ಮಿನ್ನಿ ಲೂಯಿಸ್ ಹ್ಯಾಸ್ಕಿನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರಂಭಿಕ ಜಿವನ[ಬದಲಾಯಿಸಿ]

[೧] [೨]

ಮೆದ್ರಾಸ್

ಮಿನ್ನಿ ಲೂಯಿಸ್ ಹ್ಯಾಕಿನ್ಸ್ ೧೨ ಮೇ ೧೮೭೫ ರಿಂದ ೩ ಫೆಬ್ರುವರಿ. ಮಿನ್ನಿ ಅವರು ಒಂದು ಕವಿಯತ್ರಿ ಆಗುವ ಕನಸನ್ನು ಕಟಿ ಅದನ್ನು ಸಂಪಾದಿಸಿ ಅತ್ಯಂತ ಸುಂದರ ಹಾಗು ಸರಲ ಜಿವನ ಸಾದಿಸಿದಂತಹ ಓರ್ವ ಮಹಿಳ ಸಾಧಕಿ. ಇವರು ತಮ್ಮನ್ನು ತಾವು ಸಮಾಜಶಾಸ್ತ್ರವನ್ನು ಕಾಲೆಜು ವಿದ್ಯಾರ್ಥಿಗಲಿಗೆ ಕಲಿಸುವ ಉಪನ್ಯಸಕರಾಗಿ ಕೆಲವು ವರ್ಷಗಳು ಕೆಲಸ ಮಾಡಿದರು. ಅವರಿಗೆ ಹಿಡಿದ ಮಾರ್ಗಗಳೆಲವು ಯಶಸ್ವಿಯನ್ನು ಕೊಡುತ್ತಲೆ ಬಂದವು. ಇವರ ಜನನ - ೧೨ ಮೇ ೧೮೭೫ ಓಡ್ಲ್ಯಂಡ್, ಇಂಗ್ಲೆಂಡ್ ಎಂಬ ದೇಶದಲ್ಲಿ ನಡಿಯಿತ್ತು. ಮಿನ್ನಿ ಅವರ ಹಲವಾರರಲ್ಲಿ ಒಂದು ಅತ್ಯುತ್ತಮ ಪ್ರಕಟಣೆ - 'ಗೇಟ್ ಆಫ್ ದಿ ಯೀರ್'. ಮಿನ್ನಿ ಅವರ ತಂದೆಯ ಹೆಸರು ಜೋಸೆಫ್ ಹ್ಯಾಸ್ಕಿನ್ಸ್ ಮತ್ತು ಅವರ ತಾಯಿಯ ಹೆಸರು ಲೂಯಿಸ್. ಅವರ ತಮ್ಮ ಶಿಕ್ಷಣವನ್ನು "ವಿಶ್ವವಿದ್ಯಾಲಯ ಕಾಲೇಜು" - ಬ್ರಿಸ್ಟಲ್ ನಲ್ಲಿ ಮುಗುಸಿ, ಇದರ ಜೊತೆಗೆ ಅವರು ಸ್ವಯಂಸೇವಕರಾಗಿ ಹತಿರದಲ್ಲಿ ಇರುವ ಒಂದು ಚರ್ಚನಲ್ಲ ಸೇವೆ ಸಲಿಸಿ ಒಳ್ಳೆಯ ಹೆಸರನ್ನು ಸಂಪಾದಿಸಿದರು. ೧೯೭೦ರಲ್ಲಿ ಭಾರತದ ಮೆದ್ರಾಸ್ ನಗರದಿಂದ ಅಗಲಿ ತಮ್ಮ ಊರಿಗೆ ತೆರಿಲಿದ ನಂತರ ಅವರ ಜೀವನದಲ್ಲಿ ಹಲವಾರು ಬದಲಾವನೆ ರೂಪುಗೊಂಡಿತ್ತು. ಅದಾದನಂತರ ಇವರು "ಜೆನಾನಾ ಮಿಶನ್"ನಲ್ಲಿ ಕೆಲಸ ಮಾಡಲು ಆರಂಭಿಸಿದರು. ೧೯೧೨ರಲ್ಲಿ ಬಡ ಮಕ್ಕಲಿಗೆ ನಿಧಿಗಳನ್ನು ಓದಗಿಸಲು ಮಿನ್ನಿ ಅವರು ಒಂದು ಕವನವನ್ನು ರಚಿಸಿದರು. ಆ ಕವನದ ಹೆಸರು - "ದಿ ಡೆಸಾರ್ಟ್". ಈ ಕವನ ಅವರ ಜಿವನಕ್ಕೆ ಒಂದು ಹೊಸ ತಿರುಗನ್ನು ನೀಡಿತ್ತು. ಮಿನ್ನಿ ಲೂಯಿಸ್ ಹ್ಯಾಸ್ಕಿನ್ಸ್ ಅವರು ಮರಣ ಹೊಂದಿದಾಗ ಅವರಿಗೆ ೬೪ ವರ್ಷ. "ಕೆಂಟ್ ಆನ್ಡ್ ಸೌಸೆಕ್ಸ್" ಆಸ್ಪತ್ರೆಯಲ್ಲಿ ಮರಣ ಹೊಂದಿದರು.

ಶೈಕ್ಷಣಿಕ ವ್ರುತಿಜಿವನ[ಬದಲಾಯಿಸಿ]

ಮಿನ್ನಿ ಲೂಯಿಸ್ ಹ್ಯಾಸ್ಕಿನ್ಸ್ ಅವರು ೧೯೧೯ರಲ್ಲಿ ಸಮಾಜಶಾಸ್ತ್ರದಲ್ಲಿ ಡಿಪ್ಲೊಮಾ ಪದವಿಗಲಿಸಿದರು. ೧೯೨೦ರಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದರು. ೧೯೧೯ ರಿಂದ ೧೯೩೯ ಹ್ಯಾಸ್ಕಿನ್ಸ್ ಅವರು ಸಮಾಜಶಾಸ್ತ್ರವನ್ನು ಕಾಲೆಜಿನ ವಿದ್ಯಾರ್ಥಿಗಲಿಗೆ ಹೇಳಿಕೊಡಲು ಶಿಕ್ಷಕರಾಗಿ ಕೆಲಸ ಮಾಡತೊಡಗಿದರು. ಅವರು ೧೯೨೪ರಲ್ಲಿ "ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ವೆಲಫೆರ್ ವರ್ಕಕರ್ಸ್" ಎಂಬ ಸಂಸ್ಥಯ ಸ್ತಾಪನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಸಮಯದಲ್ಲಿ ಹ್ಯಾಸ್ಕಿನ್ಸ್ ಅವರು ಎರಡು ಕವನಗಲನ್ನು ಪ್ರಕಟೆಸಿದರು. ಅವುಗಳು : "ತ್ರು ಬೆಡ್ಸ್ ಆಫ್ ಸ್ಟೋನ್ಸ್"(೧೯೨೮) ಹಾಗು "ಅ ಫ್ಯು ಪೀಪಲ್"(೧೯೩೨). ಹ್ಯಾಸ್ಕಿನ್ಸ್ ಅವರು ೧೯೪೪ರಲ್ಲಿ ೬೪ ವಯಸ್ಸಿನಲ್ಲಿ ಕೆಲಸದಿಂದ ನಿವ್ರುತಿ ಪಡೆದರು. ಮಿನ್ನಿ ಅವರಿಗೆ ಮದುವೆ ಆಗಲೆ ಇಲ್ಲ. ಜಿವನವನ್ನು ಅವಿವಾಹಿತರಾಗಿಯೆ ಮುಂದುವರೆಸಿರು. ೧೯೫೭ರಲ್ಲಿ ಹ್ಯಾಸ್ಕಿನ್ಸ್ ಅವರ ಮರಣವಾಯಿತ್ತು. ಹ್ಯಾಸ್ಕಿನ್ಸ್ ಅವರ ರಾಷ್ಟ್ರಿಯತೆ ಇಂಗ್ಲೀಷ್ , ಬ್ರಿಟಿಷ್.

ಪ್ರಮುಖ ಕೆಲಸ[ಬದಲಾಯಿಸಿ]

"ಗೇಟ್ ಆಫ್ ದಿ ಯಿರ್" ಎಂಬ ಕವನ ತುಂಬಾ ಹೆಸರುಗಲಿಸಿದಂತಯ ಮತ್ತು ಲೂಯಿಸ್ ಅವರ ಜಿವನಕ್ಕೆ ಒಂದು ಹೊಸ ತಿರುವನ್ನು ನಿಡಿತ್ತು. ಅದರಲ್ಲಿ, ಪ್ರಥಮ ಸಾಲುಗಳಲ್ಲಿ ಯುದ್ದ ನಡೆಯುತಿದಂತಯ ದೇಶಕ್ಕೆ ಮೀಸಲಿಟಳು ಹ್ಯಾಸ್ಕಿನ್ಸ್ ಅವರು. ಈ ಕವನವನ್ನು ರಾಣಿ ಎಳಿಜಿಬೇತ್ ಅವರು ತಮ್ಮ ಪತಿ ಜಾರ್ಜೆ ಅವರಿಗೆ ಹ್ಯಾಸ್ಕಿನ್ಸ್ ಅವರ ಈ ಅಸ್ಪಷ್ಟ ಕವನವನ್ನು ಪರಿಚಯ ಮಾಡಿಸಿದಳು. ಜಾರ್ಜೆ ಅವರು ಈ ಮೊದಲ ಸಾಲುಗಳನ್ನು ತಮ್ಮ ಕ್ರಿಸ್ಮಸ್ ೧೯೩೯ ಬಿಬಿಸಿ ರೆಡಿಯೋದಲ್ಲಿ ಪ್ರಸಾರ ಮಾಡಿಸಿದರು. ಈ ಸಾಲುಗಳು ಹ್ಯಾಸ್ಕಿನ್ಸ್ ಅವರ ೧೯೦೮ರಲ್ಲಿ ಬರೆದಂತಯ "ಗೊಡ್ ನೊಸ್" (GOD KNOWS) ಎಂಬ ಕವನದಿಂದ ಆರಿಸಿಕೊಂಡಿದರು. ಆದರೆ ರಾಜರು ಅವಳನ್ನು ಕವಿಯತ್ರಿ ಎಂದು ಗುರುತಿಸಲು ಸೋತುಹೊದರು. ಅದರಿಂದ ಹಲವಾರು ಜನರಿಗೆ ಮಿನ್ನಿ ಅವರು ಯಾರೆಂದು ಕೆಲಗವು ವರ್ಶಗಳು ಗೊತ್ತಾಗದಂತೆ ಹೊಯಿತ್ತು. ಆಗ ಅವರಿಗೆ ೬೩ ವರ್ಷ ವಯ್ಯಸಾಗಿತ್ತು, ಒಂದು ಮದ್ಯರಾತ್ರಿ ಬಿಬಿಸಿ ಅವರು ಹ್ಯಾಸ್ಕಿನ್ಸ್ ಅವರ ಪರಿಚಯ ದೇಶಕ್ಕೆ ಮಾಡಿಕೊಟ್ಟರು. ಈ ಕವನದ ಸಾಲುಗಳನ್ನು ಜಾರ್ಜ್ VI

ಜಾರ್ಜ್ IV

ಅವರ ಮೆಮೋರಿಯಲ್ ಚಾಪೆಲ್ ಮುಂದೆ ಇರುವ ಗೋಡೆಯ ಮೇಲೆ ಕೆತ್ತಲಾಗಿತ್ತು. ಈ ಕವನವನ್ನು ರಾಣಿ ಎಳಿಜಿಬೇತ್ ಅವರ ಅಂತ್ಯಕ್ರಿಯ ಸಮಯದಲ್ಲಿ ಓದಲಾಗಿತ್ತು. ಈ ಕವನಕ್ಕೆ ಇನ್ನಷ್ಟು ಪ್ರಾಮುಖ್ಯತೆ ನಿಡುತ್ತಾ ಹೊದರು. ೧೯೪೦ರಲ್ಲಿ "ದಿ ಮೊರ್ಟಲ್ ಸ್ಟೊರ್ಮ್" ಎಂಬ ಚಿತ್ರದಲ್ಲಿ ಕೊನೆಯ ಬಾಗದಲ್ಲಿ ಬಲಿಸಲಾಗಿತ್ತು. ಈ ಚಿತ್ರದಲ್ಲಿ ನಟಿಸಿದ ನಟ - ರೋಬರ್ಟ್ ಯಂಗ್ ಹಾಗು

ಜೇಮ್ಸ್ ಸ್ಟೀವರ್ಟ್

ಹ್ಯಾಸ್ಕಿನ್ಸ್ ಅವರ ಜೀವನ ಚಿತ್ರ ಹಾಗು ಅವರ ಕವನಗಳನ್ನು ಬಿಬಿಸಿ ರೆಡಿಯೋ ೪ "ಅಡ್ವೆನ್ಂಟಚೂರ್ಸ್ ಆಪ್ ಪೋಯೆಟ್ರಿ" ಎಂಬ ಕಾರ್ಯಕ್ರಮದಲ್ಲಿ ಮುಖ್ಯಾಂಶ ಮಾಡಿದರು. "ಗೇಟ್ ಆಫ್ ದಿ ಯಿರ್" ಕವನ "ಗೊಡ್ ನೊಸ್" ಎಂಬ ತಲೆಬರಯದಿಂದ ಮಿನ್ನಿ ಅವರು ರಚಿಸಿದರು. ಈ ಕವನ ಎಲ್ಲಾ ಸಾರ್ವಜನಿಕರ ಗಮನ ಸೆಲೆಯುವದರಲ್ಲಿ ಯಶಸ್ವಿ ಆಯಿತ್ತು. ಅದರ ಜೊತೆಗೆ ರಾಜ ಜಾರ್ಜ್ ಅವರು ಜನಪ್ರಿಯವಾದ ಕಲ್ಪನೆ ಮತ್ತು ಕೆಲವು ಸಾಲುಗಳನ್ನು ರಾಜರು ಸಾರ್ವಜನಿಕ ಗೊಲಿಸಿದಾಗ ಆಗಂತು ಇನ್ನಷ್ಟು ಗಮನ ಸೆಲೆಯಿತ್ತು.

ಉಲ್ಲೇಖಗಳು[ಬದಲಾಯಿಸಿ]