ದಮ್ ಟಿವಿ ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dum TV Kannada
ದುಂ ಟಿವಿ ಕನ್ನಡ
ಪ್ರಾರಂಭ 28 ಸೆಪ್ಟೆಂಬರ್ 2020
ಮುಚ್ಚಿದ 17 ನವೆಂಬರ್ 2021; 882 ದಿನ ಗಳ ಹಿಂದೆ (2021-೧೧-17)
ಮಾಲೀಕರು ಎಂಟರ್ 10 ಟೆಲಿವಿಷನ್
ದೇಶ ಭಾರತ
ಭಾಷೆ ಕನ್ನಡ
ಮುಖ್ಯ ಕಛೇರಿಗಳು ಕರ್ನಾಟಕ, ಭಾರತ
ಮುಂಚೆಯ ಹೆಸರು ದಂಗಲ್ ಕನ್ನಡ
ಮಿಂಬಲೆನೆಲೆ Official Website

ದಮ್ ಟಿವಿ ಕನ್ನಡ[೧][೨] ಕನ್ನಡ 24x7 ಮನರಂಜನಾ ಚಾನೆಲ್ ಆಗಿದೆ. ಇದು ಎಂಟರ್ 10 ಟೆಲಿವಿಷನ್ ನೆಟ್‌ವರ್ಕ್ ಪ್ರೈ.ಲಿ. ಲಿಮಿಟೆಡ್ ಈ ಚಾನಲ್ ಅನ್ನು ಸೆಪ್ಟೆಂಬರ್ 28 2020ರಂದು ಪ್ರಾರಂಭಿಸಲಾಯಿತು ಮತ್ತು ಬ್ರಾಂಡ್ ಅಂಬಾಸಿಡರ್ ಮತ್ತು ಕನ್ನಡ ಚಲನಚಿತ್ರ ನಟಿ ಹರಿಪ್ರಿಯಾ ಅವರು ಪ್ರಾರಂಭಿಸಿದರು. ಈ ವಾಹಿನಿಯು ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದು, ಅವುಗಳು ತಮ್ಮ ಸ್ವಂತ ಸಹೋದರ ಚಾನೆಲ್ ದಂಗಲ್‌ನಿಂದ ಡಬ್ ಆಗಿವೆ ಮತ್ತು ಕೆಲವು ಶೋಗಳನ್ನು ಸೋನಿ ಸಾಬ್ ಮತ್ತು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಿಂದ ತೆಗೆದುಕೊಳ್ಳಲಾಗಿದೆ.[೩] [೪]

ಹಿಂದಿನ ಪ್ರದರ್ಶನಗಳು[ಬದಲಾಯಿಸಿ]

  • ಬೆಳದಿಂಗಳ ಬಾಲೆ
  • ರಾಮಾಯಣ
  • ಸಾಯಿಬಾಬಾ
  • ನಾಗವಲ್ಲಿ
  • ಶನಿ ನಿನ್ನ ಮಹಿಮೆ
  • ಪರಮಾತ್ಮ
  • ತೆನಾಲಿ ರಾಮ
  • ಸಿಂಧು
  • ಕ್ರೈಂ ಅಲರ್ಟ್

ಉಲ್ಲೇಖಗಳು[ಬದಲಾಯಿಸಿ]

  1. "Enterr10 Television Dangal Kannada". Mediasamosa. Retrieved 27 July 2021.
  2. "enterr10 tv network expands regional footprint with launch of Dangal Kannada". economicstimes.Indiatimes. Retrieved 27 July 2021.[ಶಾಶ್ವತವಾಗಿ ಮಡಿದ ಕೊಂಡಿ]
  3. "Enterr10 Television expands regional footprint, enters south with launch of Dangal Kannada". BestMediaInfo. Retrieved 27 July 2021.
  4. "Dangal Kannada". Lyngsat. Retrieved 27 July 2021.

ಬಾಹ್ಯ ಕೊಂಡಿಗಳು[ಬದಲಾಯಿಸಿ]