ನಿಕೊಲಾಯ್ ನಾಸ್ಕೊವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಕೊಲಾಯ್ ನಾಸ್ಕೊವ್
Nikolai Noskov, 2009
ಹಿನ್ನೆಲೆ ಮಾಹಿತಿ
ಜನ್ಮನಾಮNikolai Ivanovich Noskov
ಜನನ (1956-01-12) ೧೨ ಜನವರಿ ೧೯೫೬ (ವಯಸ್ಸು ೬೮)
ಜಿಜಾಟ್ಸ್ಕ್, ರಷ್ಯಾದ ಸುರ್, ಸೋವಿಯತ್ ಒಕ್ಕೂಟ
ಸಂಗೀತ ಶೈಲಿglam rock, glam metal, hard rock, new wave, symphonic rock, progressive rock, pop music, art rock, pop-folk, ಸಿಂಥ್ಪಾಪ್, dance-rock, blue-eyed soul, R&B, funk, funk rock, folk, folk rock, trip hop, alternative rock
ವೃತ್ತಿಗಾಯಕ-ಗೀತರಚನಾಕಾರ, ನಿರ್ಮಾಪಕ, ಫಿಲ್ಪಾಪ್, ಬಹು ವಾದ್ಯತಜ್ಞt
ವಾದ್ಯಗಳುಹಾಡುಗಾರ, ಗಿಟಾರ್, ಡ್ರಮ್ಸ್
ಸಕ್ರಿಯ ವರ್ಷಗಳು1981–ಇಂದಿನವರೆಗೆ
L‍abelsNOX Music, Misteriya Zvuka
Associated actsMoscow, Grand Prix, Gorky Park, Niklolai
ಅಧೀಕೃತ ಜಾಲತಾಣnnoskov.ru

ನಿಕೊಲಾಯ್ ಐವನೊವಿಚ್ ನಾಸ್ಕೊವ್ (ರಷ್ಯನ್: Николай Иванович Носков)  ಒಬ್ಬ ರಷ್ಯಾದ ಗಾಯಕ . ಗೋಲ್ಡನ್ ಗ್ರಾಮೋಫೋನ್ ಪ್ರಶಸ್ತಿಯ ಐದು ಬಾರಿ ವಿಜೇತರು. ಜನವರಿ 12, 1956 ರಂದು ಜನಿಸಿದರು, ರಷ್ಯಾದ ಒಕ್ಕೂಟದ ಗೌರವ ಕಲಾವಿದ[೧]

ವೈಯಕ್ತಿಕ ಜೀವನ[ಬದಲಾಯಿಸಿ]

ನಿಕೊಲಾಯ್ ತಮ್ಮ ಗೆಳತಿ, ಮರೀನಾ ಅವರನ್ನು ೧೯೭೮ ರ೦ದು ವಿವಾಹವಾದರು. ಅವರಿಗೆ ಮಗಳು ಕಟೆರಿನಾ (ಜನನ ೧೯೯೧) ಮತ್ತು ಮೊಮ್ಮಗಳು ಮಿರೊಸ್ಲಾವಾ (ನವೆಂಬರ್ ೧೦೧೫ ಜನನ) ಇದ್ದಾರೆ, ೧೦೧೭ ರಲ್ಲಿ ಎರಡನೇ ಮೊಮ್ಮಗಳು ಹುಟ್ಟಿದವು (ಜನನ ೨೬ ಡಿಸೆಂಬರ್, ೧೦೧೭).

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ನಿಕೊಲಾಯ್ ನಾಸ್ಕೊವ್ (೨೦೦೯)

ಬ್ಯಾಂಡ್ಗಳು ಮತ್ತು ಮೇಳಗಳಲ್ಲಿ[ಬದಲಾಯಿಸಿ]

ಎನ್ಸೆಂಬಲ್ ಮಾಸ್ಕೋ (Москва)
  • НЛО (UFO, ೧೯೮೨)
ಬ್ಯಾಂಡ್ ಗ್ರ್ಯಾಂಡ್ ಪ್ರಿಕ್ಸ್ (Гран-при)
  • К теологии (EP) (೧೯೮೮)
ಬ್ಯಾಂಡ್ ಗಾರ್ಕಿ ಪಾರ್ಕ್
  • Gorky Park (೧೯೮೯)

ಸೊಲೊ ಆಲ್ಬಮ್[ಬದಲಾಯಿಸಿ]

  • ನಾನು ನಿನ್ನನ್ನು ಪ್ರೀತಿಸುತ್ತೇನೆ (Блажь, ೧೯೯೮) (ಮತ್ತೊಂದು ಶೀರ್ಷಿಕೆ ಹುಚ್ಚಾಟಿಕೆ)[೨]
  • ಗ್ಲಾಸ್ ಮತ್ತು ಕಾಂಕ್ರೀಟ್ (Стёкла и бетон, ೧೯೯೯) (ಮತ್ತೊಂದು ಶೀರ್ಷಿಕೆ ಮತಿವಿಕಲ್ಪ)[೩]
  • ಸೈಲೆನ್ಸ್ ಉಸಿರಾಡುವುದು (Дышу тишиной, ೨೦೦೦)[೪]
  • ನೈಸ್ ಇನ್ ದಿ ಸ್ಕೈ (По пояс в небе, ೨೦೦೬)[೫]
  • ಇದು ಮೌಲ್ಯಯುತವಾದದ್ದು (Оно того стоит, ೨೦೧೧, ಬಿಡುಗಡೆಯಾಗದ)[೬][೭]
  • ಶೀರ್ಷಿಕೆರಹಿತ (Без названия, ೧೦೧೧)[೮]

ಉಲ್ಲೇಖಗಳು[ಬದಲಾಯಿಸಿ]

  1. Указ Президента Российской Федерации от 16.07.2018 № 431 "О награждении государственными наградами Российской Федерации"
  2. Николай Носков – Блажь, discogs.com
  3. [೧]
  4. Николай Носков – Дышу Тишиной, www.discogs.com
  5. [೨]
  6. "Работая пять лет над альбомом, Николай Носков считает, что "Оно того стоит"". Intermedia.ru. Archived from the original on 2012-08-17. Retrieved 2012-08-15.
  7. [೩]
  8. [೪]