ಪ್ರಿಯಾ ಪುಣಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಿಯಾ ಪುಣಿಯಾ
Personal information
ಪೂರ್ಣ ಹೆಸರು
ಪ್ರಿಯಾ ಸುರೇಂದರ್ ಪುಣಿಯಾ
ಜನನ (1996-08-06) ೬ ಆಗಸ್ಟ್ ೧೯೯೬ (ವಯಸ್ಸು ೨೭)
ಜೈಪುರ, ರಾಜಸ್ಥಾನ, ಭಾರತ
ಬ್ಯಾಟಿಂಗ್ಬಲಗೈ
ಚೆಂಡೆಸೆತಬಲಗೈ
ಪಾತ್ರಬ್ಯಾಟ್ಸ್ಮನ್
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಒಡಿಐ (ಟೋಪಿ ಸಂಖ್ಯೆ ೧೨೭)೯ ಅಕ್ಟೋಬರ್ ೨೦೧೯ v ದಕ್ಷಿಣ ಆಫ್ರಿಕಾ
ಕೊನೆಯ ಒಡಿಐ೩ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಪ್ರಥಮ ಅಂ.ರಾ. ಟಿ೨೦ (ಟೋಪಿ ಸಂಖ್ಯೆ ೬೧)೬ ಫೆಬ್ರವರಿ ೨೦೧೯ v ನ್ಯೂಜಿಲೆಂಡ್
ಕೊನೆಯ ಅಂ.ರಾ. ಟಿ೨೦೧೦ ಫೆಬ್ರವರಿ ೨೦೧೯ v ನ್ಯೂಜಿಲೆಂಡ್
Career statistics
Competition WODI WT20I
Matches
Runs scored ೧೭೫
Batting average ೪೩.೭೫
100s/50s -/೨ -/-
Top score ೭೫*
Balls bowled
Wickets
Bowling average
5 wickets in innings
10 wickets in match
Best bowling
Catches/stumpings 0/– ೧/–
Source: Cricinfo, ೧ ಜನವರಿ ೨೦೨೦

ಪ್ರಿಯಾ ಪುಣಿಯಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಮದ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ದೆಹಲಿ, ಇಂಡಿಯಾ ಗ್ರೀನ್ ತಂಡಗಳಿಗೆ ಆಡಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಪ್ರಿಯಾ ಪುಣಿಯಾ ರವರು ಆಗಸ್ಟ್ ೦೬, ೧೯೯೬ ರಂದು ರಾಜಸ್ಥಾನದ ಜೈಪುರನಲ್ಲಿ ಜನಿಸಿದರು. ಇವರ ತಂದೆ ಇವರ ಕ್ರಿಕೆಟ್ ಜೀವನಕ್ಕೆ ಸದಾ ಸಾಥ್ ಕೊಟ್ಟಿದ್ದಾರೆ. ಭಾರತೀಯ ತಂಡಕ್ಕೆ ಆಯ್ಕೆಯಾಗಿರುವುದು ಇವರು ತಮ್ಮ ತಂದೆಗೆ ಕೊಟ್ಟಿರುವ ಕೊಡುಗೆ ಎನ್ನುತ್ತಾರೆ ಪ್ರಿಯಾ.[೨]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ದೆಹಲಿ, ಇಂಡಿಯಾ ಗ್ರೀನ್ ತಂಡಗಳಿಗೆ ಆಡಿದ್ದಾರೆ. ಇವರು ಪ್ರಮುಖವಾಗಿ ಬ್ಯಾಟಿಂಗ ವಿಭಾಗದಲ್ಲಿ ಆಯ್ಕೆಗೊಂಡು, ಉತ್ತಮ ಪ್ರದರ್ಷನ ನೀಡಿ ಭಾರತೀಯ ಟಿ-೨೦ ಕ್ರಿಕೆಟ್ ತಂಡಕ್ಕೆ ಅಯ್ಕೆಗೊಂಡರು. ರಾಜಸ್ಥಾನ ರಾಜ್ಯ ತಂಡದಲ್ಲಿ ಮೇಲ್ ಕ್ರಮಾಂಕದ ಬ್ಯಾಟ್ಸ್‌‍ಉಮನ ಆದ ಇವರು, ಇಂಡಿಯಾ ಗ್ರೀನ್ ತಂಡವನ್ನೂ ಪ್ರತಿನಿಧಿಸಿದ್ದಾರೆ.[೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಫೆಬ್ರವರಿ ೦೬, ೨೦೧೯ರಲ್ಲಿ ನ್ಯೂ ಜೀಲ್ಯಾಂಡ್‌‍ನ ವೆಲ್ಲಿಂಗ್ಟನ್‍ನಲ್ಲಿ ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ಮೊದಲನೇ ಹಗಲು-ಇರುಲು ಟಿ-೨೦ ಪಂದ್ಯದ ಮೂಲಕ ಪ್ರಿಯಾ ಪುಣಿಯಾರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪]


ಪಂದ್ಯಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ : ೦೩' ಪಂದ್ಯಗಳು[೫]


ಉಲ್ಲೇಖಗಳು[ಬದಲಾಯಿಸಿ]

  1. https://www.cricbuzz.com/profiles/13638/priya-punia
  2. https://www.crictracker.com/priya-punia-repays-her-father-for-building-cricket-ground-by-earning-a-national-call/
  3. https://www.womenscriczone.com/priya-punia-dreams-on-the-back-of-her-familys-personal-cricket-ground/
  4. http://www.espncricinfo.com/series/18819/scorecard/1153858/new-zealand-women-vs-india-women-1st-t20i-india-women-in-nz-2018-19
  5. http://www.espncricinfo.com/india/content/player/883391.html