ದಿಲೀಪ್ ಸರ್ದೇಸಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dilip Sardesai
ವಯಕ್ತಿಕ ಮಾಹಿತಿ
ಹುಟ್ಟು(೧೯೪೦-೦೮-೦೮)೮ ಆಗಸ್ಟ್ ೧೯೪೦
ಮಾರ್ಗೊ, ಗೋವಾ
ಸಾವು2 July 2007(2007-07-02) (aged 66)
ಮುಂಬೈ, ಭಾರತ
ಬ್ಯಾಟಿಂಗ್ಬಲಗೈ ಬ್ಯಾಟ್ ((RHB)
ಬೌಲಿಂಗ್ಬಲಗೈ ಬೌಲರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ First-class
ಪಂದ್ಯಗಳು ೩೦ ೧೭೯
ಗಳಿಸಿದ ರನ್ಗಳು ೨೦೦೧ ೧೦,೨೩೦
ಬ್ಯಾಟಿಂಗ್ ಸರಾಸರಿ ೩೯.೨೩ ೪೧.೭೫
೧೦೦/೫೦ ೫/೯ ೨೫/೫೫
Top score ೨೧೨ ೨೨೨
ಎಸೆತಗಳು ೫೯ ೭೯೧
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೬೯.೦೦
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೨/೧೫
ಹಿಡಿತಗಳು/ ಸ್ಟಂಪಿಂಗ್‌ ೮೫
ಮೂಲ: [೧]

ದಿಲೀಪ್ ನಾರಾಯಣ್ ಸರ್ದೇಸಾಯಿ (8 ಆಗಸ್ಟ್ 1940 - ಜುಲೈ 2, 2007) ಒಬ್ಬ ಭಾರತೀಯ ಟೆಸ್ಟ್ ಕ್ರಿಕೆಟ್ ಆಟಗಾರರಾಗಿದ್ದರು. ಭಾರತಕ್ಕಾಗಿ ಆಡಿದ ಏಕೈಕ ಗೋವಾ-ಸಂಜಾತ ಕ್ರಿಕೆಟಿಗರಾಗಿದ್ದರು ಮತ್ತು ಸ್ಪಿನ್ ಬೌಲಿಂಗ್ ವಿರುದ್ಧ ಭಾರತದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಪರಿಗಣಿಸಲ್ಪಟ್ಟಿದ್ದರು[೧]

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

1959-60ರಲ್ಲಿ ಇಂಟರ್-ಯೂನಿವರ್ಸಿಟಿ ರೋಹಿಂಟನ್ ಬರಿಯಾ ಟ್ರೋಫಿಯಲ್ಲಿ ಸರ್ದೇಸಾಯಿ ಕ್ರಿಕೆಟ್‍ನಲ್ಲಿ ತನ್ನ ಮೊದಲ ದಾಖಲೆಯನ್ನು ಮಾಡಿದರು, ಅಲ್ಲಿ ಅವರು 87 ಸರಾಸರಿಯಲ್ಲಿ 435 ರನ್‍ಗಳನ್ನು ಮಾಡಿದರು. 1960-61, ರಲ್ಲಿ ಪುಣೆ ಪ್ರವಾಸ ಪ್ರವಾಸ ಕೈಗೊಂಡ ಪಾಕಿಸ್ತಾನ ತಂಡದ ವಿರುದ್ಧ ಭಾರತೀಯ ಪ್ರಥಮ ದರ್ಜೆಯ ಕ್ರಿಕೆಟ್ ಪ್ರವೇಶವನ್ನು ಮಾಡಿದರು.194 ನಿಮಿಷಗಳಲ್ಲಿ 87 ರನ್ ಗಳಿಸಿದರು.ಅವರ ತಕ್ಷಣದ ಯಶಸ್ಸು ಬೆಂಗಳೂರಿನ ಅದೇ ತಂಡದ ವಿರುದ್ಧ ಮಂಡಳಿಯ ಅಧ್ಯಕ್ಷ XI ಯ ಆಯ್ಕೆಗೆ ಕಾರಣವಾಯಿತು,ಅಲ್ಲಿ ಅವರು 106 * ರನ್ ಗಳಿಸಿದರು , ಮತ್ತು ನಂತರ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಸ್ಟ್ಯಾಂಡ್ಬೈಯಾಗಿ.ಅದೇ ಸಮಯದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ವಿರುದ್ಧ ಅವರು 202 ರನ್ ಗಳಿಸಿದರು, ನಂತರ ರಣಜಿ ಟ್ರೋಫಿಯಲ್ಲಿ ಬಾಂಬೆಯನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಯಿತು.[೨]

ದ್ವಿಶತಕ[ಬದಲಾಯಿಸಿ]

  • 212 ವೆಸ್ಟ್ ಇಂಡೀಸ್, ಸಬಿನಾ ಪಾರ್ಕ್, ಕಿಂಗ್ಸ್ಟನ್, ಫೆಬ್ರವರಿ 18-23, 1971
  • 200 *ವಿರುದ್ಧ ನ್ಯೂಜಿಲೆಂಡ್ ಮುಂಬೈ, ಮುಂಬೈ, ಮಾರ್ಚ್ 12-15, 1965 ರಲ್ಲಿ

ಶತಕ[ಬದಲಾಯಿಸಿ]

  • 150 ವಿರುದ್ಧ ವೆಸ್ಟ್ ಇಂಡೀಸ್ ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್ಟೌನ್, ಏಪ್ರಿ 1-6, 1971
  • 112 ವಿರುದ್ಧ ವೆಸ್ಟ್ ಇಂಡೀಸ್ ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್, ಮಾರ್ಚ್ 6-10, 1971
  • 106 ವಿರುದ್ಧ ನ್ಯೂಜಿಲೆಂಡ್ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ, ದೆಹಲಿ, ಮಾರ್ಚ್ 19-22, 1965

ಉಲ್ಲೇಖಗಳು[ಬದಲಾಯಿಸಿ]