ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ತಂತ್ರಜ್ಞಾನ ಸಂಸ್ಥೆಗಳ ಪಟ್ಟಿ is located in India
ಮದ್ರಾಸ್
ಮದ್ರಾಸ್
ಡೆಲ್ಲಿ
ಡೆಲ್ಲಿ
ಗುಹವಟಿ
ಗುಹವಟಿ
ಕಾನ್ಪುರ
ಕಾನ್ಪುರ
ಖರಗ್‌ಪುರ
ಖರಗ್‌ಪುರ
ಬಾಂಬೆ
ಬಾಂಬೆ
ರೂಕ್ರಿ
ರೂಕ್ರಿ
ವಾರ್ಣಾಸಿ
ವಾರ್ಣಾಸಿ
ಭುವನೇಶ್ವರ
ಭುವನೇಶ್ವರ
ಗಾಂಧಿನಗರ
ಗಾಂಧಿನಗರ
ಹೈದರಾಬಾದ್
ಹೈದರಾಬಾದ್
ಇಂಡೋರ್
ಇಂಡೋರ್
ಜೋಧ್ಪುರ
ಜೋಧ್ಪುರ
ಮಂಡಿ
ಮಂಡಿ
ಪಾಟ್ನ
ಪಾಟ್ನ
ರುಪರ್
ರುಪರ್
ಪಲಕ್ಕಡ್
ಪಲಕ್ಕಡ್
ಗೋವ
ಗೋವ
ಭಿಲಾಯಿ
ಭಿಲಾಯಿ
ತಿರುಪತಿ
ತಿರುಪತಿ
ಜಮ್ಮು
ಜಮ್ಮು
ಧಾರವಾಡ
ಧಾರವಾಡ
ಧನ್ಬಾದ್
ಧನ್ಬಾದ್
೨೩ ಭಾರತೀಯ ತಂತ್ರಜ್ಞಾನ ಕೇಂದ್ರಗಳ ನಕ್ಷೆ

ಭಾರತೀಯ ತಂತ್ರಜ್ಞಾನ ವಿದ್ಯಾಲಯಗಳು ಅಥವಾ ಐಐಟಿ ಭಾರತದ ೨೩ ಸ್ವತಂತ್ರ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇವುಗಳನ್ನು ಸಂಸತ್ತಿನ ಆದೇಶದ ಮೇಲೆ ೧೯೫೦ರಲ್ಲಿ ಸ್ಥಾಪನೆ ಮಾಡಲಾಯಿತು. ವ್ಯಾಸಂಗ ಮತ್ತು ಸಂಶೋಧನೆ ಎರಡರಲ್ಲೂ ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ.[೧]ಐಐಟಿಗಳು, ಐಐಟಿ-ಜೆಇಇ ಎಂಬ ಪದವಿಪೂರ್ವ ಪ್ರವೇಶಾತಿ ಒಂದು ಸಾಮಾನ್ಯ ಪ್ರವೇಶ ಪ್ರಕ್ರಿಯೆ ಹೊಂದಿವೆ. ಇದನ್ನು ೨೦೧೩ ರಲ್ಲಿ ಸುಧಾರಿತ ಜಂಟಿ ಪ್ರವೇಶ ಪರೀಕ್ಷೆ ಬದಲಿಸಿತು.

ಪಟ್ಟಿ[ಬದಲಾಯಿಸಿ]

ಸ್ಥಾಪನೆಯಾದ ವರ್ಷದ ಆಧಾರದ ಮೇಲೆ ವಿಂಗಡಿಸಲಾಗಿದೆ
ಕ್ರಮ ಸಂ ಹೆಸರು ಸ್ಥಾಪಿಸಿದ ವರ್ಷ ಐ.ಐ.ಟಿ ಯಾಗಿ ಘೋಷಿಸಿದ ವರ್ಷ ರಾಜ್ಯ
ಭಾರತೀಯ ತಂತ್ರಜ್ಞಾನ ಸಂಸ್ಥೆ,ಖರಗ್‌ಪುರ ೧೯೫೧ ೧೯೫೧ ಪಶ್ಚಿಮ ಬಂಗಾಳ
ಭಾರತೀಯ ತಂತ್ರಜ್ಞಾನ ಸಂಸ್ಥೆ,ಬಾಂಬೆ ೧೯೫೮ ೧೯೫೮ ಮಹಾರಾಷ್ಟ್ರ
ಭಾರತೀಯ ತಂತ್ರಜ್ಞಾನ ಸಂಸ್ಥೆ,ಕಾನ್ಪುರ ೧೯೫೯ ೧೯೫೯ ಉತ್ತರ ಪ್ರದೇಶ
ಭಾರತೀಯ ತಂತ್ರಜ್ಞಾನ ಸಂಸ್ಥೆ, ಮದ್ರಾಸ್ ೧೯೫೯ ೧೯೫೯ ತಮಿಳು ನಾಡು
ಭಾರತೀಯ ತಂತ್ರಜ್ಞಾನ ಸಂಸ್ಥೆ, ದೆಹಲಿ ೧೯೬೧ ೧೯೬೩ ದೆಹಲಿ
ಭಾರತೀಯ ತಂತ್ರಜ್ಞಾನ ಸಂಸ್ಥೆ,ಗುಹಾವಟಿ ೧೯೯೪ ೧೯೯೪ ಅಸ್ಸಾಂ
ಭಾರತೀಯ ತಂತ್ರಜ್ಞಾನ ಸಂಸ್ಥೆ, ರೂರ್ಕಿ ೧೮೪೭ ೨೦೦೧ ಉತ್ತರಖಂಡ
ಭಾರತೀಯ ತಂತ್ರಜ್ಞಾನ ಸಂಸ್ಥೆ, ರುಪರ್ ೨೦೦೮ ೨೦೦೮ ಪಂಜಾಬ್
ಭಾರತೀಯ ತಂತ್ರಜ್ಞಾನ ಸಂಸ್ಥೆ, ಭುವನೇಶ್ವರ ೨೦೦೮ ೨೦೦೮ ಒರಿಸ್ಸಾ
೧೦ ಭಾರತೀಯ ತಂತ್ರಜ್ಞಾನ ಸಂಸ್ಥೆ, ಗಾಂಧಿನಗರ ೨೦೦೮ ೨೦೦೮ ಗುಜರಾತ್
೧೧ ಭಾರತೀಯ ತಂತ್ರಜ್ಞಾನ ಸಂಸ್ಥೆ, ಹೈದರಾಬಾದ್ ೨೦೦೮ ೨೦೦೮ ತೆಲಂಗಾಣ
೧೨ ಭಾರತೀಯ ತಂತ್ರಜ್ಞಾನ ಸಂಸ್ಥೆ, ಜೋಧಪುರ ೨೦೦೮ ೨೦೦೮ ರಾಜಸ್ಥಾನ
೧೩ ಭಾರತೀಯ ತಂತ್ರಜ್ಞಾನ ಸಂಸ್ಥೆ, ಪಾಟ್ನಾ ೨೦೦೮ ೨೦೦೮ ಬಿಹಾರ
೧೪ ಭಾರತೀಯ ತಂತ್ರಜ್ಞಾನ ಸಂಸ್ಥೆ, ಇಂದೋರ್ ೨೦೦೯ ೨೦೦೯ ಮಧ್ಯಪ್ರದೇಶ
೧೫ ಭಾರತೀಯ ತಂತ್ರಜ್ಞಾನ ಸಂಸ್ಥೆ, ಮಂಡಿ ೨೦೦೯ ೨೦೦೯ ಹಿಮಾಚಲ ಪ್ರದೇಶ
೧೬ ಭಾರತೀಯ ತಂತ್ರಜ್ಞಾನ ಸಂಸ್ಥೆ, ವಾರಣಾಸಿ ೧೯೧೯ ೨೦೧೨ ಉತ್ತರ ಪ್ರದೇಶ
೧೭ ಭಾರತೀಯ ತಂತ್ರಜ್ಞಾನ ಸಂಸ್ಥೆ, ಪಲಕ್ಕಡ್ ೨೦೧೫[೨] ೨೦೧೫[೨] ಕೇರಳ
೧೮ ಭಾರತೀಯ ತಂತ್ರಜ್ಞಾನ ಸಂಸ್ಥೆ, ತಿರುಪತಿ ೨೦೧೫ ೨೦೧೫ ಆಂಧ್ರ ಪ್ರದೇಶ
೧೯ ಭಾರತೀಯ ತಂತ್ರಜ್ಞಾನ ಸಂಸ್ಥೆ, ಧನ್ಬಾದ್ ೧೯೨೬ ೨೦೧೬ ಜಾರ್ಖಂಡ್
೨೦ ಭಾರತೀಯ ತಂತ್ರಜ್ಞಾನ ಕೇಂದ್ರ,ಬಿಲಾಯಿ[೩] ೨೦೧೬ ೨೦೧೬ ಛತ್ತೀಸ್‍ಘಡ್
೨೧ ಭಾರತೀಯ ತಂತ್ರಜ್ಞಾನ ಸಂಸ್ಥೆ, ಗೋವ[೪] ೨೦೧೬ ೨೦೧೬ ಗೋವ
೨೨ ಭಾರತೀಯ ತಂತ್ರಜ್ಞಾನ ಸಂಸ್ಥೆ, ಜಮ್ಮು[೫] ೨೦೧೬ ೨೦೧೬ ಜಮ್ಮು ಮತ್ತು ಕಾಶ್ಮೀರ
೨೩ ಭಾರತೀಯ ತಂತ್ರಜ್ಞಾನ ಸಂಸ್ಥೆ, ಧಾರವಾಡ[೬] ೨೦೧೬ ೨೦೧೬ ಕರ್ನಾಟಕ

ಉಲ್ಲೇಖಗಳು[ಬದಲಾಯಿಸಿ]

  1. "More IIT seats possible this year".
  2. ೨.೦ ೨.೧ "JEE Advanced 2015: IIT Bombay announces that 4 new IITs will admit students from this session". Prepsure.com. Archived from the original on 27 ಜೂನ್ 2015. Retrieved 12 ಜೂನ್ 2015.
  3. IndianExpress. "Chhattisgarh to open IIT campus in Bhilai". IndianExpress. Retrieved 14 ಜನವರಿ 2016.
  4. "Failure to identify land likely to delay setting up of IIT in Goa". The Times of India. Retrieved 12 ಜೂನ್ 2015.
  5. Press Trust of India (23 ಏಪ್ರಿಲ್ 2015). "IIT Jammu to be set up at Chak Bhalwal". Retrieved 12 ಜೂನ್ 2015.
  6. "Dharwad will host first IIT of Karnataka". The Times of India. Retrieved 9 ಸೆಪ್ಟೆಂಬರ್ 2015.