ದಕ್ಷಿಣ ಭಾರತದ ಪಕ್ಷಿಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನದಲ್ಲಿ ನರ್ಮದಾ ನದಿಯ ದಕ್ಷಿಣ ಭಾಗದ ಭಾರತೀಯ ಪರ್ಯಾಯದ್ವೀಪದಲ್ಲಿರುವ ದಕ್ಷಿಣ ಭಾರತದಲ್ಲಿ ಕಂಡು ಬರುವ ಪಕ್ಷಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ.

ಆಂಧ್ರಪ್ರದೇಶದ ರೋಲ್ಲಪಾಡು, ಕರ್ನಾಟಕನಾಗರಹೊಳೆ (ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ) ಮತ್ತು ಬಂಡೀಪುರ, ಕೇರಳದ ರಾಜಾಮಲೈ (ಎರವೀಕುಲಮ್ ರಾಷ್ಟ್ರೀಯ ಉದ್ಯಾನವನ) ಮತ್ತು ಪೆರಿಯಾರ್ ರಾಷ್ಟ್ರೀಯ ಉದ್ಯಾನವನ, ಮಧುಮಲೈ ರಾಷ್ಟ್ರೀಯ ಉದ್ಯಾನವನ, ಉದಕಮಂಡಲಮ್, ಅಣ್ಣಾಮಲೈನ ಇಂದಿರಾಗಾಂಧಿ ವನ್ಯಮೃಗ ಸಂರಕ್ಷಣಾ ವನ , ತಮಿಳುನಾಡಿನ ವೇದಾಂತಂಗಳ್ ಮತ್ತು ಕೋಡಿಕ್ಕರೈ ಗಳು ದಕ್ಷಿಣ ಭಾರತದ ಪಕ್ಷಿವೀಕ್ಷಣಾ ಸ್ಥಳಗಳೆಂದು ಹೆಸರುವಾಸಿಯಾಗಿವೆ.

ಕವಜುಗಗಳು ಮತ್ತು ಚಿಟ್ಟುಕೋಳಿಗಳು[ಬದಲಾಯಿಸಿ]

ಗೌಜಿಗ ಹಕ್ಕಿ ಮತ್ತು ಲಾವಗೆಗಳು[ಬದಲಾಯಿಸಿ]

ಲಾವಗೆಗಳು[ಬದಲಾಯಿಸಿ]

ತಮಿಳುನಾಡಿನ ಮಧುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಭಾರತೀಯ ನವಿಲು

ಹೆಬ್ಬಾತುಗಳು ಮತ್ತು ಬಾತುಕೋಳಿಗಳು[ಬದಲಾಯಿಸಿ]

ಹೈದರಾಬಾದ್ ನಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕ ಚುಕ್ಕೆ-ಕೊಕ್ಕಿನ ಬಾತು

ಮರಕುಟಿಗಗಳು[ಬದಲಾಯಿಸಿ]

ಹೈದರಾಬಾದ್ ನಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕ ಕಪ್ಪು ಪೃಷ್ಠದ ಹೊಂಬೆನ್ನು

ಕುಟ್ರಹಕ್ಕಿಗಳು[ಬದಲಾಯಿಸಿ]

ಬೆಂಗಳೂರಿನ ಬಿಳಿಗಲ್ಲದ ಕುಟ್ರಹಕ್ಕಿ

ಮುಂಗಟ್ಟೆ ಹಕ್ಕಿಗಳು[ಬದಲಾಯಿಸಿ]

ತಮಿಳುನಾಡಿನ ವಾಳಪ್ಪರೈ ನಲ್ಲಿ ಮೆಸುವಾ ಮರದ ಮೇಲೆ ಕುಳಿತಿರುವ ದೊಡ್ಡ ಮುಂಗಟ್ಟೆ ಹಕ್ಕಿ

ಸಾಮಾನ್ಯ ಚಂದ್ರಮುಕುಟಗಳು, ಕಾಕರಣೆ ಹಕ್ಕಿಗಳು ಮತ್ತು ನೀಲಕಂಠಗಳು[ಬದಲಾಯಿಸಿ]

ಮಿಂಚುಳ್ಳಿಗಳು[ಬದಲಾಯಿಸಿ]

ಕೇರಳದ ಕುಂಭಕೋಣಂ ನಲ್ಲಿ ಕಂಡ ಹೆಮ್ಮಿಂಚುಳ್ಳಿ

ಕಳ್ಳಿಪೀರಗಳು[ಬದಲಾಯಿಸಿ]

ಕೇರಳದ ಚಲಕುಡಿಯಲ್ಲಿ ಸೆರೆಹಿಡಿದ ನೀಲಿ ಬಾಲದ ಕಳ್ಳಿಪೀರ

ಕೋಗಿಲೆಗಳು ಮತ್ತು ಕೈರಾತಗಳು[ಬದಲಾಯಿಸಿ]

ತಮಿಳುನಾಡಿನ ಕೊಯಂಬತ್ತೂರಿನ ಸಿಂಗಾನಲ್ಲೂರು ಕೆರೆಯಲ್ಲಿ ಕ್ಯಾಮರಾದಲ್ಲಿ ಸೆರೆಹಿಡಿದ ನೀಲಿ-ಮುಖದ ಕೈರಾತ

ಕೆಂಬೂತಗಳು. ಗಿಳಿಗಳು ಮತ್ತು ಪುಟ್ಟ ಗಿಣಿಗಳು,[ಬದಲಾಯಿಸಿ]

ಕೇರಳದ ತಟ್ಟೆಕಾಡಿನಲ್ಲಿನ ಮಲೆ ಗಿಣಿ

ಬಾನಾಡಿಗಳು[ಬದಲಾಯಿಸಿ]

ಗೂಬೆಗಳು[ಬದಲಾಯಿಸಿ]

ಕೇರಳದ ಕಾಡಿನಲ್ಲಿನ ಕಾಡು ಚಿಟ್ಟಗೂಬೆ

ಕಪ್ಪೆಬಾಯಿಗಳು ಮತ್ತು ನತ್ತಿಂಗಗಳು[ಬದಲಾಯಿಸಿ]

ಪಾರಿವಾಳಗಳು ಮತ್ತು ಬೆಳವಗಳು[ಬದಲಾಯಿಸಿ]

ನೀಲಗಿರಿಯ ಕಾಡು ಪಾರಿವಾಳ

ಎರ್ಲಡ್ಡು ಹಕ್ಕಿಗಳು ಮತ್ತು ಕ್ರೌಂಚಗಳು[ಬದಲಾಯಿಸಿ]

ಚೌಗುಕೋಳಿಗಳು ಮತ್ತು ಹುಂಡುಕೋಳಿಗಳು[ಬದಲಾಯಿಸಿ]

ಜಂಬು(ಚೌಗು)ಕೋಳಿಗಳು ಮತ್ತು ಗೌಜಲಕ್ಕಿಗಳು[ಬದಲಾಯಿಸಿ]

ನೇರಳೆಯ ಚೌಗುಕೋಳಿ, ತಮಿಳುನಾಡಿನ ಕೊಯಂಬತ್ತೂರಿನಲ್ಲಿ.

ಕಾಡುಕೋಳಿಗಳು, ಉಲ್ಲಂಕಿಗಳು ಮತ್ತು ರಂಗು ಉಲ್ಲಂಕಿಗಳು[ಬದಲಾಯಿಸಿ]

ಉಲ್ಲಂಕಿಗಳು, ಗದ್ದೆಗೊರವಗಳು ಮತ್ತು ಟ್ರಿಂಗಾ ಕುಟುಂಬದ ಕಡಲುಗೊರವಗಳು[ಬದಲಾಯಿಸಿ]

ಆಂಧ್ರಪ್ರದೇಶದ ಹೈದರಾಬಾದಿನಲ್ಲಿರುವ ಚೌಗು ಗದ್ದೆಗೊರವ

ಕರಿಭುಜದ ಕಡಲ ಉಲ್ಲಂಕಿಗಳು ಮತ್ತು ಕಡಲ ಉಲ್ಲಂಕಿಗಳು[ಬದಲಾಯಿಸಿ]

ದೇವನಹಕ್ಕಿಗಳು ಮತ್ತು ದೊಡ್ಡ ಪಂಖೇಚರಗಳು[ಬದಲಾಯಿಸಿ]

ಆಂಧ್ರಪ್ರದೇಶದ ಹೈದರಾಬಾದಿನಲ್ಲಿರುವ ಬಾಲದ ದೇವನಕ್ಕಿ
ಕರ್ನಾಟಕದ ಮೈಸೂರಿನ ಬಳಿ ಕಾಣಸಿಗುವ ದೊಡ್ಡ ಬಂಡೆಗೊರವ

ಗೊರವಗಳು[ಬದಲಾಯಿಸಿ]

ಟಿಟ್ಟಿಭಗಳು, ಕೆಂಪು ಚಿಟವಗಳು ಮತ್ತು ಕವಲುಬಾಲದ ಚಿಟವಗಳು[ಬದಲಾಯಿಸಿ]

ಕಡಲಗಿಡುಗಗಳು ಮತ್ತು ಕಡಲಕ್ಕಿಗಳು[ಬದಲಾಯಿಸಿ]

ರೀವಗಳು ಮತ್ತು ಕಡಲಕ್ಕಿಗಳು[ಬದಲಾಯಿಸಿ]

ಆಂಧ್ರಪ್ರದೇಶದ ಕೊಲ್ಲೇರು ಕೆರೆಯಲ್ಲಿ ಕಾಣಸಿಗುವ ಮೀಸೆ ರೀವ

ಡೇಗೆಗಳು, ಗೃಧ್ರಗಳು ಮತ್ತು ಹದ್ದುಗಳು[ಬದಲಾಯಿಸಿ]

ಕೇರಳದ ಚಲಕುಡಿಯಲ್ಲಿ ದೊರೆಯುವ ಗರುಡ

ಸಾಗರ ಮತ್ತು ಮೀನು ಗಿಡುಗಗಳು[ಬದಲಾಯಿಸಿ]

ರಣಹದ್ದುಗಳು[ಬದಲಾಯಿಸಿ]

ಗಿಡುಗಗಳು[ಬದಲಾಯಿಸಿ]

ತಮಿಳುನಾಡಿನ ಅಣ್ಣಾಮಲೈ ಸುರಕ್ಷಿತ ವನಪ್ರದೇಶದಲ್ಲಿ ತುರಾಯಿ ಪನ್ನಗಾರಿನ ಉಪಜಾತಿಗೆ ಸೇರಿದ ಮೆಲನೋಟಿಸ್ ಪಕ್ಷಿ

ಸೆಳೆವಗಳು[ಬದಲಾಯಿಸಿ]

ಬಿಜ್ಜುಗಳು[ಬದಲಾಯಿಸಿ]

ಮಹಾರಾಷ್ಟ್ರದ ಪುಣೆಯಲ್ಲಿ ಕಂಡು ಬರುವ ಬಿಜ್ಜು

ಗಿಡುಗಗಳು[ಬದಲಾಯಿಸಿ]

ಚಾಣಗಳು[ಬದಲಾಯಿಸಿ]

ಗುಳುಮುಳುಕಗಳು, ನೀರುಕಾಗೆಗಳು ಮತ್ತು ಹಾವಕ್ಕಿಗಳು[ಬದಲಾಯಿಸಿ]

ಕೇರಳದ ಕಳ್ಳೇತುಂಕರದಲ್ಲಿ ಗೂಡುಕಟ್ಟಿರುವ ಪೌರ್ವಾತ್ಯ ಹಾವಕ್ಕಿಗಳು

ಕಡಲಕಾಗೆಗಳು ಮತ್ತು ಕಡಲಬಾತುಗಳು[ಬದಲಾಯಿಸಿ]

ಬೆಳ್ಳಕ್ಕಿಗಳು[ಬದಲಾಯಿಸಿ]

ಬಕಗಳು[ಬದಲಾಯಿಸಿ]

ತಮಿಳುನಾಡಿನ ಕೊಯಂಬತ್ತೂರ್ ನಲ್ಲಿರುವ ಸೂಲೂರ್ ಕೆರೆಯಲ್ಲಿ ಕಂಡು ಬಂದ ಕೆನ್ನೀಲಿ ಬಕ

ಗುಪ್ಪಿಗಳು[ಬದಲಾಯಿಸಿ]

ರಾಜಹಂಸಗಳು, ಕೆಂಬರಲುಗಳು ಮತ್ತು ಚಮಚ ಕೊಕ್ಕುಗಳು[ಬದಲಾಯಿಸಿ]

ಆಂಧ್ರಪ್ರದೇಶದ ಪೋಚರನ್ ಕೆರೆಯಲ್ಲಿ ಕಂಡುಬರುವ ದೊಡ್ಡ ರಾಜಹಂಸಗಳು

ಕೊಕ್ಕರೆಗಳು[ಬದಲಾಯಿಸಿ]

ಆಂಧ್ರಪ್ರದೇಶದ ಉಪ್ಪಲಪಾಡಿನ ಏಷ್ಯಾದ ಬಾಯ್ಕಳಕ ಕೊಕ್ಕರೆ

ಹೆಜ್ಜಾರ್ಲೆಗಳು ಮತ್ತು ಕಡಲಹದ್ದುಗಳು[ಬದಲಾಯಿಸಿ]

ಆಂಧ್ರಪ್ರದೇಶದ ಉಪ್ಪಲಪಾಡಿನ ಚುಕ್ಕೆ-ಕೊಕ್ಕಿನ ಹೆಜ್ಜಾರ್ಲೆ

ಸಾಗರದಕ್ಕಿಗಳು ಮತ್ತು ಕಡಲ ಕಪೋತಗಳು[ಬದಲಾಯಿಸಿ]

ನವರಂಗಗಳು, ಎಲೆಹಕ್ಕಿಗಳು ಮತ್ತು ಕೀಚುಗಗಳು[ಬದಲಾಯಿಸಿ]

ಆಂಧ್ರಪ್ರದೇಶದ ಅನಂತಗಿರಿ ಬೆಟ್ಟಗಳಲ್ಲಿ ಕಂಡುಬರುವ ಕಡುಗಂದುಬೆನ್ನಿನ ಕಳಿಂಗ

ಮಟಪಕ್ಷಿಗಳು, ಕಾಗೆಗಳು ಮತ್ತು ಹೊನ್ನಕ್ಕಿಗಳು[ಬದಲಾಯಿಸಿ]

ತಮಿಳುನಾಡಿನ ಅಣ್ಣಾಮಲೈನಲ್ಲಿ ದೊರೆಯುವ ಬಿಳಿಹೊಟ್ಟೆಯ ಮಟಪಕ್ಷಿಗಳು

ಕೀಚುಗಗಳು ಮತ್ತು ಚಿತ್ರಪಕ್ಷಿಗಳು[ಬದಲಾಯಿಸಿ]

ಆಂಧ್ರಪ್ರದೇಶದ ಕಿನ್ನೇರಸಾನಿ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಪ್ಪುತಲೆಯ ಹೆಣ್ಣು ಕೋಗಿಲೆಕೀಚುಗ

ಕಾಜಾಣಗಳು[ಬದಲಾಯಿಸಿ]

ಕೇರಳದ ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಭೀಮರಾಜ ಪಕ್ಷಿ

ಬೀಸಣಿಗೆ ತೋಕೆಗಳು ಮತ್ತು ಕಾಡುಕೀಚುಗಗಳು[ಬದಲಾಯಿಸಿ]

ಸಿಳ್ಳಾರಗಳು[ಬದಲಾಯಿಸಿ]

ಕರ್ನಾಟಕದ ನಂದಿಬೆಟ್ಟದಲ್ಲಿನ ನೀಲಿನೆತ್ತಿಯ ನಗೆಮಲ್ಲ

ನೊಣಹಿಡುಕಗಳು[ಬದಲಾಯಿಸಿ]

ಕಿರುರೆಕ್ಕೆಗಳು ಮತ್ತು ಚಟಕಗಳು[ಬದಲಾಯಿಸಿ]

ಕರ್ನಾಟಕದ ನಂದಿಬೆಟ್ಟದಲ್ಲಿ ಕಾಣಸಿಗುವ ನೀಲಿ ಚಟಕ

ಕಬ್ಬಕ್ಕಿಗಳು ಮತ್ತು ಗೊರವಂಕಗಳು[ಬದಲಾಯಿಸಿ]

ಕೇರಳದ ಕೊಟ್ಟಾಯಮ್ ನಲ್ಲಿ ಛಾಯಾಗ್ರಹಿಸಿದ ಕಾಡು ಗೊರವಂಕ

ಮರಗುಬ್ಬಿಗಳು[ಬದಲಾಯಿಸಿ]

ಚೇಕಡಿ ಹಕ್ಕಿಗಳು[ಬದಲಾಯಿಸಿ]

ಕಿರುತೋಕೆಗಳು[ಬದಲಾಯಿಸಿ]

ಕವಲುತೋಕೆಗಳು[ಬದಲಾಯಿಸಿ]

ಮಹಾರಾಷ್ಟ್ರದ ಪಾರ್ಲಿಯಲ್ಲಿ ಕಂಡುಬರುವ ಕೆಂಪು ಪೃಷ್ಠದ ಕವಲುತೋಕೆ

ಪಿಕಳಾರಗಳು[ಬದಲಾಯಿಸಿ]

ಕೇರಳದ ಎರ್ನಾಕುಲಂ ನಲ್ಲಿ ಛಾಯಾಗ್ರಹಣಗೊಂಡ ಕೆಂಪು ಕಿಬ್ಬೊಟ್ಟೆಯ ಪಿಕಳಾರ

ಸಿಸ್ಟಿಕೋಲಾಗಳು - ಉಲಿಯಕ್ಕಿಗಳು ಮತ್ತು ಬೆಳ್ಗಣ್ಣಗಳು[ಬದಲಾಯಿಸಿ]

ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಕಂಡುಬರುವ ಬೂದುಬಣ್ಣದ ಉಲಿಯಕ್ಕಿಗಳು

ಉಲಿಯಕ್ಕಿಗಳು[ಬದಲಾಯಿಸಿ]

ಕರ್ನಾಟಕದ ಹೆಬ್ಬಾಳ ಕೆರೆಯಲ್ಲಿ ದೊರೆಯುವ ಬೂದು ಉಲಿಯಕ್ಕಿ
ಹೈದರಾಬಾದಿನಲ್ಲಿ ಕಾಣಸಿಗುವ ಸಿಂಪಿಗ ಹಕ್ಕಿ

ಹುಲ್ಲುಹಕ್ಕಿಗಳು[ಬದಲಾಯಿಸಿ]

ನಗೆಮಲ್ಲಗಳು[ಬದಲಾಯಿಸಿ]

ಕೇರಳದ ಮುನ್ನಾರ್ ನಲ್ಲಿ ಕಾಣಬರುವ ನಗೆಮಲ್ಲ

ಹರಟೆ/ನಗೆಮಲ್ಲಗಳು ಮತ್ತು ಫುಲ್ವೆಟ್ಟಾ ಜಾತಿಯ ಪಕ್ಷಿಗಳು[ಬದಲಾಯಿಸಿ]

ತಮಿಳುನಾಡಿನ ಅಣ್ಣಾಮಲೈನಲ್ಲಿ ಕಾಣಸಿಗುವ ಹಳದಿ ಕೊಕ್ಕಿನ ಹರಟೆಮಲ್ಲ

ನೆಲಗುಬ್ಬಿಗಳು[ಬದಲಾಯಿಸಿ]

ಆಂಧ್ರಪ್ರದೇಶದ ಕಾವಲ್ ವನ್ಯಮೃಗ ಸಂರಕ್ಷಣಾ ವನದಲ್ಲಿ ಕಾಣಸಿಗುವ ಕೆಂಬಾಲದ ನೆಲಗುಬ್ಬಿ

ಬದನಿಕೆಗಳು[ಬದಲಾಯಿಸಿ]

ಸೂರಕ್ಕಿಗಳು ಮತ್ತು ಬಾಳೆಗುಬ್ಬಿಗಳು[ಬದಲಾಯಿಸಿ]

ಕೇರಳದ ತಟ್ಟೇಕಾಡಿನಲ್ಲಿ ವಾಸಿಸುವ ಚಿಕ್ಕ ಬಾಳೆಗುಬ್ಬಿ

ಸಿಪಿಲೆಗಳು[ಬದಲಾಯಿಸಿ]

ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಕಂಡುಬರುವ ಬಿಳಿಹುಬ್ಬಿನ ಸಿಪಿಲೆ

ಪಿಪಿಳೀಕಗಳು[ಬದಲಾಯಿಸಿ]

ನೀಲಗಿರಿಯ ಪಿಪಿಳೀಕ

ಗುಬ್ಬಚ್ಚಿಗಳು[ಬದಲಾಯಿಸಿ]

ಗೀಜಗಗಳು[ಬದಲಾಯಿಸಿ]

ಗೀಜಗಜಾತಿಯ ಪಕ್ಷಿ[ಬದಲಾಯಿಸಿ]

ಆಂಧ್ರಪ್ರದೇಶದ ಮಂಜೀರಾ ವನ್ಯಮೃಗ ರಕ್ಷಣಾ ಸ್ಥಳದಲ್ಲಿ ಕಾಣಸಿಗುವ ಕೆಂಪು ಗೀಜಗ ಜಾತಿಯ ಪಕ್ಷಿ

ರಾಟವಾಳ ಹಕ್ಕಿಗಳು[ಬದಲಾಯಿಸಿ]

ಕರ್ನಾಟಕದ ಮಂಗಳೂರಿನಲ್ಲಿ ಕಾಣಸಿಗುವ ಬಿಳಿ ಪೃಷ್ಠದ ರಾಟವಾಳ ಪಕ್ಷಿ

ಗುಲಾಬಿಗುಬ್ಬಿಗಳು ಮತ್ತು ಕಾಳುಗುಬ್ಬಿಗಳು[ಬದಲಾಯಿಸಿ]

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  • H.R. Baker and Chas. M. Inglis (1930). The birds of southern India, including Madras, Malabar, Travancore, Cochin, Coorg and Mysore. Madras: Superintendent, Government Press.
  • Richard Grimmett and Tim Inskipp (November 30, 2005). Birds Of Southern India. A&C Black.