ಜೀಸಾಟ್-12

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀಸಾಟ್-೧೨
ಮಿಷನ್ ಪ್ರಕಾರಸಂಪರ್ಕ ವ್ಯವಸ್ಥೆ
ಆಪರೇಟರ್ಇಸ್ರೋ
ಸಿಓಎಸ್ಪಿಏಆರ್ ಐಡಿ2011-034A
ಎಸ್ಎಟಿಸಿಎಟಿ ಐಡಿ ಸಂಖ್ಯೆ37746
ಮಿಷನ್ ಅವಧಿ8 ವರ್ಷಗಳು
ಬಾಹ್ಯಾಕಾಶ ನೌಕೆಯ ಗುಣಲಕ್ಷಣಗಳು
ಉಡಾವಣಾ ಸಮೂಹ1,412 kilograms (3,113 lb)
Dry mass559 kilograms (1,232 lb)[೧]
ಕಾರ್ಯಾಚರಣೆಯ ಪ್ರಾರಂಭ
ಬಿಡುಗಡೆ ದಿನಾಂಕDid not recognize date. Try slightly modifying the date in the first parameter. UTC
ರಾಕೆಟ್PSLV-XL C17
ಲಾಂಚ್ ಸೈಟ್Satish Dhawan SLP
ಗುತ್ತಿಗೆದಾರISRO
Orbital parameters
Reference systemGeocentric
RegimeGeostationary
Longitude83° East
Perigee35,782 kilometres (22,234 mi)
Apogee35,803 kilometres (22,247 mi)
Inclination0.01 degrees
Period23.93 hours
Epoch25 December 2013, 01:49:32 UTC[೨]
Transponders
Band12 Extended C band
← GSAT-8
GSAT-10 →

GSAT-12 ಒಂದು ಮಾಹಿತಿ ಹಂಚಿಕೆ ಉಪಗ್ರಹವಾಗಿದೆ.ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಇಂಡಿಯನ್ ಸ್ಪೇಸ್ ರಿಸೆರ್ಚಿ ಆರ್ಗನೈಝೇಶನ್ (ISRO) ನಿರ್ಮಿಸಿದೆ. ಈ ಉಪಗ್ರಹವು ಬಾಹ್ಯಾಕಾಶ ಕಕ್ಷೆಯಲ್ಲಿ PSLV-XL / C17, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ನಿಂದ ಪರಿಚಯಿಸಲ್ಪಟ್ಟಿತು. ಉಪಗ್ರಹವನ್ನು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟದಲ್ಲಿ ಇದ್ದ ಸತೀಶ್ ಥಾವನ್ ಬಾಹ್ಯಾಕಾಶ ನೌಕೆಯ ಕೇಂದ್ರದಿಂದ ಪ್ರಾರಂಭಿಸಲಾಯಿತು.ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಜೀಸಾಟ್ -12 ಉಪಗ್ರಹ ವನ್ನು 15 ಜುಲೈ 2011 ರಂದು 11:18 (UTC) ಗಂಟೆಕ್ಕೆ ಅಂತರಿಕ್ಷಕ್ಕೆ ಕಳುಹಿಸಲಾಗಿದೆ

ಉಪಗ್ರಹ[ಬದಲಾಯಿಸಿ]

ಹಿಂದೆ ಅಂತರಿಕ್ಷದಲ್ಲಿ ಬಿಡುಗಡೆಯಾದ INSAT-3B ಉಪಗ್ರಹದ ಜೀವಿತಾವಧಿಯ ಪೂರ್ತಿಯಾಗಿದರಿಂದ,ಅದರ ಬದಲಿಗೆ GSAT-12 ಉಪಗ್ರಹವನ್ನು ಪ್ರಯೋಗ/ಪರಿಚಯಿಸಲಾಯಿತು.GISAT-12 ಉಪಗ್ರಹ ವನ್ನು , ದೂರ ಶಿಕ್ಷಣಸೇವೆಗಳನ್ನು ಮತ್ತು ದುರಂತದ ಸಂದರ್ಭದಲ್ಲಿ ಉಂಟಾದ ತಡೆಗಟ್ಟುವ ಕ್ರಮಗಳನ್ನು ಉಪಗ್ರಹಮೂಲಕ ಒದಗಿಸುವ ಮುಖ್ಯ ಉದ್ದೇಶದಿಂದ ಪ್ರಯೋಗಿಸಲಾಗೆದೆ.[೩].

ಜೀಸಾಟ್ -12 ಉಪಗ್ರಹ ಉಡಾವಣ ಹಿನ್ನೆಲೆ[ಬದಲಾಯಿಸಿ]

ಜೀಸಾಟ್ -12 ಪ್ರಯೋಗವು ಒಂದು ವೈಶಿಷ್ಟ್ಯವನ್ನು ಪಡೆಯಿತು.ಪ್ರಯೋಗದಲ್ಲಿ ಭಾಗವಹಿಸಿದ ಎಲ್ಲರೂ ಮಹಿಳೆಯರಾಗಿದ್ದಾರೆ. ಯೋಜನೆಯ ನಿರ್ದೇಶಕ ಟಿ.ಕೆ ಅನುರಾಧಾ, ಮಿಸ್ಸಾ ನಿರ್ದೇಶಕ ಪ್ರಮೋಧ ಹೆಗ್ಡೆ ಮತ್ತು ಕಾರ್ಯಾಚರಣೆ ನಿರ್ದೇಶಕರು ಎ.ಪಿ.ಪ್ರಕಾಶ್ ಮುಂತಾದವರು ಮಹಿಳೆಯರು.

ಪೇಲೋಡ್ ವಿವರಗಳು[ಬದಲಾಯಿಸಿ]

ಇಂಧನ ಸೇರಿಸಿಕೊಂಡು ಉಪಗ್ರಹದ ತೂಕ 1410 ಕಿಲೋಗ್ರಾಂಗಳು.ಬರಿ ಉಪಗ್ರಹ 559 ಕಿಲೋಗ್ರಾಂಗಳಷ್ಟು ತೂಗುತ್ತದೆ.ಉಪಗ್ರಹ ಗಾತ್ರ 1.485 x 1.480 x 1.446 ಉದ್ದದ ಆಯಾತವಾಗಿರುತ್ತದೆ.ಉಪಗ್ರಹ 12 ಸಿ-ಬಾಂಡ್ ಟ್ರಾನ್ಸ್ಪೋರ್ಡರ್ಗಳನ್ನು ಹೊಂದಿದೆ.ಉಪಗ್ರಹಕ್ಕೆ ಅಪೇಕ್ಷಿತ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಒಂದು ಸೌರ ಫಲಕ, ಮತ್ತು 64 ಅಹ್ ಲಿ-ಇಯಾನ್ ಜರ್ಜರಿತ ಬ್ಯಾಟರಿಯಿದೆ.ಸೌರ ಫಲಕ ವಿದ್ಯುತ್ ಉತ್ಪಾದನೆ ಸಾಮರ್ಧ್ಯ1430 ವಾಟ್ಸ್.ಮಾಹಿತಿಯನ್ನು ಕಳುಹಿಸಲು ಮತ್ತು ಸ್ವೀಕರಿಸಲು 0.7 ವ್ಯಾಸದೊಂದಿಗೆ ಪ್ಯಾರಾಬೋಲಿಕ್ ಆಂಟೆನಾ (ತರಂಗ ಸೇವನೆ)ಮತ್ತು 1.2 ಮೀಟರ್ ವ್ಯಾಸದ ಸೂಕ್ಷ್ಮವಾದ ಪೊಲಾರಿಸನ್ ಸೆನ್ಸ್ ವಿಸ್ತರಣೆ ಸೌಲಭ್ಯವನ್ನು ಹೊಂದಿರುವಯಾಂಟನ್ನಾ ಯಿದೆ.ಉಪಗ್ರಹವನ್ನು ಕಕ್ಷೆಯಲ್ಲಿ ನಿರ್ವಹಿಸಲು ಉಪಗ್ರಹದಲ್ಲಿ ಒಂದು 440 ನ್ಯೂಟನ್ ಎನರ್ಜಿ ಲಿಕ್ವಿಡ್ ಟ್ರಯಾಡ್ ಮೋಟಾರ್ / ಇಂಜಿನ್ ಅಳವಡಿಸಲಾಗಿದೆ.

ಪ್ರಯೋಗ[ಬದಲಾಯಿಸಿ]

ಜಿಎಸ್ಎಟಿ -12 ಉಪಗ್ರಹ, ಪಿಎಸ್ಎಲ್ವಿ ಸಿ -17 ಉಪಗ್ರಹ ಮೂಲಕ, ಶ್ರೀಹರಿಕೋಟ ದಿಂದ ಸತೀಶ್ ಥಾವನ್ ಕೇಂದ್ರನಿಂದ ಜುಲೈ 15, 2011 ರಂದು ಬಾಹ್ಯಾಕಾಶ ಪೋರ್ಟ್ನ ಎರಡನೇ ಉಡಾವಣೆ ಪ್ಯಾಡ್ನಿಂದ ಪ್ರಯೋಗಿಸಿದ್ದಾರೆ.[೪]. ಉಪಗ್ರಹದ ಜೀವನ ಚಕ್ರವು 8 ವರ್ಷಗಳು.[೫][೬]

ಉಪಗ್ರಹ ಕಕ್ಷೆ[ಬದಲಾಯಿಸಿ]

ಕಕ್ಷೆಯಲ್ಲಿನ ಉಪಗ್ರಹದ ಅತ್ಯಂತ ಕಡಿಮೆ ದೂರ(ಪೆರಿಜಿ) 35,782 ಕಿಮೀ, , ಹೆಚ್ಚಿನ ದೂರ(ಅಪೋಜಿ) 35,803 ಕಿ.ಮೀ. యిద్దు, 83 °ಪೂರ್ವ ರೇಖಾಂಶದಲ್ಲಿ  ಪ್ರದಕ್ಷಿಣೆ ಮಾಡುತ್ತದೆ.

ನೋಡಿ[ಬದಲಾಯಿಸಿ]

ಉಲ್ಲೇಕ[ಬದಲಾಯಿಸಿ]

  1. "UCS Satellite Database". Union of Concerned Scientists. Archived from the original on 4 ಜನವರಿ 2014. Retrieved 25 December 2013.
  2. Peat, Chris (25 December 2013). "GSAT 12 - Orbit". Heavens Above. Retrieved 25 December 2013.
  3. "GSAT-12 reaches its home in a circular geo-synchronous orbit". The HIndu. Jul 15, 2011. Retrieved March 20, 2013.
  4. "ISRO successfully launches latest communication satellite GSAT-12". Economic Times. Jul 15, 2011. Retrieved March 20, 2013.
  5. "GSAT-12". space.skyrocket.de.
  6. "GSAT-12 powered by PSLV is ready to launch". engineersworldonline.com. Archived from the original on 2016-03-03. Retrieved 2018-07-15.
"https://kn.wikipedia.org/w/index.php?title=ಜೀಸಾಟ್-12&oldid=1125154" ಇಂದ ಪಡೆಯಲ್ಪಟ್ಟಿದೆ