ಜೈ ರಾಮ್ ಠಾಕೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೈ ರಾಮ್ ಠಾಕೂರ್
ಪ್ರಸಕ್ತ
ಅಧಿಕಾರ ಪ್ರಾರಂಭ 
27 ಡಿಸೆಂಬರ್ 2017
ಪೂರ್ವಾಧಿಕಾರಿ ವಿಭದ್ರ ಸಿಂಗ್

ಜನನ ಜನನ 6 ಜನವರಿ 1965
ಮಂಡಿ, ಹಿಮಾಚಲ ಪ್ರದೇಶ, ಭಾರತ
ಪ್ರತಿನಿಧಿತ ಕ್ಷೇತ್ರ ಸೆರಾಜ್
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಜೀವನಸಂಗಾತಿ ಡಾ. ಸಾಧನಾ ಠಾಕೂರ್

alt=ಜೈ ರಾಮ್ ಠಾಕೂರ್|thumb|421x421px|ಜೈ ರಾಮ್ ಠಾಕೂರ್ ಜೈ ರಾಮ್ ಠಾಕೂರ್ (ಜನನ 6 ಜನವರಿ 1965)[೧]  ಒರ್ವ ರಾಜಕಾರಣಿ , ಹಿಮಾಚಲ ಪ್ರದೇಶದ 13 ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿ.  ಅವರು 1998 ರಿಂದ ಹಿಮಾಚಲ ಪ್ರದೇಶ ಶಾಸನ ಸಭೆ ಶಾಸಕರಾಗಿದ್ದಾರೆ ಮತ್ತು ಹಿಂದೆ ಹಿಮಾಚಲ ಪ್ರದೇಶದ ಬಿಜೆಪಿ ಸರಕಾರದಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 2009-2012ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಅವರು ಮಂಡಿಯ ಸೆರಾಜ್ನಿಂದ ಹಿಮಾಚಲ ಪ್ರದೇಶ ಅಸೆಂಬ್ಲಿಗೆ ಚುನಾಯಿತರಾಗುತ್ತಾರೆ. [೨]

ಕುಟುಂಬ[ಬದಲಾಯಿಸಿ]

ಠಾಕೂರ್ ಎಬಿವಿಪಿ ಸಹೋದ್ಯೋಗಿ ಸಾಧನಾ ಅವರನ್ನು ವಿವಾಹವಾದರು.[೩]  ಸಾಧನ ಒರ್ವ ಕನ್ನಡತಿ.ಇವರ ಚಿಕ್ಕವಯಸ್ಸಿನಲ್ಲಿಯೆ ಅವರ ಕುಟುಂಬ ಶಿವಮೊಗ್ಗದಿಂದ ಜೈಪುರಕ್ಕೆ ಬಂದು ನೆಲೆಸಿದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.ಇಬ್ಬರು ಪುತ್ರಿಯರು ಹಿಮಾಚಲ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Personal Information-Himachal Pradesh Vidhan Sabha". Archived from the original on 25 ಡಿಸೆಂಬರ್ 2018. Retrieved 24 December 2017.
  2. "Who is Jairam Thakur – front runner for Himachal Pradesh CM post after Prem Kumar Dhumal's shock defeat". The Financial Express (in ಅಮೆರಿಕನ್ ಇಂಗ್ಲಿಷ್). 2017-12-19. Retrieved 2017-12-23.
  3. "Himachal Pradesh CM Jai Ram Thakur married Karnataka girl".