ರಾಗೌ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ| ರಾಮೇಗೌಡ(ರಾಗೌ) : - ಕನ್ನಡದ ಸಾಹಿತ್ಯದ ಜಾನಪದ ವಿದ್ವಾಂಸರು,ಕವಿ, ನಾಟಕಕಾರರು, ವಿಮರ್ಶಕರು, ಸಂಶೋಧನಕರು. ಅವರ ಸಾಹಿತ್ಯ ಕೃತಿಗಳು ಇಂತಿವೆ:

ಸಾಹಿತ್ಯ[ಬದಲಾಯಿಸಿ]

ಕವಿತೆ[ಬದಲಾಯಿಸಿ]

  • ಯಾತ್ರೆ
  • ತೆಪ್ಪ
  • ಮೋಡ ಮುಸುಕಿದ ಆಕಾಶ
  • ನೆಲದ ಮರೆಯ ನಿಧಾನ
  • ಮಾತು ಮೌನಗಳ ನಡುವೆ
  • ಆರದಿರಲಿ ಈ ಬೆಳಕು
  • ಮಾತು ಮಾರ್ಗ
  • ನಿನ್ನೆ ನಾಳೆಗಳ ನಡುವೆ (ಸಮಗ್ರ)

ನಾಟಕ[ಬದಲಾಯಿಸಿ]

  • ದೊರೆ ದುರ್ಯೋಧನ

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ಕುಮಾರ ರಾಮ
  • ಕಂದನ ಕವನಗಳು
  • ಆರು ಪ್ರಾಣಿಕಥೆಗಳು

ಸಾಹಿತ್ಯ ವಿಮರ್ಶೆ[ಬದಲಾಯಿಸಿ]

  • ರಾಘವಾಂಕ
  • ಕಾವ್ಯಾನುಶೀಲನ
  • ಅವಗಾಹನ
  • ಕುವೆಂಪು ಸಾಹಿತ್ಯ ವಿಮರ್ಶನ
  • ದುರ್ಗಸಿಂಹ
  • ಪ್ರಾಸ್ತಾವಿಕ
  • ಸಮಾಕೀರ್ಣ
  • ಕೆ.ಎಸ್.ನರಸಿಂಹಸ್ವಾಮಿ
  • ಲಕ್ಷೀಶನ ಕಾವ್ಯ ಪ್ರವೇಶ
  • ರನ್ನನ ಕಾವ್ಯಾಧ್ಯಯನ

ಸಂಶೋಧನ[ಬದಲಾಯಿಸಿ]

  • ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ

ಮಹಾಪ್ರಬಂಧ[ಬದಲಾಯಿಸಿ]

  • ವಿಚಾರಗಳು

ಗ್ರಂಥಸಂಪಾದನೆ[ಬದಲಾಯಿಸಿ]

  • ಸಾಹಸ ಭೀಮವಿಜಯ
  • ಅಜಿತತೀರ್ಥಂಕರ ಪುರಾಣಮ್
  • ಲಕ್ಷ್ಮೀಶನ ಜೈಮಿನಿ ಭಾರತ

ಜಾನಪದ[ಬದಲಾಯಿಸಿ]

  • ನಮ್ಮ ಗಾದೆಗಳು
  • ಕಿಟ್ಟೆಲ್ ಕೋಶದ ಗಾದೆಗಳು
  • ಕರ್ಣಾಟಕದ ಜನಪದ ಕಥೆಗಳು
  • ನಮ್ಮ ಒಗಟುಗಳು
  • ಜನಪದ ನಂಬಿಕೆಗಳು
  • ಕನ್ನಡ ಶಿಶು ಪ್ರಾಸಗಳು
  • ಜನಪದ ರಾಮಾಯಣ
  • ಜಾನಪದ ಸಂಕೀರ್ಣ
  • ಜನಪದ ಸಾಹಿತ್ಯ ರೂಪಗಳು
  • ಚಾಮಾಯಿ
  • ಜಾನಪದ ಸಂಶೋಧನ
  • ಜನಪದ ಆಟಗಳು

ಸಂಪಾದನೆ[ಬದಲಾಯಿಸಿ]

  • ಬಿ.ಎಮ್.ಶ್ರೀ: ನೂರರ ನೆನಪು
  • ಕೈಲಾಸಂ: ಬದುಕು ಬರಹ
  • ಮಾಸ್ತಿಯವರು ಮತ್ತು ಚಿಕವೀರರಾಜೇಂದ್ರ
  • ವಿನಯೋನ್ನತಿ
  • ಕನ್ನಡ ಕವಿಗಳು ಕಂಡ ಮೈಸೂರು
  • ಬೇಂದ್ರೆ ಮತ್ತು ಸಾಹಿತ್ಯ ಸಮಾಲೋಚನೆ

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ರಾಗೌ&oldid=1023835" ಇಂದ ಪಡೆಯಲ್ಪಟ್ಟಿದೆ