ಡ್ರಾಮಾ ಜೂನಿಯರ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡ್ರಾಮಾ ಜೂನಿಯರ್ಸ್ ಕನ್ನಡ
ಶೈಲಿರಿಯಾಲಿಟಿ ಶೋ
ನಿರ್ದೇಶಕರುಶರಣಯ್ಯ
ಪ್ರಸ್ತುತ ಪಡಿಸುವವರುಮಾಸ್ಟರ್ ಆನಂದ್
ನ್ಯಾಯಾಧೀಶರು
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ಸ್ಥಳ(ಗಳು)ಕರ್ನಾಟಕ
ಪ್ರಸಾರಣೆ
ಮೂಲ ವಾಹಿನಿಜೀ಼ ಕನ್ನಡ
ಮೂಲ ಪ್ರಸಾರಣಾ ಸಮಯ30 ಏಪ್ರಿಲ್ 2016 (2016-04-30) – 9 ಅಕ್ಟೋಬರ್ 2016 (2016-10-09)
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳುಇಂಡಿಯಾಜ಼್ ಬೆಸ್ಟ್ ಡ್ರಾಮೆಬಾಜ್ (ಹಿಂದಿ ಷೋ)
ಜೂನಿಯರ್ ಸೂಪರ್ ಸ್ಟಾರ್

ಡ್ರಾಮಾ ಜೂನಿಯರ್ಸ್ ಒಂದು ಕನ್ನಡ ಟ್ಯಾಲೆಂಟ್ ಸರ್ಚ್ ರಿಯಾಲಿಟಿ ಶೋ ಆಗಿದ್ದು, ಇದರಲ್ಲಿ ಭಾಗವಹಿಸುವವರು 4-14ರ ವಯಸ್ಸಿನ ಮಕ್ಕಳಿದ್ದಾರೆ. [೧] [೨] ಇದು 30 ಏಪ್ರಿಲ್ 2016 ರಂದು ಪ್ರಥಮ ಬಾರಿ ಪ್ರದರ್ಶನಗೊಂಡಿತು. ಪುಟ್ಟರಾಜು ಮತ್ತು ಚಿತ್ರಾಲಿ ಜಂಟಿ ವಿಜೇತರು. [೩]

ಸೀಸನ್ 1[ಬದಲಾಯಿಸಿ]

  • ಪುಟ್ಟರಾಜು ಹಗರ್ - ಜಂಟಿ ವಿಜೇತ
  • ಚಿತ್ರಾಲಿ ತೇಜ್‌ಪಾಲ್ ಬೋಲಾರ್ - ಜಂಟಿ ವಿಜೇತ
  • ಮಹೇಂದ್ರ ಪ್ರಸಾದ್
  • ಅಮೋಘ ಎಸ್.ಪಿ
  • ತುಷಾರ್ ಗೌಡ
  • ರೇವತಿ ಕೆ.ಆರ್.ಗೌಡ
  • ತೇಜಸ್ವಿನಿ ಶಿವಪ್ರಸಾದ್
  • ಎಂ ಅಚಿಂತ್ಯ ಪುರಾಣಿಕ್
  • ಮಹಾತಿ ವೈಷ್ಣವಿ ಭಟ್
  • ಪ್ರಣೀತ್ ಪಿ
  • ನಿಹಾಲ್ ಸಾಗರ್ ವಿಷ್ಣು
  • ಎ.ಎಸ್.ಸುರಜ್
  • ಅಭಿಷೇಕ್ ರಾಯಣ್ಣ
  • ಆದಿತ್ಯ ಮನೋಹರ್
  • ಆರ್ಯನ್ ಎಂ
  • ಅಮೋಘ್ ಎಂ ಕೆರೂರ್
  • ಅರಘ್ಯ ಸಾಯಿ
  • ಅನ್ಶಿಕಾ ಕೆ.ಎಂ.
  • ಕಮಲೇಶ್ ಕುಮಾರ್ ಎಸ್

ಸೀಸನ್ 3[ಬದಲಾಯಿಸಿ]

  • ಅನುಪ್
  • ಅನುರಾಗ್
  • ಅನ್ವಿಷಾ
  • ಬಸವ ಕಿರಣ್
  • ಡಿಂಪನಾ
  • ಕುಶಾಲ್
  • ಮಂಜು
  • ನೇಹಾ
  • ನಿತ್ಯ
  • ಪ್ರಜ್ವಲ್
  • ಪ್ರಕ್ಷಿತ್
  • ಸಿಂಚನಾ
  • ಸೋಮೇಶ್
  • ಶ್ರುಷ್ಟಿ
  • ಸುಪ್ರಜಾ
  • ಸ್ವಾತಿ

ಸೀಸನ್ 3 ರ ಪ್ರಥಮ ದಿನಾಂಕ 20 ಅಕ್ಟೋಬರ್ 2018 ಆಗಿದೆ.

ಗ್ರ್ಯಾಂಡ್ ಫಿನಾಲೆ 17 ಮಾರ್ಚ್ 2019 ರಂದು ತಿಪಟೂರಿನಲ್ಲಿ ನಡೆಯಿತು ಮತ್ತು ಇದು 24 ಮಾರ್ಚ್ 2019 ರಂದು ಪ್ರಸಾರವಾಯಿತು.

ವಿಜೇತೆ - ಸ್ವಾತಿ (13 ವರ್ಷ, ಬೆಳಗಾವಿ)

1 ನೇ ರನ್ನರ್ ಅಪ್ - ಮಂಜು (11 ವರ್ಷ, ಕೊಪ್ಪಳ)

2 ನೇ ರನ್ನರ್ ಅಪ್ - ಡಿಂಪಾನಾ (5 ವರ್ಷ, ಹಾಸನ)

ಉಲ್ಲೇಖಗಳು[ಬದಲಾಯಿಸಿ]

  1. "Drama Juniors". www.cinemaone.in.[ಶಾಶ್ವತವಾಗಿ ಮಡಿದ ಕೊಂಡಿ]
  2. "Drama Juniors Kannada".
  3. "Drama Juniors Winner". www.ibtimes.co.in.[ಶಾಶ್ವತವಾಗಿ ಮಡಿದ ಕೊಂಡಿ]