಿ ಪರಿವರ್ತಿಸಬಹುದು. ಇದು ಹಲವು ಮನೆಗಳಲ್ಲಿ ಮನೆ ಹಿರಿಯರು ಹೇಳಿದ್ದು, ಮಾಡಿದ್ದನ್ನು ನೋಡಿ ಮನೆ ಕಿರಿಯರು ಇವತ್ತಿಗೂ ನಡೆಸುತ್ತಿದ್ದಾರೆ. ಮನೆಮದ್ದುಗಳು ತಲೆಮಾರಿಯ ಮೂಲಕ ಪರಿಚಯವಿರುವುದರಿಂದ ಕಟ್ಟು ನಿಟ್ಟಿನ ಪುಸ್ತಕಗಳ ಕೊರತೆಯಿದೆ. ಹೆಚ್ಚಿನ ಮನೆಮದ್ದುಗಳು ಹಸಿ ತರಕಾರಿ, ಹಣ್ಣು, ಬೇರು, ಪರಿಸರದಲ್ಲಿ ಸಿಗುವ ವಸ್ತುಗಳಂದ ತಯಾರಿಸಲಾಗುತ್ತದೆ.

ತರಕಾರಿಯಿಂದ ಮದ್ದು

ತರಕಾರಿಗಳಲ್ಲಿ ಔಷಧಿಯ ಗುಣಗಳಿವೆ. ಹಿಂದಿನ ದಿನಗಳಲ್ಲಿ ಕೀಟನಾಶಕ ರಹಿತ, ಶುದ್ಧ ಪರಿಸರಗಳಲ್ಲಿ ಸಾವಯವ ಪದ್ಧತಿಗಳಂದ ಕೃಷಿಕಾರ್ಯಗಳು ನಡೆಸುತಿದ್ದರು. ಔಷಧವನ್ನು ತಯಾರಿಸಲು ಇದೇ ರೀತಿಯಲ್ಲಿ ಬೆಳೆದ ತರಕಾರಿಗಳಿದ್ದರೆ ಉತ್ತಮ. ಹಲವು ತರಕಾರಿಗಳನ್ನು ಬೇಯಿಸದೆ ತಾಜಾ ಮತ್ತು ಹಸಿಯಿರುವಾಗಲೇ ಸೇವಿಸಿದರೆ ಉತ್ತಮ.

ಹಾಗಲಕಾಯಿ

ಇಲ್ಲಿ ನೋಡಬಹುದು

ಹಾಗಲಕಾಯಿಯು ಮಧುಮೇಹ ಅಥವಾ ಸಕ್ಕರೆ ಕಾಯಿಲೆಗೆ ರೋಗ ನಿರೋದಕವಾಗಿ ಉಪಯೋಗಿಸಬಹುದು. ಹಾಗಲಕಾಯಿಯ ಸೆವನೆಯಿಂದ ಚರ್ಮರೋಗ, ಕಾಲೆಸ್ಟ್ರಾಲ್, ಬೋಜ್ಜು ಕರಗಿಸಬಹುದು.

  • ಖಾಲಿ ಹೊಟ್ಟೆಯಲ್ಲಿ ಒಂದು ಹಸಿ ಹಾಗಲಕಾಯಿಯ ರಸ ಸೇವಿಸಿದರೆ ಮಧುಮೇಹ ನಿಯಂತ್ರಿಸಲು ಉತ್ತಮ. ಚರ್ಮದ ಕೋಮಲತೆಗೂ ಈ ರಸ ಉತ್ತಮ ಮದ್ದು. [೧]
  • ಆಹಾರದಲ್ಲಿ ಹಾಗಲಕಾಯಿ ಚಟ್ನಿ, ಸಲಾಡಗಳಲ್ಲಿ ಸಣ್ಣಗೆ ತುರಿದು ಸೇವಿಸದರೆ ಚರ್ಮರೋಗ, ಕಾಲೆಸ್ಟ್ರಾಲ್ ತಡೆಯಬಹುದು.

ಪಾಲಕ ಸೊಪ್ಪು

ಇಲ್ಲಿ ನೋಡಬಹುದು

ಪಾಲಕ ಸೊಪ್ಪಿನಲ್ಲಿ ಹೆಚ್ಚು ಕಬ್ಬಿನದ ಅಂಶ, ಕೆಲ್ಶಿಯಂ, ವಿಟಾಮಿನ ಪ್ರಮಾಣಗಳಿವೆ. ಇದರಿಂದ ಬಹಳ ರೋಗಗಳ ನಿಯಂತ್ರಣಕ್ಕೆ ರಾಮಬಾಣದಂತೆ ಉಪಯೋಗಿಸಬಹುದು.

  • ಹಸಿ ಪಾಲಕನ್ನು ಅನ್ಯ ಹಸಿ ತರಕಾರಿಯ ಜೊತೆಯಾಗಿ ಸಲಾಡದಲ್ಲಿ ಉಪಯೋಗಿಸ ಬಹುದು. ಹಸಿ ಪಾಲಕ ಸೊಪ್ಪಿನಿಂದ ಎಲಬು-ಕೀಲಗಳಲ್ಲಿ ಶಕ್ತಿ ಹೆಚ್ಚುತದೆ.
  • ಪಾಲಕ ಸೂಪ್ ಮಾಡಿ ಸೇವಿಸಿದರೆ ಹೃದಯಕ್ಕೆ ಸಂಬಂಧಿಸಿದಂತಹ ಕಾಯಿಲೆಗಳಿಗೆ ಔಷಧಿ.

ಹಣ್ಣುಗಳಿಂದ ಮದ್ದು

ಹಲವು ಹಣ್ಣುಗಳಲ್ಲಿ ಔಷಧಿಯ ಗುಣಗಳಿವೆ. ಆಯೂರ್ವೇದದ ಪ್ರಕಾರ ಹಣ್ಣು ಪೂರ್ಣ ಆಹಾರ. ಆಧುನಿಕ ಪದಾರ್ಥಗಳಲ್ಲಿ ಬಹಳ ತರಹದ ಹಣ್ನುಗಳ ಸಲಾಡ ಅಥವಾ ಪಾನಕದ ರೂಪದಲ್ಳಿ ಸೇವಿಸುತ್ತಾರೆ. ಇದು ಸರಿಯಲ್ಲ. ಹಣ್ಣು ಸೇವನೆ ಸೂಕ್ಷಮವಾಗಿರಬೇಕು.

ಬಾಳೆ ಹಣ್ಣು

ಇಲ್ಲಿ ನೋಡಬಹುದು

  • ಬಾಳೆ ಹಣ್ಣು ಹಾಲಿನ ಒಟ‍್ಟಿಗೆ ಸೇವಿಸಿದರೆ ದೇಹದ ತೂಕ ಹೇಚ್ಚಿಸಲು ಉತ್ತಮ.
  • ಬಾಳೆ ಹಣ್ಣು ಊಟದ ನಂತರ ಸೇವಿಸಿದರೆ ಪಚನಶಕ್ತಿಯು ಹೆಚ್ಚುತದೆ.


ಪಪ್ಪಾಯಿ

ಇಲ್ಲಿ ನೋಡಬಹುದು

  • ಪಪ್ಪಾಯಿ ಹಣ್ನಿನಿಂದ ಕ್ಯಾನ್ಸರ್ ನಂತಹ ರೋಗವನ್ನು ನಿಯಂತ್ರಿಸ ಬಹುದು. ಹಸಿ ಪಪ್ಪಾಯಿ ಹಣ್ನು ಸೇವಿಸ ಬೇಕು.
  • ಪಪ್ಪಾಯಿ ಹಣ್ನನ್ನು ಖಾಲಿ ಹೋಟ್ಟೆಯಲ್ಲಿ ಸೇವಿಸಿದರೆ ಮಧುಮೇಹಕ್ಕೆ ಉತ್ತಮ.


ಉಲ್ಲೇಖಗಳು