ನಕ್ಷತ್ರ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಕ್ಷತ್ರ ಮೀನು ಅಥವಾ ಸಮುದ್ರ ಸ್ಟಾರ್, ನಕ್ಷತ್ರದ ಆಕಾರದಲ್ಲಿ ಇರುತ್ತವೆ.ಸುಮಾರು ೧ ,೫೦೦ ಜಾತಿಯ ನಕ್ಷತ್ರ ಮೀನು ವಿಶ್ವದ ಎಲ್ಲಾ ಸಾಗರದಲ್ಲಿ ಇರುತ್ತವೆ.ನಕ್ಷತ್ರ ಮೀನು ಸಮುದ್ರ ಅಕಶೇರುಕಗಳು.ಅವುಗಳಿಗೆ ಮಧ್ಯದಲ್ಲಿ ಒಂದು ದಿಸ್ಕ್ ಮತ್ತು ೫ ಕೈಗಳು, ಕೆಲವು ಜಾತಿಗಳಿಗೆ ದೊಡ್ಡ ಕೈಗಳು ಇರುತ್ತವೆ.ಅದರ ಮೇಲ್ಮೈ ಬಹುಶಃ ನಯವಾದ ಮುಳ್ಳಿನ ಮತ್ತು ಅತಿಕ್ರಮಿಸುವ ಪ್ಲೀಟ್ ಇರುತ್ತದೆ.ಅನೇಕ ಜಾತಿಯ ಮೀನುಗಳು ಕೆಲವು ಕೆಂಪು , ಕಿತ್ತಳೆ ಬಣ್ಣ, ಕೆಲವು ನೀಲಿ,ಅಥವಾ ಬೂದು ಬಣ್ಣ ಇರುತ್ತವೆ.ನಕ್ಷತ್ರ ಮೀನುಗಳಿಗೆ ಟ್ಯಬ್ ಆಕಾರದ ಪಾದಗಳು ಇರುತ್ತವೆ.ಅದರ ಬಾಯಿಗಳು ಕೆಳಗೆ ಇರುತ್ತವೆ.ಅವುಗಳು ಕ್ಲಿಷ್ಟಕರವಾದ ಜೀವನ ಚಕ್ರವನ್ನು ಹೊಂದಿವೆ.ಅತ್ಯಂತ ಹಾನಿಗೊಳಗಾದ ಭಾಗಗಳನ್ನು ಅವುಗಳು ಮರಳಿ ಪಡೆಯಬಹುದು.

ಟಾಕ್ಸೋನಮಿ[ಬದಲಾಯಿಸಿ]

ವೈಜ್ಞಾನಿಕ ಹೆಸರು ಆಸ್ತ್ರಾಡಿಯಾ ಎಂದು ನಕ್ಷತ್ರ ಮೀನಿಗೆ ಫ಼್ರೆನ್ಚ್ ಜೀವಶಾಸ್ತ್ರ ಡಿ ಬ್ಲೀನವಿರ್ ನವಿಲ್ ಅವರು ೧೮೩೦ಯಲ್ಲಿ ನೀಡಿದ್ದರು.ಅದರ ಹೆಸರನ್ನು ಗ್ರೀಕ್ ಪದದಿಂದ ಆರಿಸಲಾಗಿದೆ.ಅಸ್ಟರ್ (ಸ್ಟಾರ್) ಮತ್ತು ಈಡೋಸ್ (ಫಾರ್ಮ್).ವರ್ಗ ಆಸ್ಟ್ರಡಿಯಾ ಫಲಮ್ ಸಮುದ್ರ ಘೂರಕ್ಕೆ ಸೇರಿದೆ.ಹಾಗೆಯೇ ಸ್ಟಾರ್ ಮೀನುಗಳ ಜೊತೆ ಕಂಟಕ ಚರ್ಮಿಗಳಲ್ಲಿ ಸಮುದ್ರ ಆರ್ಚಿನ್,ಮರಳು ಡಾಲರ್,ಬಾಸ್ಕಟ್ ಸ್ಟಾರ್,ಸಮುದ್ರ ಸವತೆಕಾಯಿ ಎಂಬ ಮೀನುಗಳು ಇರುತ್ತವೆ.ಕಂಟಕ ಚರ್ಮಿಗಳಲ್ಲಿ ಮರಿಹುಳುಗಳಿಗೆ ದ್ವಿಪಕ್ಲೀಯ ಸಿಮಿಟ್ರ ಅಂದರೆ ರೂಪಾಂತರದ ಸಂದರ್ಭದಲ್ಲಿ ಈ ಮರಿಗಳು ತ್ರಿಜ್ಯೀಯ ಸಮ್ಮಿತಿಗೆ ಬದಲಾಯಿಸಲಾಗುವುದು.ಅದು ಸಾಮಾನ್ಯವಾಗಿ ಪೆಂಟಾಮಿರಿಕ್.ಸ್ಟಾರ್ ಮೀನುಗಳ ಮುಖ್ಯ ಗುಣಗಳೆಂದರೆ ಅದು ಚಪ್ಪಟೆ,ಸ್ಟಾರ್ ಅಕಾರದ ದೇಹ, ಆದರೆ ಹಿರಿಯ ಮೀನುಗಳಿಗೆ ಕೀಂದ್ರ ಡೆಸ್ಕ ಮತ್ತು ಅನೇಕ ಹರಡುವ ಕೈಯಗಳು ಇರುತ್ತವೆ.ನಕ್ಷತ್ರ ಮೀನು ದೊಡ್ದ ಮತ್ತು ವೈವಿಧ್ಯಯಮಯ ವರ್ಗದಲ್ಲಿ ಸುಮರು ೧,೫೦೦ ಜೀವಂತ ಜಾತಿಯ ಮೀನುಗಳಿವೆ.

ಅನಾಟಮಿ[ಬದಲಾಯಿಸಿ]

ಬಹುತೇಕ ನಕ್ಷತ್ರ ಮೀನುಗಳಿಗೆ ೫ ಕೈಗಳು ಕೀಂದ್ರ ಡಿಸ್ಕನಿಂದ ಹರಡುತ್ತದೆ.ಆದರೆ ಆ ಕೈ ಗುಂಪಿನಿಂದ ಗುಂಪಿಗೆ ಬದಲಾಗುತ್ತದೆ.ದೇಹದ ಗೋಡೆಯು ತಳುವಾದ ಹೊರಪೊರೆಯನ್ನು ಒಳಗೊಂಡಿದೆ.ಎಪಿಡರ್ಮಿಸ್ ಜೀವಕೊಶಗಳು ಒಂದು ಏಕ ಪದರವನ್ನು ಹೊಂದಿದೆ.ಸಂಯೋಜಿಕ ರೊಪುಗೊಂಡ ಒಂದು ದಪ್ಪ ಒಳಚರ್ಮದ ಟಿಶ್ಯೊ ಹೊಂದಿದೆ.ಒಳಚರ್ಮಮವು ಕ್ಯಾಲ್ಸಿಯಂ ಕಾರ್ಬೋನೀಟ್ ಎಂಡೋಸ್ಕೆಲೆಟನ್ ನ್ನು ಒಳಗೊಂಡಿದ್ದು ಆ ಘಟಕಗಳನ್ನು ಆಸಿಕಲ್ಸ್ ಎಂದು ಕರೆಯಲಾಗುತ್ತದೆ.ಅವುಗಳು ಜೀನಿನ ಗೊಡಿನ ಅಕಾರದಲ್ಲಿ ಇದ್ದು ಅವು ಕ್ಯಾಲ್ಸಾಟ್ ಇಂದ ಕೊಡಿದೆ ಮತ್ತು ಈ ಕ್ಯಾಲ್ಸಿಟ್ ಲಾಟಿಸ್ ಆಕಾರದಲ್ಲಿ ಕೂಡಿದೆ.ಅವುಗಳ ರೂಪ ಬದಲಾಗುತ್ತವೆ.ಜೊತೆಗೆ ಕೆಲವು ಬಾಹ್ಯಕಣಗಳನ್ನು ಹೊಂದಿರುತ್ತವೆ.ಆದರೆ ಕೆಲವು ಮೀನುಗಳಿಗೆ ಕೊಳವೆಯಾಕಾರದ ತಟ್ಟಿಗಳಿವೆ.ಈ ತಟ್ಟಿಗಳು ಒಳಗೆ ಹೊಂದಿಕೆಯಾಗುವ ಚೌಕುಳಿಯಾಗಿಸಿದ ರೀತಿಯಲ್ಲಿ ಇರುತ್ತವೆ ಮತ್ತು ಅದರ ಮೇಲ್ಮೈ ಮುಖ್ಯ ಆವರಣವನ್ನು ರೂಪುಗೊಂಡಿದೆ.ಕೆಲವು ವಿಶಿಸ್ಟವಾದ ವಿನ್ಯಾಸಗಳು ಇವೆ.ಪೆಡಿಸಿಲರಿಯೆ ಸಂಯುಕ್ತ ಆಸಿಕಲ್ಸಗೆ ಜಾಸ್ ನಂತಹ ಇಕ್ಕಳ.ಅವುಗಳು ಭಗ್ನಾವಶೀಷಿಗಳನ್ನು ದೇಹದ ಮಲ್ಮಿಯಿಂದ ತೆಗೆದು ಹಾಕುತ್ತಾರೆ.ಪ್ರತಿಕ್ರೆಯೆಯಾಗಿ ಹೊಂದಿಕೊಳುವ ಕಾಂಡಗಳ ಮಲೆ ಸುಮಾರು ತರಂಗಳು ಭೌತಿಕ ಅಥವಾ ರಾಸಾಯನಿಕ ಉತ್ತೀಜನಕ್ಕಿ ನಿರಂತರವಾಗಿ ಕಚ್ಚುವಿಕೆ.ಮಣಿನಲ್ಲಿ ಇರುವ ನಕ್ಷತ್ರ ಮೀನಿನ ದೀಹದ ಮಲೆ ಛತ್ರಿ ಅಕಾರದ ಪಾಕಸ್ಸಿಲ್ ಇರುತ್ತವೆ.ಎರಡು ಪಿಕ್ಸಿಲ್ಲೆಗಳ ತುದಿಗಳು ಒಟಾಗಿ ಸುಳನ ಕ್ಯೊಟಿಕಲ್ ಆಗಿ ನೀರಿನ ಗುಂಡಿಯ ಜೊತೆಗಿರುತ್ತದೆ ಮೆಡ್ರಿಪೊರೈಟ್ ಇದರ ಕೆಳಗಿರುವ ಸೊಕ್ಷವಾದ ಗಿಲ್ ಆಕಾರಗಳನ್ನು ರಕ್ಷಸುತ್ತದೆ.ಎಲ್ಲಾ ಆಸಿಕಲಗಳು ಹೊರ ಚಮದೆಂದ ರಕ್ಷಣೆಗೊಳಗಾಗಿರುತ್ತದೆ.

ಆಯಸ್ಸು[ಬದಲಾಯಿಸಿ]

ನಕ್ಷತ್ರ ಮೀನಿನ ಅಯಸ್ಸು ಜಾತಿಯಿಂದ ಜಾತಿಗೆ ಬದಲಾಗುತ್ತದೆ.ಸಾಮಾನ್ಯಾವಾಗಿ ಹೆಚ್ಚು ಗಾತ್ರವಾದ ನಕ್ಷತ್ರ ಮೀನಿನ ಅಯಸ್ಸು ಜಾಸ್ತಿಯಾಗಿ ಇರುತ್ತದೆ.ಉದಾಹರಣೆಗೆ:ಲೆಪ್ಟಾಸ್ಟೀರಿಯನ ಹೆಕ್ಸಾಕ್ಟಿಸ ಕಡಿಮೆ ಸಂಖ್ಯಾಯಲ್ಲಿ ದೊಡ್ದ ಮೊಟೆಗಳನ್ನು ಇಡುತ್ತವೆ.ಒಂದು ಮೊಟೆ ೨೦ಗ್ರಮ್ ಇರುತ್ತವೆ.ಅವುಗಳು ೨ ವಷದಲ್ಲಿ ಪ್ರಭುದತಕೆ ಬರುತ್ತವೆ.ಹಾಗು ಅವುಗಳು ೧೦ ವರ್ಷ ಜೀವಿಸುತ್ತದೆ.ಮತ್ತೊಂದು ಉದಾಹರಣೆ:ಪ್ರತಿ ವರ್ಷ ಅತಿ ಹೆಚ್ಚು ಸಂಖ್ಯಾಯಲ್ಲಿ ಮೊಟ್ಟಗಳನ್ನು ಇಡುತ್ತವೆ.ಒಂದು ಮೊಟ್ಟ ೮೦ಗ್ರಮ್ ಇರುತ್ತವೆ.ಅವುಗಳು ೫ ವರ್ಷದಲ್ಲಿ ಪ್ರಭುದತೆಗೆ ಬರುತ್ತವೆ,ಹಾಗು ಅವುಗಳು ೩೪ ವರ್ಷ ಜೀವಿಸುತ್ತದೆ.

ವಾಸಿಸುವ ಸ್ಥಳಗಳು[ಬದಲಾಯಿಸಿ]

ನಕ್ಷತ್ರ ಮೀನು ಸೀರಿದಂತೆ ಕಂಟಕ ಚರ್ವಗಳು,ಸೊಕ್ಮವಾದ ಅರಿತರಿಕ ವಿದ್ಯುದ್ವೆಚ್ಚದ್ಯಯನ್ನು ಸಮತೊಲನತಯಿಂದ ನಿವಹಿಸುವುದು.ಇದಾರಥ್ರ ಮೀನುಗಳು ಸಾಗರದ ಪರಿಸರದಲ್ಲಿ ವಾಸಿಸಲು ಮಾತ್ರ ಸಾದ್ಯ.ಅವುಗಳು ಯಾವುದೀ ಸಿಹಿನೀರಿನ ಅವಾಸಸಾನಗಳಲ್ಲಿ ಕಂಡು ಬರುವುದಿಲ್ಲ.ನಕ್ಷತ್ರ ಮೀನು ಜಾತಿಗಳು ಪ್ರಪಂಚದ ಸಮುದ್ರದ ಎಲ್ಲಾ ಕಡೆ ವಾಸಿಸುತ್ತವೆ.ಆವಾಸಸಾನಗಳ ವ್ಯಾಪ್ತಿಯು ಉಷವಲಯದ ಹವಳ ದಿಬ್ಬ,ಬಂಡೆಯ ತೀರದಲ್ಲಿ,ಉಬ್ಬರವಿಳಿತದ ಪೊಲ್,ಮಡ್ ಮತ್ತು ಮರಳು ಕಲ್ಪೆ ಅರಣ್ಯ್,ಸಮುದ್ರ ಹುಲ್ಲಿನ ಹುಲ್ಲುಗಾವಲಲುಗಳು,ಅಳವಾದ ಸಮುದ್ರ ತಳದ ಕೆಳೆಗೆ ಕನಿಷ ೬,೦೦೦ಮ ಜಾತಿಗಳ ಮಹನ್ ವೈವಿದ್ಯತೆಯ ಕರಾವಳಿ ಪ್ರದೀಶಗಳಲ್ಲಿ ಕಂಡು ಬರುತ್ತದೆ.

ಉಪಯೋಗಗಳು[ಬದಲಾಯಿಸಿ]

ನಕ್ಷತ್ರ ಮೀನು ಸಾಗರದಲ್ಲಿ ವ್ಯಾಪಕವಾಗಿರುತ್ತದೆ.ಆದರೆ ಕೆಲವೊಮ್ಮೆ ಮಾತ್ರ ಅಹಾರವಾಗಿ ಬಳಸಲಾಗುತ್ತದೆ.ಇದಕ್ಕೆ ಉತ್ತಮ ಕಾರಣ ಇರಬಹುದು.ಹಲವಾರು ಜಾತಿಗಳ ದೀಹಗಳನ್ನು ವಿಲುಬಿನ ಆಸಿಕಲ್ಸ ಅವರಿಸಿಕೊಂಡಿವೆ.ಹಾಗು ಹಲವು ಪ್ರಾಣಿಗಳ ದೀಹದ ಗೂಡೆಯ ಸ್ಯಾಪೊನಿನ್ಗಳು ಹೊಂದಿರುತ್ತವೆ.ಒಂದು ಆಹಿತಕರ ರುಚ್ಚಿ ಹೊಂದಿರುತ್ತವೆ ಮತ್ತು ಇತರ ವಿಷಕಾರಿಯನ್ನು ಹೊಂದಿರುತ್ತವೆ.ಎರಡು ಕವಾಟಗಳುಳ ವೈದ್ವಂಗಿಗಳು ಬೀಟೆಯಾಡುವ ಕೆಲಾವು ಜಾತಿಗಳು ಪಾಶ್ವವಾಯುವಿಗೆ ಚಿಪ್ಪುಮೀನು ವಿಷ ಹರಡಬಹುದು.ಜಾರ್ಜ್ ಎಬಹಡ ಅವರು ಕೆಲವು ನಕ್ಷತ್ರ ಮೀನನ್ನು ಇಂಡೂನೀಷ್ಯ ದ್ವಿಪದಲ್ಲಿ ಬಳಸುತ್ತಿದಿದನ್ನು ಕಂಡರು.ನಕ್ಷತ್ರ ಮೀನುಗಳನ್ನು ಕೆಲವು ಸಂದಭದಲ್ಲಿ ತಮ್ಮ ವಾಸಸಾನದಿಂದ ತೆಗೆದು ಕೊಂಡು ಅದನ್ನು ಪ್ರವಾಸಿಗರಿಗೆ ಸ್ಮಾರಕ ಅಭರಣ ಅಥವಾ ಮೀನು ತೊಟ್ಟಿಯಲ್ಲಿ ಅದನು ಪ್ರದರ್ಶಿಸುತ್ತಾರೆ.ಅದರ ಅನೀಕ ಕೈಗಳಿಂದ,ನಕ್ಷತ್ರ ಮೀನು ಕಂಪ್ಯೊಟರ್ ಜಾಲಗಳ ಕಂಪನಿಗಳು ಮತ್ತು ಸಾಫವೆರ್ ಉಪಕರಣಗಳು ಜನಪ್ರಿಯ ರೊಪಕ ಒದಗಿಸುತ್ತದೆ.ಇದು ಒಂದು ಸಮುದ್ರತಳವನ್ನು ಚಿತ್ರಿಸುವ ವ್ಯವಸೆಯನ್ನು ಮತ್ತು ಕಂಪನಿಯ ಹೆಸರು ಮಿಲಿಟರಿ ಇತಿಹಾಸದಲ್ಲಿ ನಕ್ಷತ್ರ ಮೀನಿನ ಹೆಸರುನ್ನು ಆಯ್ಕ ಮಾಡಲಾಗಿದೆ.ರಾಯಲ್ ನೌಕಾಪಡೆಯ ೩ ಹಡಗುಗಳು ಎಚ್.ಎಮ್.ಎಸ್ ಎಂದು ಹೆಸರನ್ನು ಹೊರುತ್ತದೆ.

ಉಲ್ಲೇಖನಗಳು[ಬದಲಾಯಿಸಿ]

  • Hansson, Hans (2013). "Asteroidea". World Register of Marine Species. Retrieved 2013-07-19.
  • "Etymology of the Latin word Asteroidea". MyEtymology. 2008. Retrieved 2013-07-19.