ನೀಲಗಿರಿ ಬೆಟ್ಟಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೀಲಗಿರಿ ಬೆಟ್ಟಗಳು
ನೀಲಗಿರಿ ಬೆಟ್ಟಗಳ ನೋಟ
Highest point
ಎತ್ತರ2,637 m (8,652 ft)
Naming
ಆಂಗ್ಲ ಭಾಷಾನುವಾದನೀಲಿ ಪರ್ವತಗಳು
Geography
ಸ್ಥಳತಮಿಳುನಾಡು, ಕೇರಳ, ಕರ್ನಾಟಕ
Parent rangeಪಶ್ಚಿಮ ಘಟ್ಟಗಳು
Geology
ಬಂಡೆಯ ವಯಸ್ಸುAzoic Age, 3000 to 500 mya
ಪರ್ವತ ಪ್ರಕಾರFault[೧]
Climbing
ಸುಲಭವಾದ ಮಾರ್ಗNH 67 (Satellite view)
or Nilgiri Mountain Railway

ನೀಲಗಿರಿ ಬೆಟ್ಟ ಪಶ್ಚಿಮ ಘಟ್ಟ ಒಂದು  ಭಾಗ. ಇದು ಕರ್ನಾಟಕಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿಕೊಂಡಿದೆ.  ಕನಿಷ್ಠ 24 ನೀಲಗಿರಿ ಪರ್ವತಗಳ ಶಿಖರಗಳು 2,000 ಮೀಟರ್ಗಳಷ್ಟು ಎತ್ತರದಲ್ಲಿದೆ. ಅತಿ ಎತ್ತರದ್ದು ದೊಡ್ಡಬೆಟ್ಟ 2,637 ಮೀಟರ್ ಎತ್ತರವಿದೆ. 

ಹೆಸರಿನ ಮೂಲ[ಬದಲಾಯಿಸಿ]

ನೀಲಗಿರಿ ಎಂಬ ಪದ , ಸಂಸ್ಕೃತದ ನೀಲ ಮತ್ತು ಗಿರಿ ಪದಗಳಿಂದ ಬಂದಿದೆ. ನೀಲಕುರಂಜಿ ಹೂವಿನಿಂದ ಈ ಹೆಸರು ಬಂದಿದೆ. 

ಸಂರಕ್ಷಣೆ[ಬದಲಾಯಿಸಿ]

ಯುನೆಸ್ಕೊ ವರ್ಲ್ಡ್ ನೆಟ್ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್ಸ್ ಅಡಿಯಲ್ಲಿರುವ ಇದು ಭಾರತದ  ಸಂರಕ್ಷಿತ ಜೈವಿಕ ನಿಕ್ಷೇಪಗಳಲ್ಲಿ ಒಂದು.

ನೀಲಗಿರಿಯ ಜೀವಗೋಳ ಮೀಸಲು ನಕ್ಷೆ

ನೀಲಗಿರಿಯಲ್ಲಿನ ಶಿಖರಗಳು[ಬದಲಾಯಿಸಿ]

ದೊಡ್ಡಬೆಟ್ಟದಿ೦ದ ನೀಲಗಿರಿ ಬೆಟ್ಟಗಳ ನೋಟ

ಅತೀ ಎತ್ತರದ್ದು ದೊಡ್ಡಬೆಟ್ಟ (2,637 ಮೀಟರ್)

  • ಕೋಲಾರಿಬೆಟ್ಟಾ: ಎತ್ತರ: 2,630 ಮೀಟರ್ (8,629 ಅಡಿ),
  • ಹೆಕುಬಾ: 2,375 ಮೀಟರ್ (7,792 ಅಡಿ),
  • ಕಟ್ಟಾದಡು: 2,418 ಮೀಟರ್ (7,933 ಅಡಿ) 
  • ಕುಲ್ಕುಡಿ: 2,439 ಮೀಟರ್ (8,002 ಅಡಿ).

ದೇವಶಾಲಾ (ಎತ್ತರ: 2,261 ಮೀಟರ್ (7,418 ಅಡಿ)),

ಹುಲಿಕಲ್ ದುರ್ಗ (ಎತ್ತರ: 562 ಮೀಟರ್ (1,844 ಅಡಿ)

ಕೂನೂರ್ ಬೆಟ್ಟ (2,101 ಮೀಟರ್ (6,893 ಅಡಿ)


References[ಬದಲಾಯಿಸಿ]

  1. "Application of GPS and GIS for the detailed Development planning". Map India 2000. 10 April 2000. Archived from the original on 2008-06-03. Retrieved 2011-06-05.