ರಾಜೇಂದ್ರ ಕೇಶವ್‌ಲಾಲ್ ಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜೇಂದ್ರ ಷಾ
ಜನನ(೧೯೧೩-೦೧-೨೮)೨೮ ಜನವರಿ ೧೯೧೩
ಖೇಡ, ಗುಜರಾತ್
ಮರಣ2 January 2010(2010-01-02) (aged 96)
ವೃತ್ತಿಬರಹಗಾರ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆMSU Baroda
ಕಾಲ1947-2003
ಪ್ರಮುಖ ಕೆಲಸ(ಗಳು)ಶಾಂತ ಕೋಲಾಹಲ್,
ವಿಶದ್ನೇ ಸಾದ್

ರಾಜೇಂದ್ರ ಕೇಶವ್‌ಲಾಲ್ ಷಾ (ಜನವರಿ 28, 1913 – ಜನವರಿ 2, 2010) ಪ್ರಸಿದ್ಧ ಗುಜರಾತಿ ಕವಿ.ಇವರಿಗೆ ೧೯೬೩ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, [೧]೨೦೦೧ರಲ್ಲಿ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]

  1. Jani, Jyotish (1992). "Shant Kolahal". In Lal, Mohan (ed.). Encyclopaedia of Indian Literature. Vol. 5 (2001 ed.). Delhi: Sahitya Akademi. p. 3972.