ವಿಷಯಕ್ಕೆ ಹೋಗು

ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
India Under-19s
ಸಿಬ್ಬಂದಿ
ನಾಯಕಪೃಥ್ವಿ ಶಾ
ತರಬೇತುದಾರರುರಾಹುಲ್ ದ್ರಾವಿಡ್
ಮಾಲೀಕರುಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ
ತಂಡದ ಮಾಹಿತಿ
ColoursBlue
1979
ಇತಿಹಾಸ
First-class ಚೊಚ್ಚಲPakistan Under-19
ಅಂಡರ್ -19 ಕ್ರಿಕೆಟ್ ವಿಶ್ವಕಪ್ ಗೆಲುವು2000, 2008, 2012, 2018
ಅಧಿಕೃತ ಜಾಲತಾಣ:espncricinfo

ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ ,೧೯ ವರ್ಷದೊಳಗಿನವರ ಕ್ರಿಕೆಟ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. ಈ ತಂಡವನ್ನು ಪ್ರಸ್ತುತ ಪೃಥ್ವಿ ಶಾ ಅವರು ನಾಯಕತ್ವ ವಹಿಸಿದ್ದಾರೆ ಮತ್ತು ಮಾಜಿ ಭಾರತ ಕ್ರಿಕೆಟ್ ತಂಡದ ಆಟಗಾರ ರಾಹುಲ್ ದ್ರಾವಿಡ್ ತಂಡಕ್ಕೆ ತರಬೇತಿ ನೀಡಿದ್ದಾರೆ. ಭಾರತೀಯ ತಂಡ ನಾಲ್ಕು ಬಾರಿ ಅಂಡರ್ -19 ವಿಶ್ವ ಕಪ್ ಗೆದ್ದಿದೆ.

2000 ರಲ್ಲಿ ಮೊಹಮ್ಮದ್ ಕೈಫ್ ,2008 ರಲ್ಲಿ ವಿರಾಟ್ ಕೊಹ್ಲಿ , 2012 ರಲ್ಲಿ ಉನ್ಮುಕ್ತ್ ಚಂದ್ ಮತ್ತು 2018 ರಲ್ಲಿ ಪೃಥ್ವಿ ಷಾ ನಾಯಕತ್ವದಲ್ಲಿ ಜಯ ಸಾಧಿಸಿದೆ. ಅಂಡರ್ -19 ರಾಷ್ಟ್ರೀಯ ತಂಡಗಳ ಪೈಕಿ ಒಡಿಐಗಳಲ್ಲಿ (77%) ತಂಡವು ಅತ್ಯುತ್ತಮ ಗೆಲುವಿನ ಶೇಕಡಾವಾರು ಮೊತ್ತವನ್ನು ಹೊಂದಿದೆ.[][]

ಅಂಡರ್ -19 ವಿಶ್ವ ಕಪ್ನಲ್ಲಿ ತಂಡಗಳ ಪ್ರದರ್ಶನ

[ಬದಲಾಯಿಸಿ]
Year Host Result
1988  ಆಸ್ಟ್ರೇಲಿಯಾ Sixth
1998  ದಕ್ಷಿಣ ಆಫ್ರಿಕಾ Second round
2000  ಶ್ರೀಲಂಕಾ Champions
2002  ನ್ಯೂ ಜೀಲ್ಯಾಂಡ್ Semifinalists
2004  ಬಾಂಗ್ಲಾದೇಶ Semifinalists
2006  ಶ್ರೀಲಂಕಾ Runners-up
2008  ಮಲೇಶಿಯ Champions
2010  ನ್ಯೂ ಜೀಲ್ಯಾಂಡ್ Sixth
2012  ಆಸ್ಟ್ರೇಲಿಯಾ Champions
2014  ಸಂಯುಕ್ತ ಅರಬ್ ಸಂಸ್ಥಾನ Fifth
2016  ಬಾಂಗ್ಲಾದೇಶ Runners-up
2018  ನ್ಯೂ ಜೀಲ್ಯಾಂಡ್ Runners-up

ಉಲ್ಲೇಖ

[ಬದಲಾಯಿಸಿ]
  1. Dravid to coach India A, U-19 teams
  2. "Under-19s Youth One-Day Internationals / Team records / Results summary". ESPN Cricinfo. Retrieved 30 June 2012.