ರಾಜ್ಯೋತ್ಸವ ಪ್ರಶಸ್ತಿ ೨೦೨೪
ರಾಜ್ಯೋತ್ಸವ ಪ್ರಶಸ್ತಿ ೨೦೨೪ | |
---|---|
ತಾರೀಕು | ನವಂಬರ್ ೧, ೨೦೨೪ |
ಸ್ಥಳ | ವಿಧಾನಸೌಧ |
ದೇಶ | ಭಾರತ |
ಕೊಡಿಸಲ್ಪಡು | ಕರ್ನಾಟಕ ಸರ್ಕಾರ |
ಅತಿಥೇಯ | ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ |
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಲಾಗುವ ವೇದಿಕೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, ೨೫ ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ ೩೧ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ.[೧]
೨೦೨೪ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅಕ್ತೋಬರ್ ೩೧ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಘೋಷಿಸಿತು. ಒಟ್ಟು ೬೯ ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ೨೦೨೪ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ನವಂಬರ್ ೧(ಕರ್ನಾಟಕ ರಾಜ್ಯೋತ್ಸವ)ರಂದು ನೀಡಿ ಗೌರವಿಸಲಾಗುತ್ತದೆ. ಶಿಲ್ಮಿ ಅರುಣ್ ಯೋಗಿರಾಜ್, ಅರಿಸರ ವಿಜ್ಞಾನಿ ಟಿ. ವಿ. ರಾಮಚಂದ್ರ, ನಟಿ ಹೇಮಾ ಚೌಧರಿ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಸೇರಿದಂತೆ ಒಟ್ಟು ೬೯ ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರ ವಿವರ
[ಬದಲಾಯಿಸಿ]ಕ್ರ.ಸಂ. | ಪುರಸ್ಕೃತರು | ಕ್ಷೇತ್ರ | ಚಿತ್ರ | ಜಿಲ್ಲೆ | ಉಲ್ಲೇಖ |
---|---|---|---|---|---|
೧. | ವೀರ ಸಂಗಯ್ಯ | ಸಮಾಜ ಸೇವೆ | ವಿಜಯನಗರ | ||
೨. | ಹೀರಾಚಂದ್ ವಾಗ್ಮಾರೆ | ಸಮಾಜ ಸೇವೆ | ಬೀದರ್ | ||
೩. | ಮಲ್ಲಮ್ಮ ಸೂಲಗಿತ್ತಿ | ಸಮಾಜ ಸೇವೆ | ರಾಯಚೂರು | ||
೪. | ದಿಲೀ ಕುಮಾರ್ | ಸಮಾಜ ಸೇವೆ | ಚಿತ್ರದುರ್ಗ | ||
೫. | ಹುಲಿಕಲ್ ನಟರಾಜ್ | ಸಂಕೀರ್ಣ | ತುಮಕೂರು | ||
೬. | ಡಾ. ಹೆಚ್. ಆರ್. ಸ್ವಾಮಿ | ಸಂಕೀರ್ಣ | ಚಿತ್ರದುರ್ಗ | ||
೭. | ಆ. ನ. ರಹ್ಲಾದರಾವ್ | ಸಂಕೀರ್ಣ | ಕೋಲಾರ | ||
೮. | ಕೆ. ಅಜಿತ್ ಕುಮಾರ್ ರೈ | ಸಂಕೀರ್ಣ | ಬೆಂಗಳೂರು ನಗರ | ||
೯. | ಇರ್ಹಾನ್ ರಝಾಕ್ | ಸಂಕೀರ್ಣ | ಬೆಂಗಳೂರು ನಗರ | ||
೧೦. | ವಿರೂಆಕ್ಷ ರಾಮಚಂದ್ರಾ ಹಾವನೂರ | ಸಂಕೀರ್ಣ | ಹಾವೇರಿ | ||
೧೧. | ಕನ್ನಯ್ಯ ನಾಯ್ಡು | ಹೊರನಾಡು | ಚಿತ್ತೂರು ಜಿಲ್ಲೆ, ಆಂಧ್ರ | ||
೧೨. | ಡಾ. ತುಂಬೆ ಮೊಹಿಯುದ್ದೀನ್ | ಹೊರನಾಡು | ಯುಎಇ | ||
೬೯ | ಚಂದ್ರಶೇಖರ ನಾಯಕ್ | ಹೊರನಾಡು | ಯು.ಎಸ್.ಎ | ||
೧೩. | ಆಲ್ಮಿತ್ರಾ ಅಟೇಲ್ | ಅರಿಸರ | ಬೆಂ. ನಗರ | ||
೧೪. | ಶಿವನಾಉರ ರಮೇಶ್ | ಕೃಷಿ | ಬೆಂ. ಗ್ರಾ. | ||
೧೫. | ಉಟ್ಟೀರಮ್ಮ | ಕೃಷಿ | ಚಾ.ನಗರ | ||
೧೬. | ಎನ್. ಎಸ್. ಶಂಕರ್ | ಮಾಧ್ಯಮ | ದಾವಣಗೆರೆ | ||
೧೭. | ಸನತ್ ಕುಮಾರ್ ಬೆಳಗಲಿ | ಮಾಧ್ಯಮ | ಬಾಗಲಕೋಟೆ | ||
೧೮. | ಎ. ಜಿ. ಕಾರಟಗಿ | ಮಾಧ್ಯಮ | ಕೊಅಳ | ||
೧೯. | ರಾಮಕೃಷ್ಣ ಬಡಕೇಶಿ | ಮಾಧ್ಯಮ | ಕಲಬುರಗಿ | ||
೨೦. | ರೊ. ಟಿ ವಿ. ರಾಮಚಂದ್ರ | ವಿಜ್ಞಾನ ಮತ್ತು ತಂತ್ರಜ್ಞಾನ | ಬೆಂ. ನಗರ | ||
೨೧. | ಸುಬ್ಬಯ್ಯ ಅರುಣನ್ | ವಿಜ್ಞಾನ ಮತ್ತು ತಂತ್ರಜ್ಞಾನ | ಬೆಂ. ನಗರ | ||
೨೨. | ವಿರೂಆಕ್ಷ ನೇಕಾರ | ಸಹಕಾರ | ಬಳ್ಳಾರಿ | ||
೨೩. | ಕೇಶವ ಹೆಗಡೆ | ಯಕ್ಷಗಾನ | ಉ. ಕನ್ನಡ | ||
೨೪ | ಸೀತಾರಾಮ ತೋಳಾಡಿ | ಯಕ್ಷಗಾನ | ದ. ಕನ್ನಡ | ||
೨೫. | ಸಿದ್ಧಾ ಕರಿಯ ಕುರಿ(ದೃಷ್ಟಿಚೇತನ) | ಬಯಲಾಟ | ಬಾಗಲಕೋಟೆ | ||
೨೬. | ನಾರಯಣಾ ಶಿಳ್ಳೆಕ್ಯಾತ | ಬಯಲಾಟ | ವಿಜಯನಗರ | ||
೨೭. | ಸರಸ್ವತಿ ಜುಲೈಕಾ ಬೇಗಮ್ | ರಂಗಭೂಮಿ | ಯಾದಗಿರಿ | ||
೨೮. | ಓಬಳೇಶ್ ಹೆಚ್. ಬಿ | ರಂಗಭೂಮಿ | ಚಿತ್ರದುರ್ಗ | ||
೨೯. | ಭಾಗ್ಯಶ್ರೀ ರವಿ | ರಂಗಭೂಮಿ | ಕೋಲಾರ | ||
೩೦. | ಡಿ. ರಾಮು | ರಂಗಭೂಮಿ | ಮೈಸೂರು | ||
೩೧ | ಜನಾರ್ಧನ ಹೆಚ್ | ರಂಗಭೂಮಿ | ಮೈಸೂರು | ||
೩೨. | ಹನುಮಾನ ದಾಸ ವ. ಪವಾರ | ರಂಗಭೂಮಿ | ಬಾಗಲಕೋಟೆ | ||
೩೩. | ಬಿ. ಟಿ. ಲಲಿತಾ ನಾಯಕ್ | ಸಾಹಿತ್ಯ | ಚಿಕ್ಕಮಗಳೂರು | ||
೩೪ | ಅಲ್ಲಮರಭು ಬೆಟ್ಟದೂರು | ಸಾಹಿತ್ಯ | ಕೊಳ | ||
೩೫. | ಡಾ. ಎಮ್. ವೀರಾ ಮೊಯ್ಲಿ | ಸಾಹಿತ್ಯ | ಉಡುಇ | ||
೩೬ | ಹನುಮಂತರಾವ್ ದೊಡ್ಡಮನಿ | ಸಾಹಿತ್ಯ | ಕಲಬುರಗಿ | ||
೩೭. | ಡಾ. ಬಾಳಾಸಾಹೇಬ್ ಲೋಕಾಉರ | ಸಾಹಿತ್ಯ | ಬೆಳಗಾವಿ | ||
೩೮. | ಬೈರಮಂಗಲ ರಾಮೇಗೌಡ | ಸಾಹಿತ್ಯ | ರಾಮನಗರ | ||
೩೯. | ಡಾ. ರಶಾಂತ್ ಮಾಡ್ತಾ | ಸಾಹಿತ್ಯ | ದ. ಕನ್ನಡ | ||
೪೦. | ಡಾ. ವಿ. ಕಮಲಮ್ಮ | ಶಿಕ್ಷಣ | ಬೆಂ. ನಗರ | ||
೪೧. | ಡಾ. ರಾಜೇಂದ್ರ ಶೆಟ್ಟಿ | ಶಿಕ್ಷಣ | ದ. ಕನ್ನಡ | ||
೪೨ | ಡಾ. ಅದ್ಮಾ ಶೇಖರ್ | ಶಿಕ್ಷಣ | ಕೊಡಗು | ||
೪೩ | ಜ್ಯೂಡ್ ಹೆಲಿಕ್ಸ್ ಸೆಬಾಸ್ಟಿಯನ್ | ಕ್ರೀಡೆ | ಬೆಂ. ನಗರ | ||
೪೪ | ಗೌತಮ್ ವರ್ಮಾ | ಕ್ರೀಡೆ | ರಾಮನಗರ | ||
೪೫ | ಆರ್. ಉಮಾದೇವಿ | ಕ್ರೀಡೆ | ಬೆಂ. ನಗರ | ||
೪೬ | ಬಾಲನ್ | ನ್ಯಾಯಾಂಗ | ಕೋಲಾರ | ||
೪೭ | ಬಸವರಾಜ ಬಡಿಗೇರ | ಶಿಲಕಲೆ | ಬೆಂ. ನಗರ | ||
೪೮ | ಅರುಣ್ ಯೋಗಿರಾಜ್ | ಶಿಲಕಲೆ | ಮೈಸೂರು | ||
೪೯ | ರಭು ಹರಸೂರು | ಚಿತ್ರಕಲೆ | ತುಮಕೂರು | ||
೫೦ | ಚಂದ್ರಶೇಖರ ಸಿರಿವಂತ | ಕರಕುಶಲ | ಶಿವಮೊಗ್ಗ | ||
೫೧ | ಇಮಾಮ್‌ಸಾಬ್ ಎಮ್. ವಲ್ಲೆಪನವರ | ಜಾನಪದ | ಧಾರವಾಡ | ||
೫೨ | ಅಶ್ವ ರಾಮಣ್ಣ | ಜಾನಪದ | ಬಳ್ಳಾರಿ | ||
೫೩ | ಕುಮಾರಯ್ಯ | ಜಾನಪದ | ಹಾಸನ | ||
೫೪ | ವೀರಭದ್ರಯ್ಯ | ಜಾನಪದ | ಚಿಕ್ಕಬಳ್ಳಾಪುರ | ||
೫೫ | ನರಸಿಂಹಲು(ದೃಷ್ಟಿಚೇತನ) | ಜಾನಪದ | ಬೀದರ್ | ||
೫೬ | ಬಸವರಾಜ ಸಂಗಪ ಹಾರಿವಾಳ | ಜಾನಪದ | ವಿಜಯಪುರ | ||
೫೭ | ಎಸ್. ಜಿ. ಲಕ್ಷ್ಮಿದೇವಮ್ಮ | ಜಾನಪದ | ಚಿಕ್ಕಮಗಳೂರು | ||
೫೮ | ಇಚ್ಚಳ್ಳಿ ಶ್ರೀನಿವಾಸ | ಜಾನಪದ | ಕೋಲಾರ | ||
೫೯ | ಲೋಕಾಯ್ಯ ಶೇರ | ಜಾನಪದ | ದ.ಕ. | ||
೬೦ | ಹೇಮಾ ಚೌಧರಿ | ಚಲನಚಿತ್ರ | ಬೆಂ. ನಗರ | ||
೬೧ | ಎಮ್. ಎಸ್. ನರಸಿಂಹ ಮೂರ್ತಿ | ಚಲನಚಿತ್ರ | ಬೆಂ. ನಗರ | ||
೬೨ | ಇ. ರಾಜಗೋಪಾಲ | ಸಂಗೀತ | ಮಂಡ್ಯ | ||
೬೩ | ಎ. ಎನ್. ಸದಾಶಿವಪ | ಸಂಗೀತ | ರಾಯಚೂರು | ||
೬೪ | ವಿದುಷಿ ಲಲಿತಾ ರಾವ್ | ನೃತ್ಯ | ಮೈಸೂರು | ||
೬೫ | ಎಸ್. ವಿ. ರಂಗನಾಥ್ | ಆಡಳಿತ | ಬೆಂ. ನಗರ | ||
೬೬ | ಡಾ. ಜೆ. ಬಿ. ಬಿಡಿನಹಾಳ | ವೈದ್ಯಕೀಯ | ಗದಗ | ||
೬೭ | ಡಾ. ಮೈಸೂರು ಸತ್ಯನಾರಾಯಣ | ವೈದ್ಯಕೀಯ | ಮೈಸೂರು | ||
೬೮ | ಡಾ. ಲಕ್ಷ್ಮಣ್ ಹನುಮಪ ಬಿದರಿ | ವೈದ್ಯಕೀಯ | ವಿಜಯಪುರ |
ಉಲ್ಲೇಖಗಳು
[ಬದಲಾಯಿಸಿ]- ↑ "1,000 applications received". Online webpage of The Hindu. The Hindu. Archived from the original on 2008-10-04. Retrieved 2007-07-08.